ಈ ದಿನ ದಿ:24.08.2026 ರಂದು ಮೇಲಾಧಿಕಾರಿಗಳ ಆದೇಶದಂತೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ವಿಶ್ವಭಾರತಿ ಪ್ರೌಡ ಶಾಲೆಯ ವಿಧ್ಯಾರ್ಥಿಗಳನ್ನು ನಗರದ TRAFFIC PARK & TMC ಮ್ಯೂಸಿಯಂಗೆ ಕರೆದುಕೊಂಡು ಹೋಗಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
@blrcitytraffic@Jointcptraffic@DCPTrWestBCP@Acpvnagartrfbcp
ಈ ದಿನ ದಿ:24.08.2026 ರಂದು ಮೇಲಾಧಿಕಾರಿಗಳ ಆದೇಶದಂತೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ವಿಶ್ವಭಾರತಿ ಪ್ರೌಡ ಶಾಲೆಯ ವಿಧ್ಯಾರ್ಥಿಗಳನ್ನು ನಗರದ TRAFFIC PARK & TMC ಮ್ಯೂಸಿಯಂಗೆ ಕರೆದುಕೊಂಡು ಹೋಗಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
@blrcitytraffic@Jointcptraffic@DCPTrWestBCP@Acpvnagartrfbcp
ಈ ದಿನ ದಿ:22.08.26 ರಂದು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ 4ನೇ ಶನಿವಾರ ಪ್ರಯುಕ್ತ ACPವಿಜಯನಗರ ಸಂಚಾರ ಉಪ ವಿಭಾಗ ರವರ ನೇತೃತ್ವದಲ್ಲಿ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಂದ ಸಂಚಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು &ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು
@Jointcptraffic@DCPTrWestBCP@Acpvnagartrfbcp
ಈ ದಿನ ದಿ:07.08.26ರಂದು ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಕಾರಣ ಮಾನ್ಯ ಉಪ ಕುಲ���ತಿಗಳು ಬೆಂಗಳೂರು ವಿ ವಿ ರವರ ನೇತೃತ್ವದಲ್ಲಿ ಸಭೆ ನಡೆಸಿ ವಿದ್ಯಾರ್ಥಿಗಳ ಸುರಕ್ಷತೆಯ ಸಲುವಾಗಿ ಸಂಚಾರ ತಜ್ಞರಿಂದ Traffic Security Audit ಮಾಡಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಯಿತು @Jointcptraffic
ಈ ದಿನ ದಿ:04.08.2026 ರಂದು ಜ್ಞಾನಭಾರತಿ ಸಂಚಾರ ಠಾಣಾ ಸರಹದ್ದಿನ ನಾಗರಭಾವಿ ರಿಂಗ್ ರಸ್ತೆಯಲ್ಲಿ ಮಳೆಯಿಂದಾಗಿ ವಾಟರ್ ಲಾಗಿಂಗ್ ಆಗಿದ್ದು, ಸಾರ್ವಜನಿಕರ ಸಹಾಯದಿಂದ ಚರಂಡಿಯಲ್ಲಿ ತುಂಬಿಕೊಂಡಿದ್ದ ಕಸ ಕಡ್ಡಿ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ ವಾಟರ್ ಲಾಗಿಂಗ್ ಸರಿಪಡಿಸಲಾಯಿತು @Jointcptraffic@DCPTrWestBCP@Acpvnagartrfbcp
ವೀಲಿಂಗ್ ಮಾಡಿದರೆ ಸುತ್ತಲಿನ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಅಂದುಕೊಂಡಿದ್ದೀರಾ? ಅದಕ್ಕೆ ತಕ್ಕ ಕಾನೂನು ಕ್ರಮ ಎದುರಿಸಬೇಕಾದೀತು, ಎಚ್ಚರ!
ನಮ್ಮ ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ, ನಮ್ಮ ತಂಡಗಳು ನಿಮ್ಮ ಬೆನ್ನಟ್ಟುತ್ತಿವೆ ಮತ್ತು ನಿಯಮ ಉಲ್ಲಂಘಿಸುವ���ರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ರಸ್ತೆಗಳು ಸುರಕ್ಷಿತ ಸವಾರಿಗೆ ಇರುವುದೇ ಹೊರತು, ಅಪಾಯಕಾರಿ ಸ್ಟಂಟ್ಗಳಿಗಲ್ಲ.
Think wheeling earns applause? It earns action.
Our cameras are watching, our teams are tracking, and violators are being booked.
Roads are for safe riding, not dangerous stunts.
#BengaluruTrafficPolice #RoadSafety #NoToWheeling
@CPBlr @Jointcptraffic
The public with suggestions or complaints regarding traffic or law and order can directly engage with the Commissioner of Police, Bengaluru and other senior officers during the Masika Janasamparka / Sanchara Divasa, which will be held on Saturday, 25th July 2026, from 11:00 AM to 1:00 PM at Brigade Tech Garden,
ITPL Main Road, Kundalahalli, Whitefield, Bengaluru.
