Official twitter account of Jnanabharathi Police Station (080-22942153).| Dial Namma -112 in case of emergency. | Help us to serve you better | @BlrCityPolice
Just a sneak peek into my world at the K9 training center! From top-notch facilities to action-packed training, it's all about pawsitive vibes.
#PawsOnDuty#BengaluruK9Heroes
Commencing today, Oct 30, 2023, India observes Vigilance Week until November 5, 2023, across the nation.
In a dedicated stance against corruption, the officers of the Commissioner of Police office in Bengaluru took a solemn pledge not to accept bribes.
Say no to corruption; commit to the nation
#VigilanceAwarenessWeek2023 #SayNoToCorruption
ಇಂದಿನಿಂದ, ಅಂದರೆ ಅಕ್ಟೋಬರ್ 30, 2023 ರಿಂದ ನವೆಂಬರ್ 5, 2023 ರವರೆಗೆ ಭಾರತವು 'ಭ್ರಷ್ಟಾಚಾರ ವಿರುದ್ಧದ ಜಾಗೃತಿ ಸಪ್ತಾಹ' ವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ.
ಬೆಂಗಳೂರಿನ ಪೊಲೀಸ್ ಕಮಿಷನರ್ ರವರ ಕಚೇರಿಯ ಅಧಿಕಾರಿಗಳು ಲಂಚ ಸ್ವೀಕರಿಸುವುದಿಲ್ಲ ಎಂದು ಭ್ರಷ್ಟಾಚಾರದ ವಿರುದ್ಧ ಕಂಕಣ ಬದ್ಧರಾಗಿ ಗಂಭೀರ ಪ್ರತಿಜ್ಞೆ ಸ್ವೀಕರಿಸಿದರು.
ಭ್ರಷ್ಟಾಚಾರವನ್ನು ತ್ಯಜಿಸುವ ಮೂಲಕ, ರಾಷ್ಟ್ರದ ಏಳಿಗೆಗೆ ಕಂಕಣ ಬದ್ಧರಾಗೋಣ.
Masika Janasamparka Divasa
Today, @CPBlr took part in #MeetTheBCP event at Dr. B.R Ambedkar Bhavan, Yelahanka interacting with public to hear their grievances and suggestions. Our department has taken note of the issue raised by the public on law and order, alcohol consumption in public places, installation of CCTV, Traffic congestion and others.
Our commitment towards safe Bengaluru remains strong. Let’s unite for safer Bengaluru. Here is the link to the full video: https://t.co/QXLZR4E70C
#WeServeWeProtect
ಮಾಸಿಕ ಜನಸಂಪರ್ಕ ದಿವಸ!
ಇಂದು ಡಾ ಬಿ.ಆರ್. ಅಂಬೇಡ್ಕರ್ ಭವನ, ಯಲಹಂಕದಲ್ಲಿ ನೆರವೇರಿದ #MeetTheBCP ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಭಾಗವಹಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವರ ಸಲಹೆಗಳನ್ನು ಸ್ವೀಕರಿಸಿದರು.
ಸಾರ್ವಜನಿಕರು ಸೂಚಿಸಿದ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ, ಸಿಸಿಟಿವಿ ಅಳವಡಿಕೆ, ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳ ಕುರಿತು ನಮ್ಮ ಇಲಾಖೆ ಗಮನ ಹರಿಸಿದೆ.
ಸುರಕ್ಷಿತ ಬೆಂಗಳೂರಿನತ್ತ ನಮ್ಮ ಬದ್ಧತೆ ದೃಢವಾಗಿದೆ. ಸುರಕ್ಷಿತ ಬೆಂಗಳೂರಿಗಾಗಿ ಒಂದಾಗೋಣ.
ನಮ್ಮನ್ನು ಯಾರೂ ಸಹ ಮೀರಲು ಸಾಧ್ಯವಿಲ್ಲ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸಲು ನಾವು ಬದ್ಧರಿದ್ದೇವೆ. ಎಲ್ಲರೂ ಜವಾಬ್ದಾರಿಯುತವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆನಂದಿಸೋಣ.
#ENGvsSL#WeServeWeProtect
#MeetTheBCP@CPBlr @AddlCPWest Conducted Janaspandana,People Contact Program at Annapurneshwari PS today & honoured a Good Samaritan Sri Ramesh who operates an Ambulance for Social cause.
#ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ @BlrCityPolice.
₹7️⃣5️⃣K ಬೆಲೆ ಬಾಳುವ ಚಿನ್ನದ ಸರ (15g) & ಕೃತ್ಯವೆಸಗಲು ಬಳಸಿದ್ದ 3 ಮೊಬೈಲ್ ಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡು ಸುಲಿಗೆ ಪ್ರಕರಣವನ್ನು ಪತ್ತೆ ಮಾಡಲಾಗಿದೆ @JnanabharathiPS.
