When will people understand that clubbing Rohit Sharma along with Kohli and Ashwin while talking of their test retirements is such a great disrespect to these two! I reiterate, Rohit is a bonafide white-ball great; nothing more. He was lucky to have led India in the tests.
Your passion & leadership in Test cricket have inspired millions, brother! Love and respect bro @imVkohli
Sad to see you step away, but your legacy will live on. 🙌 #Legend#thankyouvirat
Dr Vishnuvardhan should’ve won the #NationalAward for the best actor for his exquisite performance in ‘Mutthina Hara’, in 1990. The fact that the jury considered Amitabh Bachchan’s performance in a masala movie ‘Agneepath’, for the award is a testament to our status in the Union.
𝗧𝗵𝗮𝗻𝗸 𝘆𝗼𝘂, 𝗩𝗶𝗿𝗮𝘁 𝗞𝗼𝗵𝗹𝗶! 🙌
An era ends in Test cricket but the legacy will continue FOREVER! 🫡🫡
@imVkohli, the former Team India Captain retires from Test cricket.
His contributions to #TeamIndia will forever be cherished! 👏 👏
Never thought I’d share something from Major General (Retd.) GD Bakshi,
but his anger is real - and his questions are important.
He said it straight:
• No army recruitment during COVID
• Now there are 1.8 lakh vacancies in the Army
• The Army is getting smaller while threats are growing
• All this just to save money?Who decided this?
• If we have to fight in mountains and jungles - we need soldiers, not speeches
This is not politics. This is national security.
The government must answer.
#PahalgamTerroristAttack #Pahalgam
ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ನಿಲ್ಲಬೇಕು ಮತ್ತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಕಿತ್ತೊಗೆಯುವ ಕೇಂದ್ರ ಸರ್ಕಾರದ ಕಾರ್ಯಕ್ಕೆ ನಮ್ಮ ಸರ್ಕಾರವು ಬೆಂಬಲವಾಗಿ ನಿಲ್ಲಲಿದೆ.
ಭಯೋತ್ಪಾದಕರ ಈ ಹೇಯ ಕೃತ್ಯವನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸೋಣ. ಮೃತರ ಕುಟುಂಬಗಳ ಜೊತೆ ನಿಲ್ಲೋಣ.
- ಮುಖ್ಯಮಂತ್ರಿ @siddaramaiah
#PahalgamTerroristAttack
ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಉಗ್ರವಾದಿಗಳ ಅಟ್ಟಹಾಸ. ಪ್ರತೀ ಬಾರಿಯೂ ನಮ್ಮ ಸೇನೆಯ ಯೋಧರ ಮೇಲೆ ಧಾಳಿ ಮಾಡುತ್ತಿದ್ದ ನೀಚರು ಈ ಬಾರಿ ಸಾರ್ವಜನಿಕರ ಮೇಲೆ, ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದಾರೆ. ಇವರಂತಹ ಪರಮಪಾಪಿಗಳು ಯಾರೂ ಇಲ್ಲ. ರಾಜಕೀಯವಾಗಿ ಜಿಲ್ಲೆಯಲ್ಲಿ ಹಲವು ಬದಲಾವಣೆಗಳಾಗಿವೆ ಆದರೆ ಉಗ್ರವಾದಿಗಳಿವೆ ಸಂಪೂರ್ಣ ಕಡಿವಾಣ ಇನ್ನೂ ಹಾಕಲಾಗಿಲ್ಲ.
ಅತ್ಯಂತ ದುರಂತದ ಸಂಗತಿ ಇದು. ಮುಂದಿನ ದಿನಗಳಲ್ಲಿ ಆತಂಕವಾದಿಗಳ ಮಾರಣಹೋಮ ಆಗಲಿ ಅಂತಷ್ಟೇ ನಾವು ಆಶಿಸಬಹುದು.
ಅವನ್ ಯಾರೋ ವಾಯ್ಸ್ ಆಫ್ ಹಿಂದೂಸ್ ಅಂತೇ - ಕನ್ನಡಿಗರು ಹಿಂದುಗಳಿಗೆ ತೊಂದರೆ ಕೊಡುತ್ತಿದ್ದಾರೆ ಅಂತೇ.
ಲೇಯ್ ಭಾರತಕ್ಕೆ ಹಿಂದೂ ಧರ್ಮದ ಮೂಲ ಮಂತ್ರಗಳಾಗಿರುವ ಅದ್ವೈತ, ವಿಶಿಷ್ಠಾದ್ವೈತ , ದ್ವೈತ ಸಿದ್ಧಾಂತಗಳನ್ನು ಕೊಟ್ಟ ಪವಿತ್ರ ಭೂಮಿ ಕನ್ನಡ ನಾಡು.
ಹಿಂದೂ ನಂಬಿಕೆಗಳನ್ನ ನಮಗೆ ಹೇಳಿ ಕೊಡಕ್ಕೆ ಬರ್ತಾನೆ. ಸೂರ್ಯನಿಗೆ ಟಾರ್ಚು ಬಿಡುವ ಮೂರ್ಖ.
ರೋಡ್ನಲ್ಲಿ ಎನೋ ಗಲಾಟೆ ಆಯ್ತಾ. ಮಾತಾಡಿಕೊಂಡು ಬಗೆಹರಿಸಿಕೊಳ್ಳಿ. ಇಲ್ಲ ಪೊಲೀಸ್ ಹತ್ತಿರ ಹೋಗಿ. ಅದು ಬಿಟ್ಟು ಕನ್ನಡ ವಿರೋಧಿ ಧೋರಣೆಯಿಟ್ಟು ಕೊಂಡು ಕನ್ನಡಿಗರ ಕನ್ನಡದ ವಿರುದ್ಧ ಮಸಲತ್ತು ಮಾಡಿದರೆ ಎಲ್ಲ ಕನ್ನಡಿಗರು ಒಂದಾಗಿ ನಿಮ್ಮ ವಿರುದ್ಧ ಹೋರಾಡುತ್ತಾರೆ. ಇದು ಗೊತ್ತಿರಲಿ.