You know what is courage?
Ukraine President Zelensky was surrounded by Donald Trump and JD Vance in America but he took stand for his country 🔥
Not even for a second he bowed down. He's got spine. Many "global leaders" need to learn.
ಮಹಾಸಾಧ್ವಿ, ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಈ ದಿನದಂದು ಎಲ್ಲರಿಗೂ ಭಕ್ತಿಪೂರ್ವಕ ಶುಭಾಶಯಗಳು.
ಬದುಕಿನ ಕಷ್ಟಗಳಿಗೆ ಚಿಂತಿಸದೆ, ಅನುದಿನವೂ ಶ್ರೀಶೈಲ ಮಲ್ಲಿಕಾರ್ಜುನ ದೇವರನ್ನೇ ಧ್ಯಾನಿಸಿ, ಪೂಜಿಸಿ ಮುಕ್ತಿ ಪಡೆದ ಆ ಮಹಾತಾಯಿಯನ್ನು ಸ್ಮರಿಸೋಣ.
#ಹೇಮರೆಡ್ಡಿಮಲ್ಲಮ್ಮ
Dear fellow South Indians,
We must pay serious attention to the upcoming delimitation exercise. If we lose seats or see our share of seats reduced in the Indian Parliament, our voice in national policy-making will weaken drastically.
This means North Indian issues will dominate, while our Southern concerns may be ignored or sidelined. We risk becoming mere taxpayers who work hard only to fund recurring problems elsewhere without getting our fair share of attention, development, or respect.
Let’s stay alert, aware, and united. The future of our voice in the Indian Union depends on it.
ಅತ್ಯಂತ ವಿಶಿಷ್ಟವಾದ ಹವ್ಯಕ ಭಾಷೆ ಉಳಿಯಬೇಕು, ಈ ಭಾಷೆ ಅಭಿವೃದ್ಧಿ ನಿಟ್ಟಿನಲ್ಲಿ ಪ್ರತ್ಯೇಕ ಅಕಾಡೆಮಿ, ವಿಶ್ವವಿದ್ಯಾಲಯ, ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಅಂತಹ ಎಲ್ಲಾ ಪ್ರಯತ್ನಗಳಿಗೆ ನನ್ನ ಬೆಂಬಲವಿದೆ. ನಾನು ನಿಮ್ಮೊಂದಿಗೆ ಇರುತ್ತೇನೆ.
#ವಿಶ್ವ_ಹವ್ಯಕ_ಸಮ್ಮೇಳನ#HavyakaSammelana
ಕಳೆದ ಬಾರಿ ಆಗಿದ್ದ ತಪ್ಪುಗಳನ್ನು ಸರಿ ಪಡಿಸುತ್ತೇವೆ ಎಂದು ಮರು ಪರೀಕ್ಷೆ ಮಾಡುತ್ತಿರುವ ಕೆಪಿಎಸ್ಸಿ ಸಂಸ್ಥೆಯು, ಮತ್ತೆ ಮತ್ತೆ ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವುದು ಬೇಸರದ ವಿಷಯ.
ಕನ್ನಡದಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ, ಕನ್ನಡದಲ್ಲೇ ಪ್ರಶ್ನೆಗಳು ಅರ್ಥವಾಗದ ಮೇಲೆ, ಇಂಗ್ಲೀಷಿನಲ್ಲಿ ಹೇಗೆ ಅರ್ಥವಾಗಬಹುದು?
ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸುವ ಯೋಗ್ಯತೆಯೂ ಕೂಡ ಕೆಪಿಎಸ್ಸಿ ಸಂಸ್ಥೆಗೆ ಇಲ್ಲವೇ? @KpscSecretary@KarnatakaKpsc
ನಮ್ಮ ನಾಡು ನಮ್ಮ ಆಳ್ವಿಕೆ ವೇದಿಕೆಯು ಇದನ್ನ ಖಂಡಿಸುತ್ತಿದೆ.
#KPSC_ಮೋಸ
#ನಮ್ಮನಾಡು_ನಮ್ಮಆಳ್ವಿಕೆ
2026 ರ ಲೋಕಸಭಾ ಮರುಹಂಚಿಕೆಯೊಂದಿಗೆ ಕರ್ನಾಟಕದ ಸದಸ್ಯರ ಸಂಖ್ಯೆ 28 ರಿಂದ 41 ಗೆ ಏರಲಿದೆ. ಆದರೆ ನಮ್ಮ ಶೇಕಡಾವಾರು ಶಕ್ತಿ 5.15% ನಿಂದ 4.84% ಗೆ ಇಳಿಯಲಿದೆ. ಲೋಸಭೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಭಾವದ ಕುಸಿತ, ನಮ್ಮ ನಾಡಿನ ಭವಿಷ್ಯಕ್ಕೆ ಎಚ್ಚರಿಕೆಯ ಘಂಟೆ.
ನ್ಯಾಷನಲ್ ಲಾ ಸ್ಕೂಲ್ ಪ್ರಾರಂಭವಾಗಲು ಕರ್ನಾಟಕ ಸರಕಾರ ಧಾರಾಳವಾಗಿ ಅನುದಾನವನ್ನು, ಜಮೀನನ್ನು ನೀಡಿದೆ. ಈ ಕಾರಣಕ್ಕಾಗಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕೆಂದು ನ್ಯಾಯಯುತವಾಗಿ ಆಗ್ರಹಿಸಿತ್ತು, ಮತ್ತು ಈಗಾಗಲೇ ಬೇರೆ ರಾಜ್ಯದಲ್ಲಿರುವ ಲಾ ಸ್ಕೂಲ್ ಗಳಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿಯಿದೆ.
