ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಜುಲೈ 29ರಂದು ಕಲಬುರಗಿ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
10ನೇ ತರಗತಿಯಿಂದ ಎಂಜಿನಿಯರಿಂಗ್ ಪದವಿವರೆಗೆ ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಇದು ಉತ್ತಮ ವೇದಿಕೆಯಾಗಿದೆ.
#Kalaburagi
ಜಗತ್ತಿಗೆ ಬುದ್ಧನನ್ನು ನೀಡಿದ, 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ, ಎಲ್ಲಾ ಸಾಮಾಜಿಕ ಸಮಸ್ಯೆಗಳ ನಡುವೆ ಗಾಂಧಿ-ಅಂಬೇಡ್ಕರ್ ರಂತ ಮಹನೀಯರು ಜಗತ್ತಿನ ಶಾಂತಿ-ಪ್ರೀತಿಗಳ ಹೆಮ್ಮರವಾಗಿ ಬೆಳೆಯಲು ಅವಕಾಶ ನೀಡಿದ ನನ್ನ ಭಾರತ ಎಂದಿಗೂ ಸೋಲುವುದಿಲ್ಲ 🙏
The Karnataka government on Wednesday transferred IPS officer M.N. Anucheth, appointing him as DIG and Commissioner of the Department of Information and Public Relations, Bengaluru, with immediate effect.
https://t.co/eptsUhL1Uf
CEC Shri Gyanesh Kumar and EC Dr. Vivek Joshi with Media Nodal Officers (MNOs), Social Media Nodal Officers (SMNOs), and District Media Nodal Officers (DMNOs) during the Conference of Media and Communication Officers at IIIDEM, New Delhi, today.
#ECI
ಕಲಬುರಗಿ ಜಿಲ್ಲೆಯ ಮಾಡಬೂಳ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಕಲಬುರಗಿ ಮೃಗಾಲಯವು ಜೂನ್ 15ರ ವರೆಗೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ. @aranya_kfd ಪ್ರಾದೇಶಿಕ ವಿಭಾಗದ ಉಪಸಂರಕ್ಷಣಾಧಿಕಾರಿ ಹೇಳಿಕೆ
@PriyankKharge@S_PrakashPatil@KarnatakaVarthe
ಕಲಬುರಗಿ ನಗರದ ಕನ್ನಡ ಭವನ ಆವರಣದ ಸುವರ್ಣ ಸಭಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವರನಟ ಡಾ. ರಾಜ್ ಕುಮಾರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
@Kalaburgivarthe
ಪ್ರಾದೇಶಿಕ ಅಸಮತೋಲನದಿಂದ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಕರ್ನಾಟಕದ ಇತರ ಪ್ರದೇಶಗಳೊಂದಿಗೆ ಕಲ್ಯಾಣ ಕರ್ನಾಟಕವನ್ನು ಸ್ಪರ್ದಾತ್ಮಕವಾಗಿ ಸಜ್ಜುಗೊಳಿಸಲು ನಮ್ಮ ಸರ್ಕಾರ ಒತ್ತು ನೀಡಿದೆ.
◆ ಕೆಕೆಆರ್ಡಿಬಿಯಿಂದ ಕಳೆದ 3 ವರ್ಷಗಳಲ್ಲಿ ₹13,000 ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ,
ಪ್ರಸಕ್ತ ಸಾಲಿನಲ್ಲಿ ₹5,000 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ರೂಪಿಸಿ ಕಲ್ಯಾಣ ಕರ್ನಾಟಕವನ್ನು ಪ್ರಗತಿಶೀಲತೆಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನದಲ್ಲಿದೆ.
◆ ಕೆಕೆಆರ್ಡಿಬಿಯ ವಿವಿಧ ವಿವೇಚನಾ ಮತ್ತು ಮ್ಯಾಕ್ರೋ ಅನುದಾನಗಳಲ್ಲಿ ಶೇ 40 ರಷ್ಟು ಅನುದಾನ ಆರೋಗ್ಯ, ಶಿಕ್ಷಣ ಮತ್ತು ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳಿಗೆ ಮೀಸಲಿರಿಸಲಾಗಿದೆ.
