1000 ಎಕರೆ ಜಮೀನು ಮಾರಾಟಕ್ಕಿದೆ
ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನಲ್ಲಿದೆ
ಪ್ರತಿ ಎಕರೆಗೆ 7,50,000/-ಬೈಟೆಕನಲ್ಲಿ ಕಡಿಮೆಯಾಗುತ್ತದೆ
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಯಾವುದೇ ಭಾಗದ ಜಮೀನುಗಳ ವಿಕ್ಷಣೆಗೆ ನಮ್ಮಪೇಜ್ ಪಾಲೊಮಾಡಿ
#prakashjanagoud#land#landforsell#property#instagram https://t.co/8GBjGqbRiY
16 ಎಕರೆ ಜಮೀನು ಮಾರಾಟಕ್ಕಿದೆ ಜತ್ತ
ತಾಲೂಕಿನಿಂದ 7 ಕಿಮಿ ದೂರದಲ್ಲಿ
ಈ ಜಮೀನು ಪ್ರತಿ ಎಕರೆಗೆ 16,00,000/-ಬೈಟೆಕನಲ್ಲಿ ಕಡಿಮೆಯಾಗುತ್ತದೆ @property_dealer_realestate_kar
ಹೆಚ್ಚಿನ ಮಾಹಿತಿಗಾಗಿ ಪಾಲೊ ಮಾಡಿ
@property_deal#prakashjanagoud#land#landforsell#property#instagram
https://t.co/nhM61lPQTQ
105 ಎಕರೆ ಜಮೀನು ಮಾರಾಟಕ್ಕಿದೆ ಕೊಪ್ಪಳ ಜಿಲ್ಲೆಯಲ್ಲಿ ಎರಿ ಜಮೀನು
General Property ಪ್ರತಿ ಎಕರೆಗೆ 14,00,000/- ಜಮೀನುಗಳ ಮಾರಾಟ ಹಾಗೂ ಖರೀದಿಗೆ ಸಂಪರ್ಕಿಸಿ. * ಪ್ರಕಾಶ್ ಜನಗೌಡ 9591417061/9008206894 koppa
#prakashjanagoud#instagram#property#land#landforsell https://t.co/9uNwHSYfcC
Udhayanidhi Stalin has once again spread venom against Sanatan Dharma. He has again called for Sanatan to be eradicated.
Remember, he is the same person who compared Sanatan Dharma to diseases such as malaria and dengue.
𝐖𝐞𝐥𝐥, 𝐭𝐡𝐞 𝐩𝐞𝐨𝐩𝐥𝐞 𝐨𝐟 𝐓𝐚𝐦𝐢𝐥 𝐍𝐚𝐝𝐮 𝐡𝐚𝐯𝐞 𝐚𝐥𝐫𝐞𝐚𝐝𝐲 𝐫𝐞𝐣𝐞𝐜𝐭𝐞𝐝 𝐡𝐢𝐦 𝐚𝐧𝐝 𝐡𝐢𝐬 𝐢𝐝𝐞𝐨𝐥𝐨𝐠𝐲… 𝐒𝐨 𝐲𝐨𝐮 𝐤𝐧𝐨𝐰 𝐭𝐡𝐞 𝐦𝐨𝐨𝐝 𝐨𝐟 𝐭𝐡𝐞 𝐬𝐭𝐚𝐭𝐞.
On the special occasion of Basava Jayanthi, paying homage to Jagadguru Basaveshwara and his enduring teachings. His vision of a just society, along with his unwavering efforts to empower the people, will always motivate us.
ಸಮಾಜ ಸುಧಾರಕರು, ಕ್ರಾಂತಿಯೋಗಿಗಳೂ ಆದ ಬಸವಣ್ಣನವರ ತತ್ವ, ಆದರ್ಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ತಮ್ಮ ವಚನಗಳ ಮೂಲಕ ಸಮಾಜದ ಅನಿಷ್ಟಗಳನ್ನು ತೊಲಗಿಸಿ ಮಹಾ ಕ್ರಾಂತಿ ಮಾಡಿದ ಪುಣ್ಯ ಪುರುಷ ಬಸವಣ್ಣನವರ ಜಯಂತಿಯಂದು ಅವರಿಗೆ ನನ್ನ ನಮನಗಳು.
#BasavaJayanthi
ಸಮಸ್ತ ಭಾರತೀಯರಿಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು.
ಭಾರತದ ಸಂವಿಧಾನ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರ ಹಕ್ಕುಗಳನ್ನು ನೀಡಿ, ಅವರೆಲ್ಲರ ರಕ್ಷಣೆಗಾಗಿ ಸಂವಿಧಾನವನ್ನು ಜಾರಿಗೆ ಬಂದ ದಿನದಂದು ಸಂವಿಧಾನಕ್ಕೆ ಶ್ರಮಿಸಿದ ಎಲ್ಲಾ ಮಹನೀಯಯರನ್ನು ಸ್ಮರಿಸೋಣ.
