Dear @AmazonHelp, I ordered a ROMITAZ 20W Fast Charger, but received an AILKIN charger instead. I requested a replacement, yet Amazon again delivered the same wrong AILKIN product. This is unacceptable and shows a complete lack of quality checks
ಕನ್ನಡ ಬರೀ ಭಾಷೆಯಲ್ಲಿ ನಮ್ಮ ಉಸಿರು, ನಮ್ಮ ಬದುಕು ಅದೊಂದು ಭಾವನಾತ್ಮಕ ಸಂಬಂಧ
ಕನ್ನಡದ ಕಂಪು ಎಲ್ಲೆಡೆ ಹರಡಲಿ
ಕನ್ನಡಿಗನೆಂಬ ಛಾಪು ಎಲ್ಲೆಡೆ ಮೂಡಲಿ
ಕನ್ನಡತನ ಎಲ್ಲರಲ್ಲೂ ಪಸರಿಸಲಿ
ಕರುನಾಡಿನ ಮತ್ತು ವಿಶ್ವದಾದ್ಯಂತ ನೆಲೆಸಿರುವ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು #KannadaRajyothsava
ಮಾನ್ಯರೇ; @siddaramaiah@PriyankKharge@CMahadevappa ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಮನವಿ.
ವಿಷಯ- ಮಾನ್ಯ ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟವು ಒಳ ಮೀಸಲಾತಿ ಜಾರಿಗೆ ಆಯೋಗ ರಚನೆಗೆ ಸ್ವಾಗತಿಸುವಿಕೆ ಮತ್ತು ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆ ಹೊರಡಿಸಲು ಸಿದ್ಧಗೊಂಡಿರುವ ನೇಮಕಾತಿಗಳಿಗೆ ತಾತ್ಕಾಲಿಕವಾಗಿ ತಡೆ ನೀಡದಂತೆ ಮನವಿ.
ಈ ಸದರಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿದೆ. ಕೋರ್ಟ್ ನ ಸೂಚನೆಯ ಮೇರೆಗೆ ಮಾನ್ಯ ಕರ್ನಾಟಕ ರಾಜ್ಯ ಸರ್ಕಾರವು 28/10/2024 ರಂದು ಸಚಿವ ಸಂಪುಟ ನಿರ್ಣಯದಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗ ರಚನೆ ಮಾಡಿರುತ್ತದೆ, ಈ ಒಂದು ಸರ್ಕಾರದ ಪ್ರಗತಿಪರ ಕ್ರಮವನ್ನು AKSSA ಸಂಘಟನೆಯು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಆದರೆ ಸಚಿವ ಸಂಪುಟ ನಿರ್ಣಯದಲ್ಲಿ ಆಯೋಗದ ವರದಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ನೀಡಿದ್ದು, ಅಲ್ಲಿಯವರೆಗೂ ಯಾವುದೇ ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ಮೂರು ತಿಂಗಳುಗಳ ಕಾಲ ರಾಜ್ಯ ಸರ್ಕಾರವು ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಿರುವ ಕ್ರಮವು ಸಾಕಷ್ಟು ಉದ್ಯೋಗ ಆಕಾಂಕ್ಷಿಗಳಲ್ಲಿ ನಿರಾಶಾಭಾವನೆ ಉಂಟುಮಾಡಿದೆ. ಈಗಾಗಲೇ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗದ ಪ್ರಮಾಣ ತಾಂಡವಾಡುತಿದೆ, ಇಂತಹ ಒಂದು ಸಿನಿಕತನ ಪರಿಸ್ಥಿತಿಯಲ್ಲಿ ಈ ಕ್ರಮವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ದೊಡ್ಡ ಪೆಟ್ಟು ನೀಡಿದಂತೆ. ಆದ್ದರಿಂದ, ನಿಮ್ಮಲ್ಲಿ ನಮ್ಮ AKSSA ಸಂಘಟನೆಯು ಲಕ್ಷಾಂತರ ಪರೀಕ್ಷಾರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆಗೆ ಸಿದ್ಧಗೊಂಡಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು. ಈ ರೀತಿ ಏಕಾಏಕಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡರೆ ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಸಾವಿರಾರು ಅಭ್ಯರ್ಥಿಗಳ ವಯೋಮಿತಿ ಗಡಿ ಮೀರುವುರಿಂದ ಹುದ್ದೆಗಳಿಂದ ವಂಚಿತರಾಗುತ್ತಾರೆ.ಆದ್ದರಿಂದ, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿಯೂ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಮುನ್ನವು ಜಾರಿಗೊಳಿಸಬಹುದು.
ಅಂತಿಮವಾಗಿ, ತಮ್ಮಲ್ಲಿ ನಮ್ಮ ಸವಿನಯ ಪೂರ್ವಕ ಮನವಿ ಏನೆಂದರೆ, ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸದೆ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಳ್ಳುವ ಮುನ್ನ ಅನ್ವಯ ಮಾಡಿಕೊಂಡು ರಾಜ್ಯದ ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೂ ನ್ಯಾಯ ನೀಡಬೇಕೆಂದು ಕೈಮುಗಿತು ಕೇಳಿಕೊಳ್ಳುತ್ತೇವೆ.
ಧನ್ಯವಾದಗಳು 🙏
"Bought an Apple Pencil from @Flipkart, but it arrived defective. It doesn't charge or connect to my iPad. Extremely disappointed with the quality check. Please resolve this issue ASAP. Order ID:OD332436585038957100
Attached the photo
#Flipkart#ApplePencil#CustomerService"
ಸರ್, ವಿದ್ಯಾರ್ಥಿ ಸಮುದಾಯದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕಾಗಿ ಧನ್ಯವಾದಗಳು. ಪಿ ಸಿ ಹೋಟಾ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಕೆಪಿಎಸ್ಸಿಯ ಸಂಪೂರ್ಣ ಸುಧಾರಣೆಗಾಗಿ ನಾವು ಹೋರಾಟವನ್ನು ಮುಂದುವರಿಸುತ್ತೇವೆ ಮತ್ತು ನೀವು ಅವುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುತ್ತೀರಿ ಮತ್ತು ಭ್ರಷ್ಟ ಕೆಪಿಎಸ್ಸಿಯನ್ನು ಇಷ್ಟೇ ವೇಗವಾಗಿ ಶುದ್ಧೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. @siddaramaiah #KPSC #KPSCಮರುಪರೀಕ್ಷೆ
In the light of reports of inappropriate kannada translation of questions in the KPSC Gazetted Probationers' examination, I have directed KPSC to reconduct of the examination within 2 months to ensure fairness to all candidates
Those responsible for these lapses have been relieved of their duties. The upcoming examination will be conducted with the utmost responsibility and accountability following all due diligence.
We remain committed to upholding the integrity of our recruitment processes.
KPSC must conduct re examination. Its inefficiency, corruption, total lack of integrity and intransigence has already ruined lives of lakhs of youths. #KPSC reforms must happen fast. ಕರ್ನಾಟಕದ ಕಪ್ಪು ಚುಕ್ಕೆ KPSC ಸುಧಾರಣೆ ಆಗಲೇಬೇಕು. #kpsc_ಮೋಸ#KPSC_Mosa