ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳನ್ನು ಸಮಾಧಾನದಿಂದ ಆಲಿಸಿ, ಉತ್ತರ ನೀಡುವುದು ನಾಗರಿಕ ಸರಕಾರದ ಕರ್ತವ್ಯ. ಆದರೆ, ಅನಾಗರಿಕತೆಯನ್ನೇ ಅರೆದು ಕುಡಿದಷ್ಟು, ಅನಾಗರಿಕತೆಯೇ ನಾಚಿ ನಿಟ್ಟುಸಿರು ಬಿಡುವಷ್ಟು ಹೀನಾಯವಾಗಿ ರಾಜ್ಯ ಕಾಂಗ್ರೆಸ್ ಸರಕಾರ ವರ್ತಿಸಿದೆ. 4/5
ಇಂಥ ಅತಿಯಾದ ಜಾಣತನ, ಭಂಡತನ ಯಾಕೆ? ಸಂಪುಟ ರಚನೆ ವೇಳೆ ರುದ್ರಪ್ಪ ಲಮಾಣಿ ಅವರು ದಲಿತರೆನ್ನುವುದು ಕಾಂಗ್ರೆಸ್'ಗೆ ಗೊತ್ತಿರಲಿಲ್ಲವೇ? ದಲಿತ ಕಾರ್ಡ್ ಬಿಟ್ಟ ಪ್ರಿಯಾಂಕ್ ಖರ್ಗೆ ಅಥವಾ ಕೃಷ್ಣ ಭೈರೇಗೌಡರಿಗೆ ಅಷ್ಟು ದಲಿತಪ್ರೇಮ ಇದ್ದರೆ ಅವರ ಸಚಿವಗಿರಿಯನ್ನು ಲಮಾಣಿ ಅವರಿಗೇ ಬಿಟ್ಟುಕೊಟ್ಟು ಈ ಇಬ್ಬರಲ್ಲಿ ಒಬ್ಬರು ಉಪ ಸಭಾಧ್ಯಕ್ಷರಾಗಲಿ. 6/7
ಕನ್ನಡ ಚಿತ್ರರಂಗದಲ್ಲಿ ಕರಾವಳಿಯ ತಂಡ ಕಟ್ಟಿಕೊಂಡು ಹೊಸ ರೀತಿಯ ಯಶಸ್ವಿ ಚಿತ್ರಗಳನ್ನು ನಿರ್ಮಿಸುತ್ತಾ, ಕರಾವಳಿಯ ಆಚರಣೆ, ಸಂಸ್ಕೃತಿಯನ್ನು, ವಿಶೇಷವಾಗಿ “ಕಾಂತಾರ” ಚಿತ್ರದ ಮೂಲಕ ಭೂತರಾಧನೆಯನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟ ಪ್ರತಿಭಾನ್ವಿತ ನಿರ್ದೇಶಕ, ನಾಯಕನಟರಾದ @shetty_rishab ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಮೂರನೇ ಸುಳ್ಳು , ದಕ್ಷಿಣ ಕನ್ನಡವರು ಗ್ಯಾರಂಟಿ ಯೋಜನೆ ಜಾಸ್ತಿ ಅರ್ಜಿ ಸಲ್ಲಿಸಿದಾರೆ ಅಂತಾ , ಆದರೆ ಅಸಲಿಗೆ ಸರಕಾರೀ ಉದ್ಯೋಗವಾಗಲೀ, ಸರಕಾರೀ ಬಸ್ಸಾಗಲಿ , ಸರಕಾರಿ ಶಾಲೆಯಾಗಲೀ ಅಥವಾ ಸರಕಾರಿ ಯೋಜನೆಯಾಗಲಿ ಕಮ್ಮಿ ಪಡೆಯೋದು ಅವಿಭಜಿತ ದಕ್ಷಿಣ ಕನ್ನಡ.
3/3
ಕರಾವಳಿಯವರು ಗ್ಯಾರಂಟಿ ಯೋಜನೆ ಪಡೆಯುವಲ್ಲಿ ಮೊದಲಿಗರು ಎಂಬ ಸುಳ್ಳನ್ನು ಕಾಂಗ್ರೆಸಿಗರು ಹರಿಯಬಿಟ್ಟರು ಆದರೆ ವಾಸ್ತವ ಇಲ್ಲಿದೆ.