#RepublicDay#prakashjanagoud
@JanagoudPrakash ಕನ್ನಡ ಚಿತ್ರರಂಗದ ಮೇರು ನಟ, ದಂತಕತೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರು ತಮ್ಮ ಕಲಾ ಸೇವೆ ಮತ್ತು ಆದರ್ಶ ವ್ಯಕ್ತಿತ್ವದ ಮೂಲಕ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಡಾ.ವಿಷ್ಣುವರ್ಧನ್ ರವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
#ಡಾವಿಷ್ಣುವರ್ಧನ್#ಸಾಹಸಸಿಂಹ
Your tireless hard work, resilience and dedication not only feed the nation but also strengthen the soul of India.
The nation remains forever grateful to its farmers, the true backbone of our country.
#KisanDiwas#NationalFarmersDay#prakashjanagoud
ಹೊಲವ ಉಳುವ ರೈತ, ಈ ಭೂಮಿ ಉಳಿಸೋ ಜೀವದಾತ.
ಜಗಕೆ ಅನ್ನ ನೀಡುವ ನಾಡಿನ ಸಮಸ್ತ ರೈತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಬೆವರು ಸುರಿಸಿ ಬೆಳೆ ಬೆಳೆಯುವ ಅನ್ನದಾತನಿಗೆ ನನ್ನ ಗೌರವ ಪೂರಕ ನಮನಗಳು .
On National Farmers’ Day, I extend my heartfelt gratitude to our annadatas 🌾
Goa stands with good governance.
Goa stands with progressive politics.
I thank my sisters and brothers of Goa for blessing the BJP–MGP (NDA) family with strong support in the Zilla Panchayat elections. This will add more vigour to our efforts for Goa’s growth. We are committed to boosting the dreams and aspirations of the people of this wonderful state.
Our hardworking NDA Karyakartas have done commendable work on the ground, which has led to this result.
Truly grateful to the people of Maharashtra for blessing an overwhelming mandate to BJP and MahaYuti in the Municipal Council and Nagar Panchayat elections. This remarkable success belongs to our dedicated Karyakartas; it is their hard work, commitment, and perseverance that has made this victory possible.
The people of Maharashtra have once again reaffirmed their unwavering faith in the visionary leadership of Hon PM Narendra Modi Ji, along with the guidance of BJP National President and Hon Union Minister J. P. Nadda ji and BJP National Working President Nitin Nabin ji, paving the way for the BJP’s historic victory.
As per the trends and results received so far (as of 3 PM), BJP has secured victory in 129 municipal councils (45 %) this year, a significant rise against 94 in 2017.
As MahaYuti, we have won 215 municipal councils (74.65 %), out of a total of 288 municipal councils.
In terms of number of corporators, BJP had won 1602 seats in 2017, which has now surged to 3325 (47.82 %).
This means BJP won more than double the seats won earlier.
As MahaYuti, we have won 4331 seats (62.30 %) out of a total of 6952 seats.
Heartiest congratulations to Maharashtra BJP State President Ravindra Chavan for the outstanding performance in this election, the first held under his tenure and leadership.
Congratulations to all my colleagues too and our tireless Karyakartas who work relentlessly.
This victory is just a trailer of what we will see in the upcoming Municipal Corporation elections.
I urge every party worker to work even harder and with more efforts for driving us towards greater victories in the future!
@narendramodi@JPNadda@NitinNabin@BJP4Maharashtra@RaviDadaChavan
#Maharashtra #NagarParishad2025 #Niti_Gati_Pragati
ಮೊಬೈಲ್ ಫೋನ್ಗಳು, ಸಾಮಾಜಿಕ ಮಾಧ್ಯಮಗಳು ಇಲ್ಲದಿದ್ದಾಗ,
ಸೆಲ್ಫಿಗಾಗಿ ಯಾವುದೇ ಪ್ರಲೋಭನೆ ಇರಲಿಲ್ಲ,
ಲಾಠಿಚಾರ್ಜ್ ಮತ್ತು ಗುಂಡುಗಳ ನಡುವೆಯೂ ನಿರ್ಭಯವಾಗಿ ಆಗಮಿಸಿದವರು,
ಮತ್ತು ಇತಿಹಾಸವನ್ನು ಬದಲಾಯಿಸಿದವರು...
ನಾವು ರಾಮನ ನಿಜವಾದ ಭಕ್ತರು.
ನಾವು ಅವರಿಗೆ ಎಂದೆಂದಿಗೂ ಋಣಿಯಾಗಿರುತ್ತೇವೆ. 🙏
ಜೈ ಜೈ ಶ್ರೀ ರಾಮ್ 🚩🚩🚩
#ಶೌರ್ಯ_ದಿವಸ