@vakfoundation
ವೆಂಕಟೇಶ್ ಅಶೋಕ ಕಾಟವೆ (VAK) ಫೌಂಡೇಶನ್ ಹಾಗೂ K L E ವಾಣಿಜ್ಯ ಮಹಾವಿದ್ಯಾಲಯ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಇದೇ ದಿನಾಂಕ 14-11-2025 ಶುಕ್ರವಾರ ರಂದು ಹುಬ್ಬಳ್ಳಿಯ ಕೆ.ಎಲ್.ಇ (K L E) ವಾಣಿಜ್ಯ ಮಹಾವಿದ್ಯಾಲಯ (Prerna), ಉಣಕಲ್ ಕ್ರಾಸ್, ವಿದ್ಯಾನಗರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ.
ನಿರುದ್ಯೋಗಿಗಳಿಗೆ
🎬 Watch the Latest Tribute to Appu! 🌟
Relive the moments that made Appu a legend. Watch exclusive videos celebrating his life, career, and legacy in Kannada cinema. ❤️
🔗 https://t.co/4Wa896uQed
*ಇಂದು ಮಲಪನ ಗುಡಿ ಗ್ರಾಮದಲ್ಲಿರುವ 24-10-2025 ಶುಕ್ರವಾರ ಶ್ರೀ ಕುರುದಗಡ್ಡೆ ಮಾರೆಮ್ಮ ದೇವಿ ನೂತನ ದೇವಸ್ಥಾನ ಹಾಗೂ ಶಿಲಾಮೂರ್ತಿ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ದಾನಿಗಳಾದ ಯುವ ನಾಯಕ ಮಾನ್ಯ ಶ್ರೀ ಸಿದ್ದಾರ್ಥಸಿಂಗ್ ರವರು ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ..*
https://t.co/OPFzXrF7Xh
*ಇಂದು ದಿನಾಂಕ 24-10-2025 ರಂದು ಶುಕ್ರವಾರ ಮಲಪನ ಗುಡಿ ಗ್ರಾಮದಲ್ಲಿರುವ ಶ್ರೀ ಕುರುದಗಡ್ಡೆ ಮಾರೆಮ್ಮ ದೇವಿ ನೂತನ ದೇವಸ್ಥಾನ ಹಾಗೂ ಶಿಲಾಮೂರ್ತಿ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ದಾನಿಗಳಾದ ಮಾನ್ಯ ಶ್ರೀ ಆನಂದಸಿಂಗ್
https://t.co/tJ5sacZmIP
ಅಂತರಾಷ್ಟ್ರೀಯ ನೃತ್ಯ ದಿನದ ಶುಭಾಶಯಗಳು 😍
“Everything in the universe has rhythm. Everything dances.” — Maya Angelou
Happy International Dance Day 😍
@bharathanatyam@classicaldance@MuseumOfFineArt
The secluded location of Roinam Retreat overlooking Umiam Lake offered a truly mesmerizing experience of staying in the nature of Meghalaya!
ಉಮಿಯಮ್ ಸರೋವರದ ಮೇಲಿರುವ ರೋಯಿನಮ್ ರಿಟ್ರೀಟ್ ನ ಏಕಾಂತ ಸ್ಥಳವು ಮೇಘಾಲಯದ ಪ್ರಕೃತಿಯ ಮಡಿಲಲ್ಲಿರುವ ಅನುಭವವನ್ನು ನೀಡಿತು!
@MeghalayaTouris@TravelMagazine
Meghalaya, the "abode of clouds", is a state in northeastern India. It was formed on 21 Jan 1972 by carving out two districts, United Khasi Hills and Jaunita Hills, from the state of Assam, and Garo Hills.
"��ೋಡಗಳ ವಾಸಸ್ಥಾನ" ಎಂದು ಕರೆಯಲ್ಪಡುವ ಮೇಘಾಲಯವು ಈಶಾನ್ಯ ಭಾರತದ ಒಂದು ರಾಜ್ಯವಾಗಿದೆ.
ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಡಾ|| ಪುನೀತ್ ರಾಜ್ಕುಮಾರ್ ಚಾರಿಟಬಲ್ ಟ್ರಸ್ಟ್ (ರಿ) ಅನ್ನು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗು ಹಿರಿಯ ಚಿತ್ರ ನಟ ಶ್ರೀ ದೊಡ್ಡಣ್ಣನವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.✨
ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎ. ಮಂಜು ಚಾರಿಟಬಲ್ ಟ್ರಸ್ಟ್ (ರಿ), ಮೈ���್ರೋ ಲ್ಯಾಬ್ಸ್ ಪ್ರೈ.ಲಿ., ಕೆಮಿಸ್ಟ್ ಅಂಡ್ ಡ್ರಗ್ಗಿಷ್ಟ್ ಫೌಂಡೇಷನ್ ಟ್ರಸ್ಟ್ (ರಿ), ಸಹಯೋಗದೊಂದಿಗೆ ಶ್ರೀ ಮಠದ ಮಕ್ಕಳಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ಉಚಿತ ಕನ್ನಡಕಗಳ ವಿತರಣೆ ನೆರವೇರಿತು.
ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ನಾವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
Dr. Puneeth Rajkumar Charitable Trust (R) was inaugurated at the Sri Siddalingeshwara Jatre held at Sri Siddaganga Matha in the divine presence of Paramapujya Sri Sri Siddalinga Mahaswamiji and senior actor Sri. Doddanna.
In collaboration with Shankara Eye Hospital, Titan Company, D.A. Manju Charitable Trust (R), Micro Labs Pvt. Ltd., and Chemists & Druggists Foundation Trust (R), free spectacles were distributed to the children and staff of the Siddaganga Matha.
We express our sincere gratitude for the opportunity to contribute to this noble initiative.
24-02-2025
#PowerInU