ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪದವಿ ಪೂರ್ವ ಕಾಲೇಜು ವಿಭಾಗದ ಎಲ್ಲಾ ಉಪನ್ಯಾಸಕರನ್ನು ಇದ್ದಕ್ಕಿದ್ದಂತೆ ಸರಕಾರ ವರ್ಗಾವಣೆ ಮಾಡಲಾಗಿದೆ ಇದರಿಂದಾಗಿ 258 ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಈ ಸಮಸ್ಯೆಯನ್ನು ಶಿಕ್ಷಣ ಇಲಾಖೆ ಆದಷ್ಟು ಬೇಗ ಬಗೆಹರಿಸಬೇಕು ,ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡಬೇಡಿ @DCDK9
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಶಿಕ್ಷಣ ಸಚಿವರು ಅನುಮತಿ ನೀಡುವ ಮುಖಾಂತರ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ಸೃಷ್ಠಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರವಾಗಿದೆ.ಅಂದು ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲವೆಂದ ಇದೇ ಸಚಿವರ ಇಂದಿನ ಹೇಳಿಕೆಯು ಏಕಪಕ್ಷೀಯವಾದ ತಾರತಮ್ಯ ಮತ್ತು ಸಂವಿಧಾನ ವಿರೋಧಿಯಾಗಿದೆ.ಇದು ಖಂಡನೀಯ.
A CM whose administration is so poor that even students had to make it on road to remind him about his failures and in return police is detaining the students. This is Injustice
#KoppalChalo#ReleaseStudents
3 people murdered in Karnataka in one week. One a Bajrangdal leader and other two innocents without any party affiliations. Karnataka CM visited the home of only one. Compensation declared for only one. Bare religious discrimination.
#MuslimLivesMatter#RSSBJPMurderedFazil
In past they didnt allowed others to learn even how to write.
Now they want everyone to learn a dead language.
They are polluting other languages with shitty un-understandable words.
More uneducated blind belivers, more power to them.
#RejectBrahminTextBooks
Hijab is not okay but militant training by bajarangdal for students is okay!!
How is this acceptable
Mr @CMofKarnataka
Present Puppet Govt of Karnataka is a threat for every single citizen.......!!
#IllegalArmsTraining#ArrestBajrangdalLeaders
ದೇಶದಲ್ಲಿ ಮುಸ್ಲಿಮರ ಅಂಗಡಿ, ಗುಡಿಸಲುಗಳ ಮೇಲೆ BJP ಆಡಳಿತದ ಬುಲ್ಡೋಝರ್ಗಳು ಧ್ವಂಸಗೊಳಿಸುವಾಗ ಈ ದೇಶದ ಕಾಂಗ್ರೆಸ್ &ಇತರ ಪಕ್ಷಗಳ ಹಾಗೂ ಹೆಚ್ಚಿನ ಪ್ರಗತಿಪರ ಹೋರಾಟಗಾರರ ಗಂಟಲಲ್ಲಿ ಕಲ್ಲು ಸಿಕ್ಕಿಹಾಕಿಕೊಂಡಿದೆ.ಯಾರೂ ಧ್ವನಿ ಎತ್ತುತ್ತಿಲ್ಲ. ಇಡೀ ದೇಶದ ನಾಗರಿಕ ಸಮಾಜ ಕಲ್ಲು ಹೃದಯಗಳು ಮೌನಕ್ಕೆ ಜಾರಿದೆ.
#MuslimGenocideInIndia
Genocide never happens all of the sudden rather it happens systematically.., Karanataka will be the proof to the world
#ArrestSanghiGoons#JusticeForNabiSaab
ಮುಸ್ಲಿಮ್ ವೈಯಕ್ತಿಕ ಕಾನೂನು ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಆಯ್ಕೆಯ ಸ್ವಾತಂತ್ರ್ಯದ ವಿರುದ್ಧ ನೀಡಿದ ಹಿಜಾಬ್ ಕುರಿತಾದ ಹೈಕೋರ್ಟ್ ತೀರ್ಪು ಪ್ರಶ್ನಾತೀತವಲ್ಲ. ಮುಸ್ಲಿಮ್ ಸಮುದಾಯಕ್ಕೆ ಹಕ್ಕನ್ನು ನಿರಾಕರಿಸುವ ರಾಜಕೀಯಪ್ರೇರಿತವಾದ ಇಂತಹ ಅನ್ಯಾಯದ ತೀರ್ಪುಗಳು ಸಂವಿಧಾನದ ಮೌಲ್ಯಗಳನ್ನೇ ಬುಡಮೇಲುಗೊಳಿಸಲಿದೆ.
#Hijab
Have been receiving threats on social media and have been framed over fake allegations but I would like to tell them that I'll never give in. #HijabIsMyPride and I'll continue to fight till the end.
A student leader has been suffering in jail for one and half year. Now he has been admitted in the hospital! The far away Justice has to be brought near! Release Atikur!
#SaveAtikuRahman#Needimmediatebail
If the only tool you have is a hammer, you tend to see every problem as a nail.
Which the principal failed to understand today and behaved like a hammer.
#SuspendKundapurPrincipal
ನಗರದ ಶ್ರೀ ದೇವಿ ಕಾಲೇಜು ಹೊರಗಡೆ ಕೆಲವು ಸಂಘಪರಿವಾರದ ಗೂಂಡಗಳು ಮಾರಕ ಆಯುಧಗಳನ್ನು ತೋರಿಸಿ ವಿದ್ಯಾರ್ಥಿಗಳನ್ನು ಬೆದರಿಸುವ ಪ್ರಯತ್ನಗಳು ನಡಸುತ್ತಿದ್ದಾರೆ ವಿದ್ಯಾರ್ಥಿಗಳು ಪ್ರತಿರೋಧಿಸುವ ಮೊದಲು ಗೂಂಡಗಳನ್ನು ಬಂಧಿಸಿ ಯವುದೇ ಒತ್ತಡಗಳಿಗೆ ಪೊಲೀಸ್ ಇಲಾಖೆ ಮಣಿಯದೆ ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆ ವಿಧಿಸಬೇಕು.
@compolmlr@spdkpolice
ಆಡಳಿತ ದುರಾಡಳಿತವಾಗುತ್ತಿದೆ ಪ್ರಶ್ನಿಸಿದವರು ಜೈಲುಪಾಲಾಗುತ್ತಿದ್ದಾರೆ ಹಾಗಾದರೆ ನಮ್ಮ ರಾಜ್ಯದ ಗತಿ ಏನು!
@DistrictPolice1 @Smt Kavitha S Mannikeri
#ReleaseSrinivasChithradurga