◆ ಆಳಂದ, ಅಫ್ಜಲಪುರ, ಚಿತ್ತಾಪುರ, ಜೇವರ್ಗಿ ಪಟ್ಟಣಗಳಲ್ಲಿ ಒಳಚರಂಡಿ ಕಾಮಗಾರಿಗಾಗಿ ಕೆಕೆಆರ್ಡಿಬಿ ಮೈಕ್ರೋ ಅನುದಾನ ಮೀಸಲಿರಿಸಲಾಗಿದೆ.
◆ ಕಲ್ಯಾಣ ಕರ್ನಾಟಕದ 75 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 23 ಪಾಲಿಟೆಕ್ನಿಕ್, 5 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲಾಗುವುದು.
◆ ತಲಾ ₹18 ಕೋಟಿ ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯ ನಿಂಬರಗಾ, ಯಾದಗಿರಿ ಜಿಲ್ಲೆಯ ಕಕ್ಕೇರಾ, ರಾಯಚೂರು ಜಿಲ್ಲೆಯ ಅಂಬಾಮಠ ಮತ್ತು ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮಗಳಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗುವುದು.
◆ ಶೇ 10 ಕ್ಕಿಂತ ಕಡಿಮೆ ಅರಣ್ಯ ಹೊದಿಕೆ ಹೊಂದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ, KKRDB ವತಿಯಿಂದ ₹50 ಕೋಟಿ ಸೇರಿದಂತೆ ಒಟ್ಟು ₹150 ಕೋಟಿ ಅನುದಾನದಲ್ಲಿ 75,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು.
#ಕಲಬುರಗಿಕಲ್ಯಾಣ
#KarnatakaEmpowermentBudget
“ಕಂಗೊಳಿಸುವ ಕೂಸಿನ ಮನೆ“
ಗ್ರಾಮೀಣ ಪ್ರದೇಶದ ದುಡಿಯುವ ಜನರ ಅನುಕೂಲಕ್ಕಾಗಿ ರೂಪಿಸಿರುವ ಕೂಸಿನ ಮನೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಸನಕ್ಕೂ ಕೊಡುಗೆ ನೀಡುತ್ತಿವೆ.
ವಿಜಯಪುರ ಜಿಲ್ಲಾ ಪಂಚಾಯತಿ ಆವರಣದಲ್ಲಿ ಕೂಸಿನ ಮನೆ ಕೇಂದ್ರವನ್ನು ಆಕರ್ಷಕವಾಗಿ ರೂಪಿಸಲಾಗಿದೆ. ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ತಾಯಂದಿರು ತಮ್ಮ ಮಕ್ಕಳನ್ನು ಬಿಟ್ಟು, ನಿಶ್ಚಿಂತೆಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಬಣ್ಣ ಬಣ್ಣದ ಗೋಡೆಗಳು, ಆ ಗೋಡೆಗಳ ಮೇಲೆ ಕನ್ನಡ ವರ್ಣಮಾಲೆ, ಆಂಗ್ಲ ಅಕ್ಷರಗಳು ಮಕ್ಕಳನ್ನು ಮನರಂಜಿಸುವ ಕಾರ್ಟೂನ್ಗಳು, ಜಿರಾಫೆ, ಮೊಲ ಇತ್ಯಾದಿ ಮಕ್ಕಳ ಕಣ್ಮನ ಸೆಳೆಯುವ ವಾತಾವರಣವನ್ನು ಸೃಷ್ಟಿಸಲಾಗಿದೆ.
ಇಂತಹ ಇಚ್ಚಾಶಕ್ತಿ ತೋರಿದ ಗ್ರಾಮದ ಆಡಳಿತಕ್ಕೆ ಅಭಿನಂದನೆಗಳು.
