As the composer, it fills me with immense joy that "ಇದ್ರೇ ನೆಮ್ಧಿಯಾಗ್ ಇರ್ಬೇಕ್" is the first ever kannada content to be placed at #5 in Global Daily Music Videos!!
ನಿಮ್ಮೆಲ್ಲರ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ❤️
@dasadarshan@YoodleeFilms@saregamasouth@crbobbymusic@abbs_studio
ನಲ್ಮೆಯ ಸೆಲೆಬ್ರಿಟಿಗಳಿಗೆ
ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ ಚಿತ್ರಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ.
https://t.co/ZPJJYcTtlh
National Poll 🏆🏆🏆
16 Superstars
4 Qualifiers
2 Semi Finals
1 Grand Finale
1 Winner 🏆🎉🏆
Round 1 🔥
Current No. 1 Star in India?
1 Repost = 2 Points
1 Like = 1 Point
🔁 #DBoss
❤ #KicchaSudeep
Winner Goes to Qualifiers 👍
ಮೇ 13 ಕ್ಕೆ
ಹಿಂದೂ ವಿರೋಧಿ ಸಿದ್ದರಾಮಯ್ಯನವರಿಗೆ ಸೋಲು..
ತಿಹಾರ್ ಜೈಲಿನ ಅತಿಥಿ ಡಿಕೆ ಶಿವಕುಮಾರ್ ರವರಿಗೆ ಸೋಲು..
ಆರ್ ಎಸ್ ಎಸ್ ವಿರೋಧಿ ಪ್ರಿಯಾಂಕ ಖರ್ಗೆ ಗೆ ಸೋಲು..
ಈ ದೃಶ್ಯಗಳನ್ನು ನೋಡಲು ಬಯಸುತ್ತೇನೆ..
ನಿಮಗೂ ಹಾಗೆ ಅನಿಸಿದರೆ RT ಮಾಡಿ..
#KarnatakaElection2023