ಕರ್ನಾಟಕವನ್ನು ಕಬಳಿಸೋಕೆ ಮರಾಟಿಗರು ಮುಂದಾಗಿದ್ದಾರೆ.
ನಾವು ಮೂರೂ ಬಿಟ್ಟ ಕನ್ನಡಿಗರು ಗಲ್ಲಿಗೊಂದು ಶಿವಾಜಿ ಗೊಂಬೆ ನಿಲ್ಲಿಸುತ್ತಿದ್ದೇವೆ.
ಸ್ವಾಬಿಮಾನ ಇಲ್ಲದ ಕನ್ನಡ ಜನಾಂಗಕ್ಕೆ ಅವಮಾನಗಳು ಆಗುತ್ತಲೇ ಇರುತ್ತವೆ.
ಎಲೆಕ್ಷನ್ ಕಮಿಷನ್ನ SIR ಅರ್ಜಿಗಳು ಕನ್ನಡದಲ್ಲಿವೆ ಎಂದು ವಲಸಿಗರು ಮತ್ತು ಹತ್ತಾರು ವರ್ಷಗಳಿಂದ ರಾಜ್ಯದಲ್ಲಿದ್ದು ಕನ್ನಡ ಕಲಿಯದೆ ಇರುವವರು ಬೊಬ್ಬೆ ಹೊಡಿತಿದ್ದಾರೆ! ನಾವು ಬ್ಯಾಂಕ್,ಅಂಚೆ, ರೈಲ್ವೆ ಮತ್ತು ಇತರೆ ಒಕ್ಕೂಟ ಸರ್ಕಾರದಲ್ಲಿ ಕನ್ನಡದಲ್ಲಿ ಸೇವೆ ಕೇಳಿದ್ರೆ ಕೊಡಲು ತಕರಾರು ಮಾಡುವವರಿಗೆ ಈಗ ಅರ್ಥವಾಗಿರಬೇಕು!
ಆರ್ ಎಸ್ ಎಸ್ ನ ಸಿದ್ಧಾಂತ ಮತ್ತು ಅಜೆಂಡಾ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದು ನಮ್ಮ ಎಷ್ಟು ಮಂದಿ #ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ?
ಆರ್ ಎಸ್ ಎಸ್ ಅನ್ನು ಹೆಸರೆತ್ತಿ ಟೀಕಿಸುವ ಕರ್ನಾಟಕ ಕಾಂಗ್ರೆಸ್ ನಾಯಕರು ಯಾರ್ಯಾರು?
ಮುಂಚೂಣಿಯಲ್ಲಿ #ಸಿದ್ದರಾಮಯ್ಯ, ಆನಂತರ ಪ್ರಿಯಾಂಕ್ ಖರ್ಗೆ, ಬಿ ಕೆ ಹರಿಪ್ರಸಾದ್ ಹೀಗೆ ಬೆರಳೆಣಿಕೆಯ ಮಂದಿ. ಅಷ್ಟೇ.
I request all the concerned state people to Join hands. 🤜🤛
It's now or never. Let put aside our political affiliations and demand Fair Delimitation.
Our Representation Matters. Our voices Matters.
#FairDelimitation
A Sanghi said I can’t reach 142K followers in two days.
I told him maybe I can’t, but I will definitely try to prove you wrong.
If you believe in me, please retweet this and follow @DrNimoYadav.
I’m fighting against dictatorship in this country, and I’m doing it alone.
I don’t need donations or funds like RW, I need your support.
Governor :
A North Hindian agent appointed by the Union government to make the process of snatching our resources easier.
This post which is a colonial hangover should be scrapped with suitable amendments.
#GoBackGovernor#GoBackGoverner
ಕನ್ನಡದ ಮೇಲೆ ದಾಳಿ ಮಾಡುವ ಯಾವುದೇ ಶಕ್ತಿಯನ್ನು ನಾವು ಸಹಿಸುವುದಿಲ್ಲ.
ಈ ನಾಡು ನಮ್ಮದು, ಈ ಭಾಷೆ ನಮ್ಮ ಹೆಮ್ಮೆ.
ಯಾರೇ ಆಗಲಿ ಕನ್ನಡವನ್ನು ಕಡಿಮೆ ಮಾಡೋ ಯತ್ನ ಮಾಡಿದರೆ
ಅವರಿಗೆ ಕನ್ನಡಿಗರ ಶಕ್ತಿ ತೋರಿಸಲಾಗುತ್ತದೆ.
ರಂಗಣ್ಣನೇ ಸರಿ ನಿಮ್ಗೆಲ್ಲಾ!
#GoBackGoverner