ರೊಟ್ಟಿ ತಿಂದವರು ಬಲುಗಟ್ಟಿ. ಇದು ಸಿರಿಧಾನ್ಯದ ಶಕ್ತಿ.
ಕಲಬುರಗಿ ರೊಟ್ಟಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಸರ್ಕಾರದಿಂದ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡಲಾಗುತ್ತಿದೆ. ಇದರಿಂದ ರೊಟ್ಟಿ ತಯಾರಕ ಮಹಿಳೆಯರ ಆದಾಯ ದ್ವಿಗುಣವಾಗಿದ್ದು, ಮಹಿಳೆಯರ ಸ್ವಾವಲಂಬಿ ಬದುಕಿಗೆ ನಮ್ಮ ಸರ್ಕಾರ ಶಕ್ತಿ ನೀಡಿದೆ.
ಈ ಮೊದಲು ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಗುಂಪಾಗಿ ಸೇರಿ ರೊಟ್ಟಿಯನ್ನು ತಯಾರಿಸಿ ಅದಕ್ಕೆ ತಮ್ಮ ಸಂಸ್ಥೆಯ ಹೆಸರಿಟ್ಟು ಹೋಟೆಲ್-ಖಾನಾವಳಿಗೆ ಮಾರಾಟ ಮಾಡುತ್ತಿದ್ದರು. ಇದನ್ನು ವ್ಯವಸ್ಥಿತವಾಗಿ ಮಾಡಲು ಮತ್ತು ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸಲು ರೊಟ್ಟಿ ತಯಾರಕರು ಮತ್ತು ರೊಟ್ಟಿ ಖರೀದಿದಾರ ನಡುವೆ ಒಪ್ಪಂದ ಮಾಡಿಕೊಡಲಾಗಿತ್ತು. ಇದರೊಂದಿಗೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ರೊಟ್ಟಿ ತಯಾರಿಕೆ ಯಂತ್ರವನ್ನು ಸಹ ನೀಡಲಾಗಿತ್ತು.
ಇದೀಗ ಕಲಬುರಗಿ ರೊಟ್ಟಿ ಜಾಗತಿಕ ಮಾನ್ಯತೆ ಪಡೆದು ಆನ್ಲೈನ್ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. 1,000 ಕ್ಕಿಂತ ಹೆಚ್ಚು ಮಹಿಳೆಯರಿಗೆ ಜೀವನದ ಆಧಾರವಾಗಿದೆ. 100 ಕ್ಕೂ ಅಧಿಕ ಸ್ವಸಹಾಯ ಗುಂಪುಗಳಿಗೆ ನೆರವಾಗಿದೆ. ಮಹಿಳೆಯರು ಮಾಸಿಕವಾಗಿ ₹ 20,000 ಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ.
#WATCH | Karnataka | Kalaburagi Deputy Commissioner Fouzia Taranum says, "... We had reported damages and sent our memorandum both to the state and central governments, based on which an inter-ministerial central team came to Kalaburagi today... They have been on the field since early morning... They met with farmers... They also inspected infrastructure damage. They have seen all the reports that we have furnished to them regarding human life loss, animal life loss, and infrastructure damage... We gave an extremely detailed presentation to the team comprising two members... We spoke about our damages, the estimated losses we have incurred, and how we would like their support... They seem to be convinced. We are hoping they will report positively and help the district, district administration and the citizens of Kalaburagi in ensuring better relief and rescue operations, and financial disbursement in terms of all the damage control that we have to do..."
Please bid and also give you frank feedback about the bidding process so that it can be improved.
You can also WhatsApp to @BDAOfficialGok at 9483166622
Thank you!
ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ
ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ
ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ
ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ
ಜನರೊಳಗೆ ಮಾನಭಂಗ ಮಾಡಿದವರಿಗೆ
ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ
ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ
ಮಹಾನುಭಾವ ಮುಕ್ತಿಯ ಕೊಡುವ
ನೆಲೆಯಾದಿಕೇಶವ - ಕನಕದಾಸರು