ನಗರದ ನಾಗರಿಕರು ಸಂಚಾರ ಸಂಬಂಧಿತ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಲಹೆಗಳು ಅಥವಾ ದೂರುಗಳನ್ನು ನೇರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಮಾಸಿಕ ಜನಸಂಪರ್ಕ / ಸಂಚಾರ ದಿವಸದಂದು ಚರ್ಚಿಸಬಹುದು. ಇದು ಶನಿವಾರ, 25ನೇ ಜುಲೈ 2026 ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ , ಬ್ರಿಗೇಡ್ ಟೆಕ್ ಗಾರ್ಡನ್, ಐಟಿಪಿಎಲ್ ಮುಖ್ಯ ರಸ್ತೆ,
ಕುಂದಲಹಳ್ಳಿ, ವೈಟ್ಫೀಲ್ಡ್, ಬೆಂಗಳೂರು ಇಲ್ಲಿ ನಡೆಯಲಿದೆ.
#police #awareness #weserveandprotect #publicspeaking #MeetTheBCP #MeetTheBTP #citizenengagement
@CPBlr@seemantsingh96@DgpKarnataka@KarnatakaCops@Jointcptraffic
ದಿ:21.07.2026 ರಂದು ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಠಾಣಾ ಸರಹದ್ದಿನ ನಮ್ಮೂರ ತಿಂಡಿ ಜಂಕ್ಷನ್ ಬಳಿ ಸಿಮೆಂಟ್ ಅನ್ನು ರಸ್ತೆ ಮೇಲೆ ಬೀಳಿಸಿಕೊಂಡು ಹೋಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿಳುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ಸಿಬ್ಬಂದಿಗಳ ಸಹಾಯದಿಂದ ರಸ್ತೆಯನ್ನು ��್ವಚ್ಚ ಗೊಳಿಸಲಾಯಿತು.@DCPTrWestBCP @Acpvnagartrfbcp
ಈ ದಿನ ದಿ:18.07.2026 ರಂದು ಠಾಣಾ ಸರಹದ್ದಿನ ನಾಗರಬಾವಿ ರಿಂಗ್ ರಸ್ತೆಯಲ್ಲಿ ಕಾರ್ & ಕ್ಯಾಬ್ ನಡುವೆ ರಸ್ತೆ ಅಪಘಾತವಾಗಿ ಸಂಚಾರದಟ್ಟಣೆಯಾಗಿದ್���ು ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ 2 ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು @blrcitytraffic @Jointcptraffic @DCPTrWestBCP @Acpvnagartrfbcp
ಈ ದಿನ ದಿ:17.07.2026 ರಂದು ಠಾಣಾ ಸರಹದ್ದಿನ ನಾಗರಬಾವಿ ರಿಂಗ್ ರಸ್ತೆಯಲ್ಲಿ ಕಾರ್ &ಟಾಟಾಏಸ್ ನಡುವೆ ರಸ್ತೆ ಅಪಘಾತವಾಗಿ ಸಂಚಾರದಟ್ಟಣೆಯಾಗಿದ್ದು ತಕ್ಷಣ ಸಿ��್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ 2 ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು @blrcitytraffic @Jointcptraffic @DCPTrWestBCP @Acpvnagartrfbcp
ಈ ದಿನ ದಿ:16.07.2026 ರಂದು ಠಾಣಾ ಸರಹದ್ದಿನ ಅಮ್ಮ ಆಶ್ರಮ ರಸ್ತೆಯಲ್ಲಿ ಪಾದಾಚಾರಿಗಳ ಓಡಾಟಕ್ಕೆ ಅಡಚಣೆ ಆಗುವ ರೀತಿಯಲ್ಲಿ ಪಾದಾಚಾರಿ ರಸ್ತೆ ಮೇಲೆ ಹಾಕಿಕೊಂಡಿರುವ ಅಂಗಡಿ ಮುಗ್ಗಟ್ಟುಗಳನ್ನು ಜಿಬಿಎ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ತೆರವುಗೊಳಿಸಲಾಯಿತು @blrcitytraffic@Jointcptraffic@DCPTrWestBCP@Acpvnagartrfbcp
ಕಾನೂನುಬಾಹಿರವಾಗಿ ಪಾರ್ಕಿಂಗ್ ಮಾಡುತ್ತಿದ್ದೀರಾ? ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ.
BIAL (ಬೆಂಗಳೂರು ವಿಮಾನ ನಿಲ್ದಾಣ) ವ್ಯಾಪ್ತಿಯಲ್ಲಿ ಈಗ ಅಕ್ರಮ ಪಾರ್ಕಿಂಗ್ ಪತ್ತೆ ಹಚ್ಚುವ ಕ್ಯಾಮೆರಾಗಳು ಕಾರ್ಯಾರಂಭ ಮಾಡಿವೆ.
ವಿಮಾನ ನಿಲ್ದಾಣದ ರಸ್ತೆಗಳನ್ನು ಮುಕ್ತವಾಗಿಡಿ. ಜವಾಬ್ದಾರಿಯಿಂದ ಪಾರ್ಕ್ ಮಾಡಿ.
Parking where it's prohibited? The cameras are watching.
Illegal parking detection cameras are now operational in the BIAL region.
Keep airport roads clear. Park responsibly.
#BengaluruTrafficPolice #BIAL #ParkResponsibly #TrafficDiscipline
@CPBlr@Jointcptraffic@BLRAirport@BlrCityPolice