In the light of reports of inappropriate kannada translation of questions in the KPSC Gazetted Probationers' examination, I have directed KPSC to reconduct of the examination within 2 months to ensure fairness to all candidates
Those responsible for these lapses have been relieved of their duties. The upcoming examination will be conducted with the utmost responsibility and accountability following all due diligence.
We remain committed to upholding the integrity of our recruitment processes.
@RAshokaBJP@DKShivakumar@DKSureshINC ಕಾಂಗ್ರೆಸ್ ಗೆದ್ರುನು ಬಿಜೆಪಿ ಗೆದ್ರುನು ಒದೆ ತಿನ್ನುವುದು ನಾಯಕರ ಮಕ್ಕಳಲ್ಲ. ಸಾಮಾನ್ಯ ಮಂಕುತಿಮ್ಮರು. ಇವಾಗ ಅಳೋದು ಪೆಟ್ಟು ತಿಂದವರ ಮನೆಯವರು. ಈ ನಾಯಕರ ಬಂಧು 5 ನಿಮಿಷ ಮಾತಾಡ್ಕೊಂಡು ಹೋಗ್ತಾರೆ. ಇನ್ನ ಸಪೋರ್ಟ್ ಮಾಡಿ ಇಂಥವರಿಗೆ. ಬಿಜೆಪಿ ಕಾಂಗ್ರೆಸ್ ಅಂತ ಬಾಯಿ ಬಡ್ಕೊಳ್ಳಿ. ಅಳೋದು ನಿಮ್ಮನೆ ಅವರು - ಅವರ ಮನೆಯವರಲ್ಲ
@secretarykpsc ಮಾನ್ಯರೇ statistical inspector( ಅಂತಿಮ ಪಟ್ಟಿ) ,Sericulture Extension Officer 72 (ಅಂತಿಮ ಪಟ್ಟಿ )account assistant( ದಾಖಲಾತಿ ಪರಿಶೀಲನೆ ) ಹುದ್ದೆಗಳ ಅಧಿಸೂಚನೆಗಳಾಗಿ ವರ್ಷಗಳೇ ಕಳೆದಿವೆ ಇನ್ನು ಫಲಿತಾಂಶ ಬಿಡುಗಡೆಯಾಗಿಲ್ಲ ದಯವಿಟ್ಟು ನಮ್ಮ ಮನವಿಯನ್ನ ಪರಿಗಣಿಸಿ ಫಲಿತಾಂಶ ಪ್ರಕಟಿಸಿ
#kpscresult
@siddaramaiah@CMofKarnataka@PriyankKharge@CMahadevappa
ಅಂದು ಕೊಂಡಹಾಗೇ ಎಲ್ಲವೂ ಮಾಡಿದ್ದಿರಿ
ಲತಾ ಕುಮಾರಿ ಮೇಡಂ ಅವರನ್ನು ರಜೆ ಮೇಲೆ ಕಳಿಸಿ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆದು
ನ್ಯಾಯಾಂಗದ ಮೂಲಕ ಸಂಘಟನೆಯ ಬಾಯಿ ಮುಚ್ಚಿಸಿ ನಿಮ್ಮ ಕೆಲಸವನ್ನು ಸಾಧಿಸಿಕೊಂಡಿರಿ
ನಿಮ್ಮ ಭ್ರಷ್ಟವ್ಯವಸ್ಥೆಗೆ ದಿಕ್ಕಾರವಿರಲಿ
ಶೀಘ್ರದಲ್ಲೇ ಎಂಬ ಪದಕ್ಕೆ ಅರ್ಥ ದೊರಕಿಸಿ ಕೊಟ್ಟು ತಮ್ಮ ಹೇಳಿಕೆಗೆ ಬದ್ಧತೆಯನ್ನು ತೋರಿ ಸದನದಲ್ಲಿ ಕೊಟ್ಟ ಮಾತಿನಂತೆ ಗ್ರಾಮ ಆಡಳಿತ ಅಧಿಕಾರಿ VAO ಹುದ್ದೆಗಳಿಗೆ ಅಧಿಸೂಚನೆ ಹೊರಬರಲು ಕಾರಣಕರ್ತರಾದ ಮಾನ್ಯ ಶ್ರೀ @krishnabgowda ಸರ್ ರವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತದೆ 🙏
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಹೆಣ್ಣೆಂದರೆ ಹಾಗೆ ಕೋಟಿ ಜೀವರಾಶಿಗಳಿಗೆ ಬೆಳಕಾಗುವವಳು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದವರು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಧನ್ಯವಾದಗಳು ಮಾನ್ಯರಿಗೆ
@CMofKarnataka@DKShivakumar ಮಾನ್ಯರೇ ಈ ಕೂಡಲೇ ಕೆಪಿಎಸ್ಸಿ ಎಂಬ ಸಾಂವಿಧಾನಿಕ ಸಂಸ್ಥೆಯನ್ನು ತಿಜೋರಿಯನ್ನಾಗಿ ಪರಿವರ್ತಿಸಿಕೊಂಡು ಕೆಪಿಎಸ್ಸಿಯ ಘನತೆಯನ್ನು ಮಣ್ಣು ಪಾಲು ಮಾಡುತ್ತಿರುವ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರ್ ನನ್ನ ಉಚ್ಛಾಟಿಸಿ ಎಂದು ಮಾನ್ಯ ರಾಷ್ಟ್ರಪತಿಯವರಿಗೆ ಒತ್ತಡ ಹಾಕಿ ಬಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ
ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ
KPSC ಯ ಇತಿಹಾಸದಲ್ಲೇ ಭ್ರಷ್ಟ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರನ ಕುತಂತ್ರದಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಹಾಕಿಸಿದ್ದಾರೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ
Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?
All Karnataka state student association ಸಂಘಟನೆಯು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರ ಬೆಂಬಲಕ್ಕೆ ಬಲವಾಗಿ ನಿಲ್ಲಲಿದೆ @CMofKarnataka ಕಡು ಭ್ರಷ್ಟ ಶಿವಶಂಕರಪ್ಪ ಸಾಹುಕಾರ್ ಅವರ ಒತ್ತಡಕ್ಕೆ ಮಣಿದು, ಕಾರ್ಯದರ್ಶಿ ಅವರನ್ನು ವರ್ಗಾವಣೆ ಮಾಡಿದ್ದಲ್ಲಿ ರಾಜ್ಯಾದ್ಯಂತ ಹೋರಾಟಕ್ಕಿಳಿಯಲಿದ್ದೇವೆ,