ಜೈ ಕನ್ನಡಿಗ💛❤️
ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಕೆನರಾ ಬ್ಯಾಂಕ್
ಕನ್ನಡಿಗರಿಗೆ ಅನ್ಯಾಯ ಆದ್ರೆ ಸಹಿಸೋಲ್ಲಾ
ಕನ್ನಡ ದ್ರೋಹಿತನ ತೋರಿಸೋ ಯಾರಿಗೆ ಆಗಲಿ ಇದೊಂದು ದೊಡ್ಡಪಾಠ..
ಇಡೀ ರಾಜ್ಯದ ಎಲ್ಲೆಡೆ ಅನ್ಯಾಯ ಆದರೆ ಖಂಡಿತ ಖಂಡಿಸಿ ಕನ್ನಡಿಗರೇ..
ಒಂದಾಗೋಣ ಕನ್ನಡಕ್ಕಾಗಿ...
ಇದು ಸಮಸ್ತ ಕನ್ನಡಿಗರ ಜಯ..
ಎಲ್ಲೆಡೆ ಕನ್ನಡ,ಕನ್ನಡಿಗ ಮೆರೆಯಲಿ..
@siddaramaiah While you were the CM You became the icon of anti Hindus by getting killed Hindu activists as Tippu Sultan did in his regime, I need not learn administration or policing from you, we have an able police force to tackle the law and order which was sitting Ducks under ur government
https://t.co/sBxq416oLf
ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರು ಪವರ್ ಟಿವಿ ಅವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಈ ಮೇಲಿನ ಲಿಂಕ್ ಮೂಲಕ ವೀಕ್ಷಿಸಬಹುದು.
ಮಹದಾಯಿ,ಕೃಷ್ಣ ಮೇಲ್ದಂಡೆ ಮತ್ತು ಮೇಕೆದಾಟು ಯೋಜನೆಗಳ ಪರವಾಗಿ @JanataDal_S ಪಕ್ಷ ಈಗಾಗಲೇ ರಾಷ್ಟ್ರಪತಿಗಳಿಗೆ ಮೆಮೊರೆಂಡಮ್ ಸಲ್ಲಿಸುವುದರ ಮೂಲಕ ರಾಜ್ಯದ ನೀರಾವರಿ ಯೋಜನೆಗಳ ಮೇಲೆ ನಮಗಿರುವ ಬದ್ಧತೆಯನ್ನು ಪ್ರದರ್ಶಿಸಿದೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಪ್ರಧಾನಮಂತ್ರಿ ಅವರನ್ನೂ ಸಹ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಿದ್ದೇವೆ.
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ @iPrajwalRevanna ಕೇಳಿದ ಪ್ರಶ್ನೆಗೆ ಕೇಂದ್ರ ನೀರಾವರಿ ಸಚಿವರ ಸ್ಪಷ್ಟನೆಯಿಂದ ಬಯಲಾದ ಅಂಶವೇನೆಂದರೆ, ಇದುವರೆಗೆ ರಾಜ್ಯ ಸರ್ಕಾರ ಈ ಸಂಬಂಧ ಯಾವುದೇ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಿಲ್ಲ.
ನಾಡಿನ ಒಳಿತಿನ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ ನಾಡಿನ ಜನರನ್ನ ಅತೀವ ನಿರಾಶೆಗೀಡುಮಾಡಿದೆ.
ಒಕ್ಕೂಟ ಸರ್ಕಾರ ಪದ ಸರಿಯಾಗಿ ಬಳಸಿದ್ದೀರಿ ಹಾಗೆ
ಅಲ್ಲೊಬ್ಬ ಗ್ಲಾಸ್ ಹಾಕೊಂಡ್ ಸೈಕಲ್ ತಕೊಂಡು ರೋಡ್ ರೋಡ್ ತಿರುಗಿ ಪೋಸ್ ಕೊಡ್ತಿದ್ರೆ
ಇಲ್ಲೊಬ್ಬ ಹೆಮ್ಮೆಯ ಸಂಸದ ಸಂಸತ್ತಿನಲ್ಲಿ ಕನ್ನಡ ನಾಡಿನ ಹಿತದ ಬಗ್ಗೆ ಯೋಚನೆ ಮಾಡ್ತಿದ್ದ.
ಅಭಿನಂದನೆಗಳು @iPrajwalRevanna ಅವರೇ
ಮಹದಾಯಿ ವಿಚಾರವಾಗಿ ಧ್ವನಿಎತ್ತಿ ನಿಜವಾದ ಸತ್ಯ ಜನರಿಗೆ ತಿಳಿಸಿದ್ದೀರಿ.
ಮೇಕೆದಾಟು, ಕೃಷ್ಣಾ ಮತ್ತು ಮಹದಾಯಿ ಯೋಜನೆಗಳ ಬಗ್ಗೆ, ರಾಷ್ಟ್ರಪತಿಗಳಿಗೆ ರಾಜ್ಯಪಾಲರ ಮೂಲಕ, ಒಂದು ವಿಸ್ತೃತವಾದ ಮೆಮೊರೆಂಡಮ್ ಸಲ್ಲಿಸಲಾಯಿತು.
ನಮ್ಮ ನಾಡು ನುಡಿ ಜಲಗಳ ರಕ್ಷಣೆಯಲ್ಲಿ ಜೆಡಿಎಸ್ ಯಾವತ್ತೂ ಮುಂದೆ.
Thank you @vijeta_at for acknowledging it.
When Shri Ananth Kumar Sir was representing he always stood for our state’s interests. However, today, despite having 25 BJP MPs we’ve no one raising the voice for state. We will always be grateful for his contribution for our state..