@CPBlr @AddlCPWest Honoured the public of RR Nagar who had actively exposed a heart wrenching incident where a mother had continuously abused her own two minor children physically along with her paramour.Both of them have been awarded imprisonment by the hon’ble court🙏🏻
Attention! Beware of a pension scam targeting individuals. Fraudsters are posing as pension advisors, seeking personal information or funds. Stay informed and spread the word!
ಎಚ್ಚರ! ಹಿರಿಯ ನಾಗರಿಕರನ್ನು ಗುರಿಯಾಗಿಸುವ ಪಿಂಚಣಿ ಹಗರಣಗಳ ಬಗ್ಗೆ ಎಚ್ಚರದಿಂದಿರಿ! ವಂಚಕರು ಪಿಂಚಣಿ ಸಲಹೆಗಾರರಂತೆ ನಟಿಸಿ, ವೈಯಕ್ತಿಕ ಮಾಹಿತಿ ಅಥವಾ ಸಂಗ್ರಹಿತ ಹಣದ ಗೌಪ್ಯ ವಿವರಗಳನ್ನು ಪಡೆಯಲೆತ್ನಿಸುತ್ತಾರೆ.
ಇಂತಹ ಹಗರಣಗಳ ಕುರಿತು ಸದಾ ಜಾಗೃತಿಯಿಂದ ಇರುವುದರೊಂದಿಗೆ, ಇತರರಿಗೂ ಇದರ ಅರಿವು ಮೂಡಿಸಿ
#BeCyberSafe #CyberScam
#ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ #ಜನಸಂಪರ್ಕಸಭೆ ಯನ್ನು ಆಯೋಜಿಸಲಾಗಿತ್ತು @BlrCityPolice@ByhalliPS ಸರಹದ್ದಿನ ಸ್ಥಳೀಯ ನಾಗರೀಕರ ಕುಂದುಕೊರತೆ & ಸಲಹೆಗಳನ್ನು ಆಲಿಸಿ, ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಲಾಯಿತು.
Here is a glimpse of monthly parade that was held on Oct 6, 2023 at CAR (North) Parade Ground, Hegde Nagar, Bengaluru
Click to watch the full video https://t.co/QPfvziTEyP
#WeServeWeProtect#BeyondTheBadge
ಅಕ್ಟೋಬರ್ 6, 2023 ರಂದು ಬೆಂಗಳೂರಿನ ಹೆಗ್ಡೆ ನಗರದ ಸಿಎಆರ್ (ಉತ್ತರ) ಪರೇಡ್ ಮೈದಾನದಲ್ಲಿ ನಡೆದ ಮಾಸಿಕ ಮೆರವಣಿಗೆಯ ಕೆಲವು ಕ್ಷಣಗಳು ಇಲ್ಲಿವೆ.
ಪೂರ್ಣ ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://t.co/QPfvziTEyP
@CPBlr visited and reviewed the functioning of CAR (City Armed Reserve) Hqrs on Mysore road. He conducted meeting of officers of the unit and also inspected Armoury, Parade ground, canteen, tailoring center etc. Issued instructions regarding physical upkeep, maintenance of vehicles, use of e-office and the various welfare activities undertaken in the unit. #WeServeWeProtect
ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಮೈಸೂರು ರಸ್ತೆಯಲ್ಲಿರುವ CAR (ನಗರ ಸಶಸ್ತ್ರ ಮೀಸಲು ಪಡೆ) ಪ್ರಧಾನ ಕಛೇರಿಗೆ ಭೇಟಿ ನೀಡಿ ಅದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಅಲ್ಲದೇ ಘಟಕದ ಉಸ್ತುವಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಘಟಕದ ಸ್ವಚ್ಛತೆ ಮತ್ತು ಭೌತಿಕ ನಿರ್ವಹಣೆ, ವಾಹನಗಳ ನಿರ್ವಹಣೆ, ಇ-ಕಛೇರಿ ಬಳಕೆ ಹಾಗೂ ಘಟಕದಲ್ಲಿ ಕೈಗೊಂಡಿರುವ ವಿವಿಧ ಕಲ್ಯಾಣ ಚಟುವಟಿಕೆಗಳ ಕುರಿತಂತೆ ಸೂಚನೆಗಳನ್ನು ನೀಡಿದರು.