Dear Indians, Do not fall for
𝐋𝐢𝐧𝐤 𝐥𝐚𝐧𝐠𝐮𝐚𝐠𝐞 𝐛𝐮𝐥𝐥𝐬𝐡𝐢𝐭:
The rules are set by delhi establishment so that it’s easy for them to survive anywhere in the country even without lifting a finger.
The hard-work has to be done by the rest of the country to cater to such good-for-nothings who want everything to be handed over to them in a platter.
𝐌𝐚𝐣𝐨𝐫𝐢𝐭𝐚𝐫𝐢𝐚𝐧 𝐛𝐮𝐥𝐥𝐬𝐡𝐢𝐭:
First of all the language census of 2011 which puts hindi as majority is a SCAM!
This scam also includes false assumptions that all devanagari languages are dialects of HINDI.
We are all well aware of how people of Rajasthan and Bihar are barred from learning their own mother tongue in schools
@rajbhavan_tn , you are unfit to be called a governor of an indian state. Your zero knowledge about india and its ground reality is mind boggling.
𝐓𝐡𝐞𝐫𝐞 𝐚𝐫𝐞 𝐠𝐚𝐳𝐢𝐥𝐥𝐢𝐨𝐧 𝐩𝐞𝐨𝐩𝐥𝐞 𝐰𝐡𝐨 𝐡𝐚𝐯𝐞 𝐜𝐨𝐦𝐞 𝐭𝐨 𝐊𝐀𝐑𝐍𝐀𝐓𝐀𝐊𝐀 𝐟𝐫𝐨𝐦 𝐛𝐨𝐭𝐡 𝐊𝐄𝐑𝐀𝐋𝐀 𝐀𝐍𝐃 𝐓𝐍 𝐚𝐧𝐝 𝐡𝐚𝐯𝐞 𝐍𝐄𝐕𝐄𝐑 𝐅𝐄𝐋𝐓 𝐓𝐇𝐄 𝐍𝐄𝐄𝐃 𝐓𝐎 𝐋𝐄𝐀𝐑𝐍 𝐇𝐈𝐍𝐃𝐈 𝐍𝐎𝐑 𝐀 𝐋𝐈𝐍𝐊 𝐋𝐀𝐍𝐆𝐔𝐀𝐆𝐄.
You can play this “hindi is REQUIRED” bandwagon somewhere else.
#StopHindiImposistion
#StopHindiImperialism
#StopHindiCelebrationMonth
ರೋಗಿಗೆ ತನಗೇನು ಸಮಸ್ಯೆಯಾಗಿದೆ? ತಾನು ಯಾವ ಮಾತ್ರೆ ಸೇವಿಸುತ್ತಿದ್ದೇನೆ, ಯಾವ ಚಿಕಿತ್ಸೆಗೆ ಒಳಪಡುತ್ತಿದ್ದೇನೆ ಇತ್ಯಾದಿ ವಿಚಾರಗಳು ಅರ್ಥವಾಗಬೇಕು ಎಂದರೆ ಜನರ ಭಾಷೆಯಲ್ಲಿ ಮಾಹಿತಿಗಳು ಸಿಗಬೇಕು
@Vijaykarnataka
ಉತ್ತರ ಪ್ರದೇಶ, ಬಿಹಾರದ ಸಮಸ್ಯೆಯನ್ನು ಇಡೀ ಭಾರತ ಒಕ್ಕೂಟದ ಸಮಸ್ಯೆಯೆನ್ನುವಂತೆ ಬಿಂಬಿಸುವುದನ್ನು ನಿಲ್ಲಿಸಬೇಕು
ಅನೇಕ ಜನರು ತಪ್ಪು ಮಾಹಿತಿಯನ್ನು ನೀಡುವಂತೆ ನಾರಾಯಣ ಮೂರ್ತಿರವರೂ ಜನಸಂಖ್ಯೆ ವಿಚಾರವಾಗಿ ನೀಡಿದ್ದಾರೆ, ಹೆಚ್ಚಿನ ಜನಸಂಖ್ಯೆಯ ಸಮಸ್ಯೆ ಇರುವುದು ಇಡೀ ಭಾರತದಲ್ಲಿ ಅಲ್ಲ. ಜನಸಂಖ್ಯೆಯ ಸಮಸ್ಯೆಯಿರುವುದು ಭಾರತ ಒಕ್ಕೂಟದ ಕೆಲವೇ ಕೆಲವು(ಉತ್ತರ ಪ್ರದೇಶ/ಬಿಹಾರ) ರಾಜ್ಯದಲ್ಲಿ ಮಾತ್ರ.
ಕರ್ನಾಟಕದ ವಿಚಾರದಲ್ಲಿ ಕರ್ನಾಟಕದ TFR 1.6 ಕ್ಕಿಂತ ಕಡಿಮೆಯಾಗಿ ಮೂಲ ನಿವಾಸಿಗಳ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಚಾರ.