1. ಮುಚ್ಚಿರೋ ಕೆಲವು ಚಿತ್ರಮಂದಿರಗಳು ಮತ್ತೆ ಓಪನ್ ಆಗಿರೋದು
2. ಬಂದ್ ಮಾಡಬೇಕು ಅನ್ಕೊಂಡಿರೋ ಕೆಲವು ಚಿತ್ರಮಂದಿರಗಳು ಮತ್ತೆ ಕಾಟೇರ ಚಿತ್ರದಿಂದ ಮತ್ತೆ ಹೊಸ ಹುರುಪು ಬಂದಂಗೆ ಆಗಿರೋದು
3. ಹಳ್ಳಿ ಜನ ಟ್ರಾಕ್ಟರ್ ಮಾಡ್ಕೊಂಡು ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಹೋಗಿ ನೋಡ್ತೀರೋದು
4. ಗಡಿ ಭಾಗದಲ್ಲಿ ಕನ್ನಡ ಚಿತ್ರ ಕೇಳದೆ ಇರೋ ಕಡೆ ಎಲ್ಲ
Just watched #Elumale and WOW — what an experience! 🎬✨Brilliant storytelling, strong performances, and soulful music that stays with you.
A must-watch for anyone who loves cinema with heart! ❤️
ಪ್ರೀತಿಯೇ ಪರಮ ಶ್ರೇಷ್ಠ 👌🏾
@iamraanna@TharunSudhir
#Elumale Romantic thriller +Divinty of Male mahadeshwara🙏
Engaging to start to end one of the best screen play in recent time ,D iman background score lifted the movie in many scenes don't miss it guys do watch in theatre
Chamrajnagar kannada slang
lead actors performance 👌
ಯಜಮಾನ್ರ ಬರ್ತಡೇ #CDP ಸಿದ್ಧವಾಗ್ತಿದೆ...
ಎಪ್ಪತ್ತೈದನೇ ಹುಟ್ದಬ್ಬದ CDP ಯನ್ನು ಎಪ್ಪತ್ತೈದು ಜನ ಸೆಲೆಬ್ರಿಟಿಗಳು ಬಿಡುಗಡೆಗೊಳಿಸಿದ್ರೆ ಹೇಗೆ ಅಂತ ಯದುನಂದನ್ ಯೋಚನೆ. ಒಳ್ಳೆಯ ಯೋಚನೆ! ಹೇಗೂ ನಾವು ನೀವಂತೂ ಸಾವಿರಾರು ಜನ ಇದ್ದೇ ಇದ್ದೀವಿ. ನಮ್ಮ ಜೊತೆ ಗಣ್ಯರೂ ಸೇರಿಕೊಂಡರೆ ಸಂಭ್ರಮ ಸಾವಿರ ಪಟ್ಟಾಗುತ್ತದೆ ಅಂತ ಈ ಪ್ಲಾನು. ಸೇರಿ ಸಂಭ್ರಮಿಸೋಣ.
ನಿರೀಕ್ಷಿಸಿ...
ನಿಮ್ಮ
#ವೀರಕಪುತ್ರಶ್ರೀನಿವಾಸ