ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನನ್ನ ಮಗ ಸುಚೇತ್ ಧರೆಣ್ಣವರ್ ಪ್ರಥಮ ಸ್ಥಾನ ಗಳಿಸಿದ ಸಂದರ್ಭ.#TableTennis#Karnataka
ಗ್ರಾಮೀಣ ಭಾಗದ ಮಕ್ಕಳು ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಕಳೆಯಲು ಧಾರವಾಡ ಜಿಲ್ಲೆ ಕುರುಬಗಟ್ಟಿ ಗ್ರಾಮ ಪಂಚಾಯತಿಯಲ್ಲಿ ನಡೆದ ʼಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರʼದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಂಡು ರಜೆಯ ಸದುಪಯೋಗ ಪಡೆದರು.
@readingkafka@PriyankKharge#rdpr#PanchayatRaj#Commissionerate
ಧಾರವಾಡ ತಾಲೂಕ ಕುರುಬಗಟ್ಟಿ "ಗ್ರಾಮಪಂಚಾಯತ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ"ದ ಮಕ್ಕಳು ಬೇಸಿಗೆ ಶಿಬಿರದಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆ ಬಗ್ಗೆ ಮತ್ತು ಗ್ರಾಮದ ನೀರಿನ ಮೂಲಗಳು ಹಾಗೂ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿಧಾನಗಳ ಬಗ್ಗೆ ತಿಳಿದುಕೊಳ್ಳುತ್ತಿರುವುದು.@gokRDPR @CommrPR@readingkafka@lkatheeq