Official Twitter handle of Sagara congress & youth congress| re-Tweets| voice of People| JoinUs For NewIndia|ಕನ್ನಡ|ಕರ್ನಾಟಕ| New_A/C 🔃|Secular|🇮🇳Constitution|
56inches ಸುಳ್ಳು ಹೇಳುವಾಗ
5.6 ನೇಪಾಳ ತಿರುಗಿ ಬಿದ್ದಾಗ
0.56 ಚೀನಾ ಅತಿಕ್ರಮಣ ಮಾಡಿದಾಗ
For the first time, in 45 years, Chinese have killed our soldiers 😡
If Modi can't speak the truth and handle the crisis, he should RESIGN.
#Sagara#congress#ModiMadeDisaster#WeakestPMModi
ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ @narendramodi ಅವರಿಂದ ಶಹಭಾಸ್ ಗಿರಿ ಪಡೆದ @CMofKarnataka ಅವರಿಗೆ ಅಭಿನಂದನೆಗಳು.
ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕೊರೊನಾ ನಿಯಂತ್ರಣದ ವೈಫಲ್ಯಗಳ ಸರಣಿ ವರದಿಗಳನ್ನೂ ಅವರಿಗೆ ತೋರಿಸಿದ್ದರೆ ಇನ್ನಷ್ಟು ಶಹಭಾಸ್ ಅನ್ನುತ್ತಿದ್ದರೋ ಏನೋ?
1/4
#COVID19
.@CMofKarnataka has procured medical supplies at double the actual market cost.
Close to ₹2,200 Cr has been misappropriated by various departments in their #Covid19 management efforts. There has to be a detailed investigation into this.
@siddaramaiah
ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ನಿಷ್ಠರಾಗಿ,
ರಾಜ್ಯದ ಜನತೆಯ ಹಿತಾಸಕ್ತಿಗಳಿಗೆ ಬದ್ಧರಾಗಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಲು ಮುಂದಾಗಿರುವ ನನ್ನ ನಾಲ್ವರು ಸಹದ್ಯೋಗಿಗಳಿಗೆ ಹಾರ್ದಿಕ ಶುಭಾಶಯಗಳು.
Center govt eviction notice for residence of @priyankagandhi is petty politics
Centre should be ashamed that they choose such timing to play dirty politics
BJP should reconsider its decision & raise above petty politics
Sri. @DKShivakumar takes charge as the President of @INCKarnataka in presence of lakhs of Congress cadres spread across over 10,000 locations all over the state. #PratijnaDina has enthused the party & are rearing to go .
ಲಕ್ಷಾಂತರ ಕಾರ್ಯಕರ್ತರು, ಮುಖಂಡರು, ನಾಯಕರು ರಾಜ್ಯದಾದ್ಯಂತ 10,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕ ಕಾಲದಲ್ಲಿ
ಕೆಪಿಸಿಸಿ ಅಧ್ಯಕ್ಷರೊಂದಿಗೆ 'ಪ್ರತಿಜ್ಞೆ' ಸ್ವೀಕರಿಸುವ ಐತಿಹಾಸಿಕ ದಿನ. ನಾಳೆ ಜುಲೈ 2 ಗುರುವಾರ, ಬೆಳಿಗ್ಗೆ 10.30 ಗಂಟೆಗೆ
#ಪ್ರತಿಜ್ಞಾ_ದಿನ
'ಪ್ರತಿಜ್ಞಾ' ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಪ್ರಾರ್ಥಿಸಿ,
ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಕಾರ್ಯದರ್ಶಿ ಕೃಷ್ಣಾಸಿಂಗ್ ಮೂಲಕ ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರಿಗೆ ಪ್ರಸಾದ ತಲುಪಿಸಿದರು.