ಮೊದಲನೇ ಸುಳ್ಳು, ಅಕ್ಕಿ ಸಿದ್ರಾಮ ಕೊಡೋದು, ವಾಸ್ತವದಲ್ಲಿ ಐದುಕೇಜಿ ಕೇಂದ್ರದ ನರೇಂದ್ರ ಮೋದಿ ಸರಕಾರ ಕೊಡ್ತಾ ಇರೋದು.
1/3
ಎರಡನೇ ಸುಳ್ಳು , ಎಫ್ಸಿಐ ಗೋಡೌನಲ್ಲಿ ಅಕ್ಕಿ ಕೊಳೇತಿದೆ ಅಂತಾ . ಕೃಷ್ಣರಾಜಪುರದ ವಿಜಿನಾಪುರ ವಾರ್ಡಲ್ಲಿ ಇರೋ ಗೋಡೌನ್ ಸಿಬ್ಬಂದಿ ಬಳಿ ಕೇಳಿದಾಗ ಇಲ್ಲ ಸರ್ ಇಲ್ಲಿ ಬರೋ ಲಾರಿಗಳಿಗೆ ದಿನಾ ಅಕ್ಕಿ ಹೋಗ್ತಿರ್ತವೆ ಅದೆಲ್ಲಾ ಸುಳ್ಳು ಅಂತಾ ಹೇಳಿದಾರೆ.
2/3
Birthday greetings to Union Minister @dpradhanbjp Ji.
He is making every possible effort to roll out PM Sri Narendra Modi Ji's ambitious and far-reaching initiative, the National Education Policy (NEP).
May he be blessed with good health and a long life.
ಕಾಂಗ್ರೇಸ್ ಸರ್ಕಾರ ತೆಗೆದು ಹಾಕಿದ ಪಾಠಗಳಲ್ಲಿ ಇದೂ ಒಂದು. ಇದರಲ್ಲಿ ಪರಿಸರ ಕಾಳಜಿಯ ಬಗ್ಗೆ ಮಕ್ಕಳಿಗೆ ಪಾಠ ಇದೆ.
@siddaramaiah ನವರೇ ಇದನ್ನು ಕಿತ್ತು ಹಾಕಲು ಕಾರಣ ಏನು? @PriyankKharge@Madhu_Bangarapp ಅವರೇ ಮಕ್ಕಳು ಇಂತಹ ವಿಚಾರಗಳನ್ನು ಅಲ್ಲದೆ ಇನ್ನು ಎಂತಹ ವಿಚಾರ ಓದಬೇಕು?
ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ನನ್ನ “ಬ್ರದರ್ “ ಎಂದು ಕರೆದಿದ್ದ ಮಾನ್ಯ @DKShivakumar ಅವರೇ ಈತನಿಗೆ ಐಎಸ್ಐ ಲಿಂಕ್ ಇದೆ ಎಂಬ ಆತಂಕಕಾರಿ ಅಂಶ ತನಿಖೆಯಿಂದ ಬಹಿರಂಗಗೊಂಡಿದೆ.
ಆತನನ್ನು ನಿರಪರಾಧಿ ಎಂಬ ಹೇಳಿಕೆ ನೀಡಿದ್ದ ತಾವು ಈ ಘಟನೆಯಿಂದ ಗಾಯಗೊಂಡ ಪುರುಷೋತ್ತಮ ಪೂಜಾರಿ ಅವರಿಗೆ ಮಾಡಿದ ದ್ರೋಹವಲ್ಲವೇ..
ಶಕ್ತಿ ಯೋಜನೆಯಿಂದಾಗಿ ಕ.ರಾ.ರ.ಸಂ, BMTC ಹಾಗು ಇತರೆ ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಹೆಚ್ಚುವರಿ ಅನುದಾನ ನೀಡಲಾಗುವುದಿಲ್ಲವೆಂದು ಆರ್ಥಿಕ ಇಲಾಖೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
@siddaramaiah ನವರೇ ಸಾರಿಗೆ ಸಂಸ್ಥೆಗಳ ನೌಕರರ ಸಂಬಳ ಹಾಗು ನಿಗಮಗಳ ಅಭಿವೃದ್ಧಿಯ ಕಥೆ ಏನು?
