ದುಬಾರಿ ಬಟ್ಟೆ, ಹೋಟೆಲ್ ಊಟ, ಮಾಲ್ನಲ್ಲಿ ಶಾಪಿಂಗ್ ಎಲ್ಲವೂ ದುಬಾರಿಯಾಗಬಹುದು!
ಆದರೆ
ರೈತ ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಈರುಳ್ಳಿ ದುಬಾರಿಯಲ್ಲಿ ಮಾರಾಟಮಾಡಬಾರದು ಎಂದರೆ ಹೇಗೆ???🤔🤔
#ಪ್ರಜಾಕೀಯ#ಯುಪಿಪಿ ಇದೇ ಅಕ್ಟೋಬರ್ 21 ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ... ಪ್ರಜಾಕೀಯದ ವಿಚಾರಗಳಿಗೆ ತಮ್ಮ ಅಮೂಲ್ಯವಾದ ಮತ ಮೀಸಲಾಗಿರಿಸಿ..
ಕನ್ನಡ ಗ್ರಾಹಕರಿಗೆ ಸಿಹಿ ಸುದ್ದಿ. ಇಂದಿನಿಂದ ಡಿಸ್ಕವರಿ ಚಾನೆಲ್ ಕನ್ನಡದಲ್ಲೂ ಲಭ್ಯವಿದೆ. #DiscoveryInKannada#ServeInMyLanguage
ಬಹಳ ವರ್ಷಗಳ ನಿರಂತರ ಕನ್ನಡ ಗ್ರಾಹಕರ ಬೇಡಿಕೆಗೆ ಇದು ಸಿಕ್ಕ ಜಯ. ಎಲ್ಲರಿಗೂ ಧನ್ಯವಾದಗಳು .
ಇವತ್ತಿನಿಂದ ಡಿಸ್ಕವರಿ ಚಾನೆಲ್ ಕನ್ನಡದಲ್ಲೂ ಬರಲು ಶುರುವಾಗಿದೆ.
ಕನ್ನಡದಲ್ಲಿ ನೋಡಿ, ಅಕ್ಕಪಕ್ಕದವರಿಗೂ ನೋಡ ಹೇಳಿ.( ಲ್ಯಾಂಗ್ವೇಜ್ ಸೆಟ್ಟಿಂಗ್ ನಲ್ಲಿ ಕನ್ನಡ ಭಾಶೆ ಆಯ್ಕೆ ಮಾಡಿಕೊಳ್ಳಬೇಕು)
ಚಾನೆಲ್ ಗಳ ವಿವರ
Airtel - 420,421
Dish- 802,952
Tatasky - 714
Hey @JioCare@reliancejio we are facing loss of coverage, leave data aside we cannot place a call to any number and cannot send a WhatsApp message itself,kindly look into that.
@DoT_India please do monitor these people regarding this because we are facing this issue since long.
ಕ್ಷಮಿಸಿ ಸರ್ ಕನ್ನಡದ ಯಾವ ಸಾಹಿತಿಗಳಾಗಲಿ, ಚಿಂತಕರಾಗಲಿ ಈ ಜ್ಞಾನವಾಹಿನಿಗಳಿಗೆ ಹೋಗಿ ಕನ್ನಡದಲ್ಲಿ ಈ ಚಾನಲ್ ಬರಬೇಕು ಅಂತ ಬೇಡಿಕೆ ಇಟ್ಟಿಲ್ಲ. ಬೇಡಿಕೆ ಇಟ್ಟಿದ್ದು ನಮ್ಮಂತ ಸಾಮಾನ್ಯ ಜನರು. ನಾವು ಹಲವು ವರ್ಷಗಳಿಂದ ಸತತವಾಗಿ ಈ ಬಗ್ಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ಇದು ಕನ್ನಡಿಗರಿಂದ ಆಗಿದ್ದೆ ಹೊರತು ಸಾಹಿತಿಗಳಿಂದ ಅಲ್ಲ.
Dear @PMOIndia@nsitharaman pls make a rental slab for tenure's on metropolitan cities. Like #GST
Ex:
1BHK- 8K
2BHK- 10K
3BHK- 12K
Agreement Should be for 2yrs
Really Tenure's can't face house owners Tourchers.Its Too Burden For Common people
@TimesNow@RSS4India@ANI@republic
2014ರ ನಿಯಮ ಜಾರಿಯಾಗುವದಿಲ್ಲ ಎಂದಾದರೆ, ರಾಷ್ಟ್ರ ಮಟ್ಟದಲ್ಲಿಯೇ ಪರೀಕ್ಷೆ ನಡೆಯಲಿ. ಇದಕ್ಕೆ ಕನ್ನಡಿಗರು ಯಾವಾಗಲೂ ರೆಡಿ.
ರಾಜ್ಯವಾರು ವಿಂಗಡಣೆ ಮಾಡಿ,ನಮ್ಮ ರಾಜ್ಯದ ಉದ್ಯೋಗವನ್ನು ಬೇರೆಯವರಿಗೆ ಅವಕಾಶ ಮಾಡಿ ಕೊಡುವ/ ಈ ರೀತಿ ನಾಟಕ ಮಾಡುವ ಉದ್ದೇಶವಾದರೂ ಏನು? @Tejasvi_Surya@astitvam@GCC_MP@ajavgal@vasantshetty81@BSYBJP
Hon'ble @CMofKarnataka, thank you for takingup IBPS issue with GOI. I have takenup this matter both in Parliamnent and outside since last year. Please take an all party delegation along the State's MPs at the earliest. @nsitharaman
Learn Engineering ಯೂಟ್ಯೂಬ್ ಚಾನೆಲ್ಲಿನ ಕೆಲವು ಆಯ್ದ ವಿಡಿಯೋಗಳನ್ನು ಕನ್ನಡಕ್ಕೆ ಡಬ್ ಮಾಡುವ ಯೋಜನೆಯಡಿ ಬರುತ್ತಿರುವ ಮೊದಲ ವಿಡಿಯೋ ಇಲ್ಲಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ.
https://t.co/uJuYtyHgkd
ಇದನ್ನು ಹೆಚ್ಚು ಜನರೊಂದಿಗೆ ಶೇರ್ ಮಾಡಿ, ಕನ್ನಡದಲ್ಲೇ ಎಲ್ಲವನ್ನೂ ತಿಳಿಯುವ ಕೆಲಸಕ್ಕೆ ಶಕ್ತಿ ತುಂಬಿ..