ಅಪ್ಪನು ನಮ್ಮ ಮಾದಾರ ಚೆನ್ನಯ್ಯ।
ಬೊಪ್ಪನು (ದೊಡ್ಡಪ್ಪ) ನಮ್ಮ ಡೋಹರ ಕಕ್ಕಯ್ಯ।
ಚಿಕ್ಕಯ್ಯ ನಮ್ಮಯ್ಯ ಕಾಣಯ್ಯಾ।
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯಾ।
ಎನ್ನುವ ಮುಖೇನ ಶೋಷಿತರಿಗೆ ಆತ್ಮಗೌರವವನ್ನು ಎತ್ತಿಹಿಡಿದ ಕೀರ್ತಿಯು ಬಸವಣ್ಣನವರಿಗೆ ಸಲ್ಲುತ್ತದೆ.
#BasavaJayanti
The message of BASAVANNA is a message of love and compassion coupled with devotion, It makes no distinction between one person and another, It promotes compassion towards all living beings. #BasavaJayanti