I stand with @divyaspandana madam dignity!
ಎಲ್ಲರೂ ನಟಿ ರಮ್ಯ ಪರ ನಿಲ್ಲೋಣ!
ಈಗಲೂ ನಾವು ರಮ್ಯರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು!
ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ!
ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ
Congratulations to the @GovernmentIndia for allowing 30 days of earned leave for #employees to take #care of their elderly #parents. A thoughtful and compassionate move that strengthens family values and promotes better work-life balance. Truly a people-friendly decision! 👏🙏🇮🇳
Request to @CMofKarnataka.
Please include a chapter on #ImmadiPulikeshi (Pulakeshin II) in the school education system.
His rule symbolized the rich heritage, bravery, and cultural pride of #Karnataka.
Let our children learn how glorious our land has always been. 🙏
Finally ಈ ಸಲ ಕಪ್ ನಮ್ದೇ! 💪♥️
After years of unwavering support, endless chants & unbroken belief, our dreams have come true!
RCB are the #IPL2025 Champions
ನಮ್ಮ ತಂಡ, ನಮ್ಮ ಗೆಲುವು, #ನಮ್ಮRCB 💫
ವರ್ಷಗಳ ನಿರೀಕ್ಷೆ ಹಾಗೂ ನಂಬಿಕೆ ಮತ್ತು ಅಳಲಿನ ನಂತರ ಇಂದು ಕನಸು ನನಸಾಗಿದೆ!
@RCBTweets#PlayBold
ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮುನ್ನ ಎಚ್ಚರ!
ಐಪಿಎಲ್ ಪಂದ್ಯದ ವೇಳೆ ಭದ್ರತೆ ದಾಟಿ ಮೈದಾನಕ್ಕೆ ನುಗ್ಗುವುದು ಪವರ್ ಪ್ಲೇ ಆಟವಲ್ಲ. ಹೀಗೆ ಮಾಡಿದರೆ ನೀವು ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ! ಮೈದಾನದ ಒಳಗೆ ಹಾಗೂ ಹೊರಗೆ ಕ್ಯಾಚ್ ಹಿಡಿಯುವುದರಲ್ಲಿ ನಮ್ಮ ಖಾಕಿ ಪಡೆಯ ಫೀಲ್ಡರ್ ಗಳು ಎತ್ತಿದ ಕೈ!
Bold move, champ! But storming past security during #IPL? That’s no powerplay—it’s a straight drive into our police van! Our khaki-clad fielders don’t miss catches off the field either.
#beforeandafter #ipl2025 #memevideos #crime #response #police #weserveandprotect
To all sympathisers of Pakistan who live in INDIA
IF YOU are sympathising with them, You are also a Terrorist.
DON'T BECOME TRAITORS OF INDIA
Being In India is Believing in India
Love the country you live in
Or else soon we will kick you out of INDIA🇮🇳
Jai Hind🫡
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
Jai Sri Ram 🙏 Jai Hanuman
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
#operation_sindoor
#IndianArmy
ಇವ್ರು ಯಾವುದೇ P.R regency,fake pagesಇಟ್ಕೊಂಡು ಬಿಲ್ಡಪ್ ಕೊಡಲ್ಲ!
ಯಾವ್ದೋ ಖಾಲಿಪೋಲಿ song ಗೆ reels ಮಾಡಿ ರಾತ್ರೋರಾತ್ರಿ identity ಪಡೆದವರಲ್ಲ!ಒಂದು 30 ವರ್ಷದಿಂದ ಸಿನಿಮಾಗೆ ಅಂತ ಬದುಕುತ್ತಿದ್ದಾರೆ!
ಶರತ್ ಲೋಹಿತಾಶ್ವ ಸರ್ ಹುಟ್ಟುಹಬ್ಬ!
ನಮ್ಮ ಜನಗಳಿಗೆfake trendingಗಳ ಬಾಲ ಹಿಡಿದೇ ಅಭ್ಯಾಸ!
ಇವ್ರಿಗೆWish ಮಾಡ್ಬೋದಲ್ವಾ?🤔