ಲಕ್ಷಾಂತರ ಕಾರ್ಯಕರ್ತರು, ಮುಖಂಡರು, ನಾಯಕರು ರಾಜ್ಯದಾದ್ಯಂತ 10,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕ ಕಾಲದಲ್ಲಿ
ಕೆಪಿಸಿಸಿ ಅಧ್ಯಕ್ಷರೊಂದಿಗೆ 'ಪ್ರತಿಜ್ಞೆ' ಸ್ವೀಕರಿಸುವ ಐತಿಹಾಸಿಕ ದಿನ. ನಾಳೆ ಜುಲೈ 2 ಗುರುವಾರ, ಬೆಳಿಗ್ಗೆ 10.30 ಗಂಟೆಗೆ
#ಪ್ರತಿಜ್ಞಾ_ದಿನ
ಲಕ್ಷಾಂತರ ಕಾರ್ಯಕರ್ತರು, ಮುಖಂಡರು, ನಾಯಕರು ರಾಜ್ಯದಾದ್ಯಂತ 10,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕ ಕಾಲದಲ್ಲಿ
ಕೆಪಿಸಿಸಿ ಅಧ್ಯಕ್ಷರೊಂದಿಗೆ 'ಪ್ರತಿಜ್ಞೆ' ಸ್ವೀಕರಿಸುವ ಐತಿಹಾಸಿಕ ದಿನ. ನಾಳೆ ಜುಲೈ 2 ಗುರುವಾರ, ಬೆಳಿಗ್ಗೆ 10.30 ಗಂಟೆಗೆ
#ಪ್ರತಿಜ್ಞಾ_ದಿನ
ಕಾಂಗ್ರೆಸ್ ನಿನ್ನೆ ಮೊನ್ನೆ ಹುಟ್ಟಿ ಕೊಂಡಿದ್ದಲ್ಲ
ಅದೊಂದು ಶಕ್ತಿ ಅದೊಂದು ಚೇತನ
೫೬ ಅಲ್ಲ ೧೧೨ ಇಂಚಿನ ಫೇಕುಗಳು ಬಂದ್ರು
ಕಾಂಗ್ರೆಸ್ ಎಂಬ ಶಕ್ತಿ ಯಾವತ್ತಿಗೂ ಕುಗ್ಗುವುದಿಲ್ಲ
#PratijnaDina#kpcc#Sagara
Together Forever #Congress
ಭಾರತೀಯ ರಾಜಕಾರಣದ ಚರಿತ್ರೆಯಲ್ಲಿಯೇ ಮೊದಲ ಡಿಜಿಟಲ್ ತಂತ್ರಜ್ಞಾನದ ಸಮಾರಂಭ
ಕೆಪಿಸಿಸಿ ಅಧ್ಯಕ್ಷರೊಂದಿಗೆ 'ಪ್ರತಿಜ್ಞೆ' ಸ್ವೀಕರಿಸುವ ಐತಿಹಾಸಿಕ ದಿನ. ನಾಳೆ ಜುಲೈ 2 ಗುರುವಾರ, ಬೆಳಿಗ್ಗೆ 10.30 ಗಂಟೆಗೆ
#ಪ್ರತಿಜ್ಞಾ_ದಿನ#ನವದೃಷ್ಟಿಕೋನ#ನವಗುರಿ#ನವಕರ್ನಾಟಕ
'Pratijna Dina' is a step towards strengthening the Congress organisation and empowering Karyakartas across Karnataka.
Our aim is to ensure that the voice of the worker is the voice of the party
Watch it LIVE on TV news channels and social media platforms from 10.30 AM tomorrow
ಲಕ್ಷಾಂತರ ಕಾರ್ಯಕರ್ತರು, ಮುಖಂಡರು, ನಾಯಕರು ರಾಜ್ಯದಾದ್ಯಂತ 10,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕ ಕಾಲದಲ್ಲಿ
ಕೆಪಿಸಿಸಿ ಅಧ್ಯಕ್ಷರೊಂದಿಗೆ 'ಪ್ರತಿಜ್ಞೆ' ಸ್ವೀಕರಿಸುವ ಐತಿಹಾಸಿಕ ದಿನ. ನಾಳೆ ಜುಲೈ 2 ಗುರುವಾರ, ಬೆಳಿಗ್ಗೆ 10 ಗಂಟೆಗೆ
#PratijnaDina#ಪ್ರತಿಜ್ಞಾ_ದಿನ