@CPBlr visited and reviewed the functioning of CAR (City Armed Reserve) Hqrs on Mysore road. He conducted meeting of officers of the unit and also inspected Armoury, Parade ground, canteen, tailoring center etc. Issued instructions regarding physical upkeep, maintenance of vehicles, use of e-office and the various welfare activities undertaken in the unit. #WeServeWeProtect
ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಮೈಸೂರು ರಸ್ತೆಯಲ್ಲಿರುವ CAR (ನಗರ ಸಶಸ್ತ್ರ ಮೀಸಲು ಪಡೆ) ಪ್ರಧಾನ ಕಛೇರಿಗೆ ಭೇಟಿ ನೀಡಿ ಅದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಅಲ್ಲದೇ ಘಟಕದ ಉಸ್ತುವಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಘಟಕದ ಸ್ವಚ್ಛತೆ ಮತ್ತು ಭೌತಿಕ ನಿರ್ವಹಣೆ, ವಾಹನಗಳ ನಿರ್ವಹಣೆ, ಇ-ಕಛೇರಿ ಬಳಕೆ ಹಾಗೂ ಘಟಕದಲ್ಲಿ ಕೈಗೊಂಡಿರುವ ವಿವಿಧ ಕಲ್ಯಾಣ ಚಟುವಟಿಕೆಗಳ ಕುರಿತಂತೆ ಸೂಚನೆಗಳನ್ನು ನೀಡಿದರು.
Listen to North-East DCP Laxmi Prasad, IPS on Akashvani-Bengaluru's 'Paatala Garadi' Crime series for an interesting episode 3 on combating drug and cyber crime.
Get informed, stay vigilant, and be part of the change.
#PoliceOutreach#Awareness4You#CrimeUnveiled
ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗುವ 'ಪಾತಾಳ ಗರಡಿ' - ಅಪರಾಧ ಸರಣಿ ಕಾರ್ಯಕ್ರಮದ ಮೂರನೇ ಸಂಚಿಕೆಯಲ್ಲಿ ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳ ವಿರುದ್ಧ ಹೋರಾಡುವ ವಿಷಯದ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಐಪಿಎಸ್ ಅವರ ಮಾತುಗಳನ್ನು ತಪ್ಪದೇ ಆಲಿಸಿ
ಸದಾ ಸರಿಯಾದ ಮಾಹಿತಿ ಅರಿಯಿರಿ
@CPBlr visited and reviewed the functioning of CAR (City Armed Reserve) Hqrs on Mysore road. He conducted meeting of officers of the unit and also inspected Armoury, Parade ground, canteen, tailoring center etc. Issued instructions regarding physical upkeep, maintenance of vehicles, use of e-office and the various welfare activities undertaken in the unit.
ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಮೈಸೂರು ರಸ್ತೆಯಲ್ಲಿರುವ CAR (ನಗರ ಸಶಸ್ತ್ರ ಮೀಸಲು ಪಡೆ) ಪ್ರಧಾನ ಕಛೇರಿಗೆ ಭೇಟಿ ನೀಡಿ ಅದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಅಲ್ಲದೇ ಘಟಕದ ಉಸ್ತುವಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಘಟಕದ ಸ್ವಚ್ಛತೆ ಮತ್ತು ಭೌತಿಕ ನಿರ್ವಹಣೆ, ವಾಹನಗಳ ನಿರ್ವಹಣೆ, ಇ-ಕಛೇರಿ ಬಳಕೆ ಹಾಗೂ ಘಟಕದಲ್ಲಿ ಕೈಗೊಂಡಿರುವ ವಿವಿಧ ಕಲ್ಯಾಣ ಚಟುವಟಿಕೆಗಳ ಕುರಿತಂತೆ ಸೂಚನೆಗಳನ್ನು ನೀಡಿದರು.
Cyber safety is paramount! Be informed about various cyber scams like online payment fraud, Bank OTP fraud, credit card fraud, sextortion, and others.
If you encounter any, dial 1930 to report and protect our digital space.
#CyberScam#BeCyberSafe
ಸೈಬರ್ ಸುರಕ್ಷತೆ ಅತೀ ಮುಖ್ಯ! ಆನ್ಲೈನ್ ಪಾವತಿಯಲ್ಲಿನ ವಂಚನೆ, ಬ್ಯಾಂಕ್ OTP ವಂಚನೆ, ಕ್ರೆಡಿಟ್ ಕಾರ್ಡ್ ವಂಚನೆ, ಹಾಗೂ ಇಂತಹ ಇನ್ನಿತರ ಸೈಬರ್ ವಂಚನೆ ಹಾಗೂ ಅಪರಾಧಗಳ ಬಗ್ಗೆ ಸದಾ ಜಾಗರೂಕರಾಗಿರಿ.
ಒಂದು ವೇಳೆ ಇಂತಹ ವಂಚನೆಗಳು ಎದುರಾದ ಸಂದರ್ಭದಲ್ಲಿ ನಮ್ಮ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ವರದಿ ಮಾಡಿ. ನಮ್ಮ ತಂತ್ರಜ್ಞಾನ ಜಗತ್ತನ್ನು ಸುರಕ್ಷಿತವಾಗಿರಿಸೋಣ