ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏
#GPSTR2022#Announce_Counsilling_Date@CMofKarnataka@Madhu_Bangarapp
@Madhu_Bangarapp ಸನ್ಮಾನ್ಯರೇ,ಕಾನೂನು ಸಮಸ್ಯೆ ಇರುವ ಅಭ್ಯರ್ಥಿಗಳನ್ನು ಪಕ್ಕಕ್ಕಿಟ್ಟು 12961 ಅಭ್ಯರ್ಥಿ ಗಳಿಗೆ ಆದೇಶ ಕೊಡಿ. ಅವರಿಂದ 8 ತಿಂಗಳು ಕಾಲ ಕೆಲಸವಿಲ್ಲದೆ ನರಕ ಅನುಭವಿಸಿದ್ದೇವೆ. ಮತ್ತೆ ವಿಳಂಬ ಮಾಡದಿರಿ ದಯಮಾಡಿ.
@Itsme77958@Madhu_Bangarapp ವಿಧಾನ ಪರಿಷತ್ ಸದಸ್ಯರು ಹೇಳಿರುವುದು ಹಾಗೆ, GPSTR ನೇಮಕಾತಿಯಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕಾತಿ ಆದೇಶವನ್ನು ನೀಡಿ, ನಮ್ಮ & ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಮಾಡಿ sir,
@Madhu_Bangarapp ವಿಧಾನ ಪರಿಷತ್ ಸದಸ್ಯರು ಹೇಳಿರುವುದು ಹಾಗೆ, GPSTR ನೇಮಕಾತಿಯಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕಾತಿ ಆದೇಶವನ್ನು ನೀಡಿ, ನಮ್ಮ & ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಮಾಡಿ sir,
@Madhu_Bangarapp ನೀವು ನಾವು ಮಾಡುವ ಟ್ವೀಟ್ ಗಳು ನೋಡುತ್ತೀರಿ ಅಂದು ತಿಳಿದಿದೆ ಸಾರ್, ದಯಮಾಡಿ GM ಸಿಂಧುತ್ವ ದ ಸಮಸ್ಯೆಯನ್ನು commisioner ರವರಿಗೆ ತಿಳಿಸಿ, ಬೇಗ ಬಗೆಹರಿಸಿ ಸಾರ್.
@Madhu_Bangarapp@INCKerala ನೀವು ನಾವು ಮಾಡುವ ಟ್ವೀಟ್ ಗಳು ನೋಡುತ್ತೀರಿ ಅಂದು ತಿಳಿದಿದೆ ಸಾರ್, ದಯಮಾಡಿ GM ಸಿಂಧುತ್ವ ದ ಸಮಸ್ಯೆಯನ್ನು commisioner ರವರಿಗೆ ತಿಳಿಸಿ, ಬೇಗ ಬಗೆಹರಿಸಿ ಸಾರ್.
@Madhu_Bangarapp GPSTR ಕೋರ್ಟ್ ವಿಚಾರಣೆ ಬೇಗ ಮುಗಿಸಿ ನಮಗೆ ಆದೇಶ ಪ್ರತಿ ನೀಡಿ,ನಮ್ಮ & ಮಕ್ಕಳ ಭವಿಷ್ಯ ವನ್ನು ಕಾಪಾಡಿ ಸಾರ್ 🙏 .
&GM ಅಲ್ಲಿ ಆಯ್ಕೆಯಾದವರಿಗೆ ಜಾತಿ ಸಿಂಧುತ್ವ ಅವಶ್ಯಕತೆ ಇಲ್ಲ ಎಂದು ಎಲ್ಲರಿಗೂ ತಿಳಿದಿದೆ ಸಾರ್&ಡಿಡಿಪಿಐ ರವರ ಬಳಿ ಯಾವ ಮಾಹಿತಿ ಇಲ್ಲದಿದ್ದರೂ ಸಿಂಧುತ್ವ ಮಾಡಿಸಿ ಎನ್ನುತ್ತಿದ್ದಾರೆ,ಇದನ್ನು ಆದಷ್ಟು ಬೇಗ ಬಗೆಹರಿಸಿ ಸಾರ್🙏
@Madhu_Bangarapp@INCKerala GPSTR ಕೋರ್ಟ್ ವಿಚಾರಣೆ ಬೇಗ ಮುಗಿಸಿ ನಮಗೆ ಆದೇಶ ಪ್ರತಿ ನೀಡಿ,ನಮ್ಮ & ಮಕ್ಕಳ ಭವಿಷ್ಯ ವನ್ನು ಕಾಪಾಡಿ ಸಾರ್ 🙏 .