ರಾಜ್ಯದಲ್ಲಿರುವುದು ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರಕಾರವೋ ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರಕಾರಕ್ಕಾ?ಅಥವಾ ಕೈಗೊಂಬೆ ಸರಕಾರಕ್ಕಾ??
ಪಾಪ.. ಜನರ ವೋಟು ಹಂಗಿನ ಸರಕಾರದ ಪಾಲಾಗಿದೆ.ಸರಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ.1/3
#ಹತ್ತನೇ_ನಂಬರಿನ_ಹಂಗಿನ_ಸರಕಾರ
ಇದು ಸರ್ಕಾರಿ ಸಭೆಯಾಗಿದ್ದರೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ @rssurjewala ರಿಗೆ ಅಲ್ಲೇನು ಕೆಲಸ? ಪಕ್ಷದ ಸಭೆಯಾಗಿದ್ದರೆ, #BBMP ಅಧಿಕಾರಿಗಳಿಗೆ ಅಲ್ಲೇನು ಕೆಲಸ? ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಈ ಸಭೆಯ ನೈಜ ಉದ್ದೇಶವಾದರೂ ಏನು?
ಉತ್ತರಿಸಿ ಮಾನ್ಯ @siddaramaiah, @DKShivakumar ಅವರೇ...
ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ..?
ಉತ್ತರಿಸಿ ಮಾನ್ಯ @siddaramaiah, @DKShivakumar@BBMPCOMM@BbmpchdTeam ಅವರೇ...
ಮಾನ್ಯ @siddaramaiah ನವರೇ ಗೋ ಹತ್ಯೆ ನಿಷೇಧ ವಾಪಸ್ಸು ಪಡೆಯಬಹುದಂತೆ
ಬಿಜೆಪಿಯ ಯೋಜನೆಗಳನ್ನು ತಡೆಹಿಡಿಯಬಹುದಂತೆ
ಪಠ್ಯ ಪುಸ್ತಕ ಬದಲು ಮಾಡಬಹುದಂತೆ
ಹಾಗಾದರೆ, ಇದನ್ನು ಯಾಕೆ ತಡೆಹಿಡಿಯಲಿಲ್ಲ..??
ಬಹುಮತವಿರುವ ತಮಗೆ ವಿದ್ಯುತ್ ದರ ಕಡಿಮೆ ಮಾಡಲು ಯಾರ ಅಡ್ಡಿಯೂ ಇಲ್ಲ..
ಮಂಗಳೂರು ಮೂಡುಬಿದಿರೆ ನಡುವೆ ಸಂಚರಿಸುವ ಖಾಸಗಿ ಬಸ್ ನವರ ಅತೀ ವೇಗದ ಚಾಲನೆಗೆ ತಿಂಗಳಲ್ಲಿ 2-3 ಘಟನೆಗಳು ನಡೆಯುತ್ತಿವೆ. ಕ್ರಮ ಕೈಗೊಳ್ಳ ಬೇಕಾದ @compolmlr ಪೋಲಿಸರದ್ದು ದಿವ್ಯ ಮೌನ..
ನಿಮಗೂ ತಿಂಗಳಲ್ಲಿ ಇಂತಿಷ್ಟುಂತ ಎನಾದರೂ ಖಾಸಗಿ ಬಸ್ ನವರು ಕೊಡುತ್ತಾರ?
ಕ್ರಮ ಕೈಗೊಳ್ಳಲು ನಿಮಗಿರುವ ಸಮಸ್ಯೆನು?
ದಯವಿಟ್ಟು ಜನರ ಪ್ರಾಣ ಉಳಿಸಿಕೊಡಿ.
ಭಾರತ ಮಾತೆಗೆ ಜಯಘೋಷ ಹಾಕಿದ್ದಕ್ಕಾಗಿ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ.
@PriyankKharge ಅವರೇ, ಇದು ಯಾವ ಪೊಲೀಸ್ಗಿರಿ?
ಭಯೋತ್ಪಾದಕ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುವುದೇ ಇಂತಹ ಘಟನೆಗಳು ನಡೆಯಲು ಕಾರಣ!
Heartiest Birthday Greetings & best wishes to Shri @annamalai_k ji God bless you with Happiness, Succes & Good Health.
Your dynamic leadership is an inspiration for youths.
#HBDAnnamalai#Annamalai