🏆 Proud Moment at the Karnataka State Ranking Table Tennis Championship 2026, Mysore.
🥇 My son, Suchet won the Gold Medal in the U-13 Boys category.
🥉 My daughter, Susmita won the Bronze Medal in the U-11 Girls category.
Heartfelt thanks to our coaches, Mr. Vijay Kumar and Mr. Ti Long, for their invaluable guidance, support, and dedication. #tabletennis #karnataka
I am writing to inform you that I have been facing an issue with my broadband connection. I have already raised a complaint SR 11026533902 and contacted your customer support, but I have not received any response or resolution so far.@Airtel_Presence@airtelindia@airtelnews
It is extremely disappointing that a reputed service provider like Airtel has not taken action even after escalation no communication and resolution. It is unacceptable.@airtelindia,@Airtel_Presence
AIRTE Xtreme ID: 08361930212
Celebrating 34 years of #STPIINDIA—championing India’s rise as a global software powerhouse! On the #STPIFoundationDay, With renewed focus on innovation-first entrepreneurship and a digital-forward India, we applaud all STPIians for their relentless dedication and impact.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಧಾರವಾಡ ಜಿಲ್ಲಾ ಮಟ್ಟದ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ
ನಾನು 45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ದ್ವಿತೀಯ ಸ್ಥಾನ. ಹಾಗೂ ಪುರುಷರ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡೆನು.
ನನ್ನ ಪತ್ನಿಯು 40 ವರ್ಷ ಒಳಗಿನ ಮಹಿಳೆಯರ ವಿಭಾಗದ ಸಿಂಗಲ್ಸ್ ನಲ್ಲಿ ಪ್ರಥಮ ಸ್ಥಾನ ಹಾಗೂ
40 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದ ಸಿಂಗಲ್ಸ್ ನಲ್ಲಿ ಪ್ರಥಮ ಸ್ಥಾನ ಮತ್ತು
ಮಹಿಳೆಯರ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.
ನನ್ನ ಸಹೋದರ 45 ವರ್ಷ ಒಳಗಿನ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ದ್ವಿತೀಯ ಸ್ಥಾನ.
ಪುರುಷರ ಡಬಲ್ಸ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡನು.
ಸಹೋದರನ ಪತ್ನಿಯು 40 ವರ್ಷ ಒಳಗಿನ ಮಹಿಳೆಯರ ವಿಭಾಗದ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.
ಒಟ್ಟು 8 ಪದಕಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ಷಣಗಳು.💐@readingkafka #TableTennis #pingpong #RDPR #karnataka #Dharwad
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಧಾರವಾಡ ಇವರು ಚನ್ನಾಪೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು.@rdprgok@readingkafka@CommrPR@swaroopatk#Karnataka
On the occasion of #ConstitutionDay2024, STPI-Hubballi staff actively participated in reading the Preamble to the Constitution, reaffirming their commitment to principles of justice, equality, & democracy. #STPIINDIA#ConstitutionOfIndia
हिंदी पखवाड़ा-2024 के अवसर पर दिनांक 26.09.2024 को एसटीपीआई - बेंगलुरु में “स्मार्टफोन और साइबर अपराध” पर हिन्दी संगोष्ठी का आयोजन किया गया। एसटीपीआई - बेंगलुरु तथा उपकेन्द्रों के कर्मचारियों ने संगोष्ठी में भाग लिया। #HindiDiwas2024#HindiPakhwada#Hindi
ದಿನಾಂಕ 01/09/2024 ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಸುಚೇತ್ ಧರೆಣ್ಣವರ್ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ 13 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಕ್ಷಣ. #TableTennis#Karnataka
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದೆನು. #TableTennis
ನಮ್ಮ ಪಿಡಿಒ ಸಿ ಎಸ್ ಧರೇಣ್ಣವರ್ ಸರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದ ಕ್ಷಣ.
ಮೈಸೂರಿನಲ್ಲಿ ನಡೆದ 3 ನೇ ರಾಜ್ಯ ಟೇಬಲ್ ಟೆನಿಸ್ ರ್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಸುಚೇತ್ ಧರೆಣ್ಣವರ್ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಂದರ್ಭ.#TableTennis#Karnataka
ಲೋಕಸಭಾ ಚುನಾವಣೆ ಅಂಗವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಶಿವಮೊಗ್ಗಕ್ಕೆ ತೆರಳಿದಾಗ ಅದ್ಧೂರಿ ಸ್ವಾಗತದಿಂದ ಬರಮಾಡಿಕೊಂಡ ಸಮಸ್ತರಿಗೆ ನಾನು ಆಭಾರಿ.
ಶಿವಮೊಗ್ಗದ ಜನರ ಪ್ರೀತಿ, ಕಾರ್ಯಕರ್ತರ ಅಭಿಮಾನಗಳಿಗೆ ನಾನು ಯಾವತ್ತಿಗೂ ಚಿರಋಣಿ.
#Shivamogga #LokSabhaElections2024
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ವಿನೋದ್ ಅಸೂಟಿ ಅವರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಲು ವಾರ್ಡ್ ನಂ.42 & 43 ರ ಗೋಪನಕೊಪ್ಪ ದಾನೇಶ್ವರಿ ಕಾಲೋನಿಯ ಬೂತ್ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಲಾಯಿತು. 1|2