@KarnatakaVarthe ಇನ್ನು ತೆಗೆಯುವ ಯೋಚನೆಯಲ್ಲೇ ಇದ್ದೀರಾ ಬಿಟ್ಟರೆ ಜನರಿಗೆ ಕೊಡುವ ಯೋಚನೆಯಲ್ಲಿ ಇಲ್ಲ ನಿಮ್ಮ ನಂಬಿ ಓಟು ಹಾಕಿದ ಜನಕ್ಕೆ ಅನ್ಯಾಯ ಮಾಡುತ್ತಿದ್ದೀರಿ ನಮ್ಮ ಪಕ್ಷದ ಕಥೆಯನ್ನು ಮುಂದೆ ಹೇಗೆ... ಮಾಡುವಿರೋ ಏನೋ...??
ಅರ್ಹರಿಗೆ ಮಾತ್ರ ಸರ್ಕಾರದ ಯೋಜನೆಗಳು ಸಿಗಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದೆ.
ಒಂದು ವೇಳೆ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಹಸೀಲ್ದಾರ್ ಅವರಿಗೆ ಅರ್ಜಿ ಹಾಕಿ 15 ದಿನಗಳಲ್ಲಿ ಮತ್ತೆ ಬಿಪಿಎಲ್ ಕಾರ್ಡ್ ಮರಳಿ ಪಡೆಯಬಹುದು ಎಂದು ಆಹಾರ, ನಾಗರಿಕ ಸರಬರಾಜು ಸಚಿವರಾದ @KHMuniyappa ಅವರು ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.
ನಂಜನಗೂಡಿನ ಪಾರಂಪರಿಕ ಮಹಾದೇವಮ್ಮ ದೇವಾಲಯವನ್ನ ರಾತ್ರೋ ರಾತ್ರಿ ಕೆಡವಿಹಾಕಿ #ಹಿಂದೂವಿರೋಧಿಬಿಜೆಪಿ ತನ್ನೊಳಗಿನ ಅಸಲಿ ಹಿಂದೂ ವಿರೋಧಿ ಬಣ್ಣ ತೋರಿಸಿದೆ.
ಅಧಿಕಾರಕ್ಕಾಗಿ 'ಹಿಂದೂ' ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡದಿರುವುದೇಕೆ?
ಅಸಲಿಗೆ @BJP4Karnataka ಆಡಳಿತದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ!
ಉತ್ತರ ಪ್ರದೇಶದ 'ಟ್ರಾನ್ಸ್ಫಾರ್ಮಿಂಗ್' ಫೋಟೋಷಾಪ್ ಮೂಲಕ ನಡೆಯುತ್ತಿದೆ!
ಹೇಳಲು, ತೋರಿಸಿಕೊಳ್ಳಲು ತಮ್ಮ ಸ್ವಂತ ಸಾಧನೆ ಇಲ್ಲದಿರುವಾಗ ಬಿಜೆಪಿ ಫೋಟೋಷಾಪ್ ಮೊರೆ ಹೋಗುತ್ತದೆ.
ಪ. ಬಂಗಾಳದ ಫೋಟೋಗಳನ್ನು ಬಳಸಿ @myogiadityanath ಜಾಹೀರಾತು ನೀಡುವುದೇ ಬಿಜೆಪಿಯ 'ವಿಕಾಸ್'
ನೀವು ಸದಾ ಜಪಿಸುವ ಯುಪಿ ಮಾಡೆಲ್ ಅಂದರೆ ಇದೇನಾ @BJP4Karnataka?
1
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ BJP ಸೇರಲು @BJP4India ಯವರು ಹಣದ ಆಫರ್ ನೀಡಿದ ಬಗ್ಗೆ ಸ್ವತಃ ಒಪ್ಪಿಕೊಂಡಿದ್ದಾರೆ.
17 ಶಾಸಕರನ್ನು BJP ಅಕ್ರಮ ದುಡ್ಡಿನಿಂದ ಖರೀದಿಸಿದೆ ಎಂಬುದು ಕೊನೆಗೂ ನಿಜವಾಗಿದೆ.
ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಅಕ್ರಮ ಸಂತಾನ.
ಹಾಗಾದರೆ ಶಾಸಕರ ಖರೀದಿಗೆ ಬಳಕೆಯಾದ ಹಣದ ಮೂಲ ಯಾವುದು?
ಹಣದ ಆಮಿಷ ಬಂದಿದ್ದು ಯಾರಿಂದ ಅಂತ ಹೇಳಿ ಶ್ರೀಮಂತ ಪಾಟೀಲರೆ ?
ಜನಸೇವೆ ಮಾಡುವ ಸಂಕಲ್ಪ ಮಾಡಿ ಜನರಿಂದ ವೋಟ್ ಹಾಕಿಸಿಕೊಂಡು ಹಣಸೇವೆಗೆ ಆದ್ಯತೆ ಕೊಡುವ ನಿಮ್ಮಂತವರು ರಾಜಕಾರಣಕ್ಕೆ ಬೇಕಾ ?
@BJP4Karnataka@INCKarnataka@JdsKarnataka
Are you ready for this week's question?
ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ.
#OnduPrashne
ನಾಯಕತ್ವ ಬದಲಾದರೂ, ಸಿಎಂ ಬದಲಾದರೂ ಕರ್ನಾಟಕದೆಡೆಗಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗದು.
ನೂತನ ಸಿಎಂ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲದಾಗಿದೆ.
GST ಬಾಕಿ ಕೊಡಲಿಲ್ಲ, ಲಸಿಕೆ ಕೊರತೆ ನೀಗಲಿಲ್ಲ, ನೆರೆ ಪರಿಹಾರವೂ ಇಲ್ಲ, ನರೇಗಾ ಕೂಲಿ ಬಾಕಿಯೂ ಬರಲಿಲ್ಲ.
ರಾಜ್ಯದಲ್ಲಿ ಹಲವು ಸೋಂಕುಗಳು ತಾಂಡವವಾಡುತ್ತಿವೆ, ಆದರೆ ಬಿಜೆಪಿಗೆ ಭ್ರಷ್ಟಾಚಾರದ ಸೋಂಕು ತಗುಲಿದೆ, ಈ #ಸೋಂಕಿತಸರ್ಕಾರ ದಿಂದ ರಾಜ್ಯ ನಲುಗುತ್ತಿದೆ.
ಭ್ರಷ್ಟಾಚಾರವನ್ನೇ ಹಾಸಿ ಹೊದ್ದಿರುವ ಬಿಜೆಪಿಯಿಂದ ರಾಜ್ಯದ ಅಭಿವೃದ್ಧಿ ಕನಸು ಮಾತ್ರ.
ರೈತರ ಸಂಕಷ್ಟಕ್ಕೆ ನೆರವಿಗೆ ನಿಲ್ಲಬೇಕಾದ ಹೊತ್ತಿನಲ್ಲಿ ರೈತರ ಹೆಸರಲ್ಲಿ ಲೂಟಿಗೆ ಇಳಿದಿದೆ ಬಿಜೆಪಿ.
ಇಂದು ಹೊಸನಗರ ಕಾಂಗ್ರೆಸ್ ಕಚೇರಿಯಲ್ಲಿ ಜುಲೈ 30ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪನವರು ಸುಪುತ್ರರಾದ ಮಧು ಬಂಗಾರಪ್ಪನವರು ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಸೇರ್ಪಡೆ ಅಂಗವಾಗಿ ಕಚೇರಿಯಲ್ಲಿ ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ
ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಹಾಲಿ ಸದಸ್ಯರಾದ ಉಮೇಶ್ ಹಾಲಗದ್ದೆ, ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ವಿನಿಕುಮಾರ್, ಯುವ ಮುಖಂಡರಾದ ಸಣ್ಣಕ್ಕಿ ಮಂಜು, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಬಿಸಿ, ಎನ್.ಎಸ್.ಯು.ಐ, ಹಾಗೂ ಎ.ಐ.ಸಿ.ಸಿ.ಹುಮನ್