ಉರ್ದು ಮುಸ್ಲಿಮರ ಅಧಿಕೃತ ಭಾಷೆಯೇ? ಉರ್ದು ಭಾಷೆಯ ದ್ವೇಷದ ಮೂಲ ಯಾವುದು?
ಕನ್ನಡ ಭಾಷೆಯಂತೆಯೇ ಉರ್ದು ಕೂಡ ಅದನ್ನು ನುಡಿಯುವ ಎಲ್ಲರ ಭಾಷೆ, ಮುಖ್ಯವಾಗಿ ಉರ್ದು ಮುಸ್ಲಿಮರ ಭಾಷೆಯೆಂದು ಮುದ್ರೆ ಒತ್ತಿದ್ದು 1994, ಅಕ್ಟೋಬರ್ ತಿಂಗಳಲ್ಲಿ ನಡೆದ ಉರ್ದು ವಾರ್ತೆ ವಿವಾದದ ಸಂಧರ್ಭದಲ್ಲಿ. INCಯ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಕಾಲಕ್ಕೆ ಪಕ್ಷದೊಳಗಿನ ಆಂತರಿಕ ಜಗಳ & ಕೆಲವು ಸಾಂದರ್ಭಿಕ ಒತ್ತಡಗಳ ಕಾರಣ ತೆಗೆದುಕೊಂಡ ತೀರ್ಮಾನಗಳನ್ನು ಜನವಿರೋಧಿ ತೀರ್ಮಾನಗಳೆಂದು ಪ್ರಚಾರ ಮಾಡಲಾಗಿ ಆಡಳಿತ ವಿರೋಧಿ ಅಲೆ ಜೋರಾಗಿತ್ತು. 1994ರ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯುವುದಿತ್ತು, ಅಂತಹ ಸಂಧರ್ಭದಲ್ಲಿ DD ಚಂದನದ ಪ್ರೈಮ್ ಟೈಮಿನಲ್ಲಿ ಉರ್ದು ವಾರ್ತೆಯನ್ನು ಪ್ರಚುರ ಪಡಿಸುವ ದೂರ ದರ್ಶನದ ತೀರ್ಮಾನವು ಅಕ್ಟೋಬರ್ ತಿಂಗಳಲ್ಲಿ ಬಂದಿತು, ಆದಕ್ಕೆ ಕೋಮು ಬಣ್ಣ ಬಳಿದು ರಾಜಕೀಯ ಲಾಭ ಪಡೆಯುವ ಸಲುವಾಗಿ ಯಡಿಯೂರಪ್ಪ ಮತ್ತು ಉರ್ದು ವಾರ್ತೆಯನ್ನು ವಿರೋಧಿಸುತ್ತಿದ್ದ ಬೆರಳೆಣಿಕೆಯ ಕೆಲವು ಕನ್ನಡ ಪರ ಸಂಘಟನೆಗಳ ಪೈಕಿ ಕಟ್ಟರ್ ಹಿಂದುತ್ವವಾದಿಯಾಗಿದ್ದ ಚಿದಾನಂದ ಮೂರ್ತಿ ನೇತೃತ್ವದ ಕನ್ನಡ ಶಕ್ತಿ ಕೇಂದ್ರಕ್ಕೆ ಬಿಜೆಪಿ ಬೆಂಬಲದ ಮುಂದುವೆರದ ಭಾಗವಾಗಿ ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಿದ್ದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಎಬಿವಿಪಿ ಕೋಮು ಪ್ರಚೋದನಕಾರಿ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದ ನಂತರ ಎರಡೂ ಗುಂಪಿನ ಜನ ಗಲಭೆಯಲ್ಲಿ ತೊಡಗಿದರು. ಅದುವರೆಗೆ ಕನ್ನಡ ಉರ್ದು ಭಾಷೆಗಳ ನಡುವೆ ಭೇದ ಭಾವ ಎಣಿಸದ ಕನ್ನಡ ರಾಷ್ಟ್ರೀಯವಾದಿ ಮನಸ್ಥಿತಿಯ ಜನರ ತಲೆಯಲ್ಲಿ ಉರ್ದು ಭಾಷೆ ಮುಸ್ಲಿಮರ ಭಾಷೆಯೆಂದು ಕೋಮು ಬಣ್ಣ ಬಳಿಯಲಾಯಿತು. ಅಂದಿನ ಯಾವ ಕನ್ನಡ ವಿದ್ವಾಂಸರಾಗಲಿ, ಬುದ್ಧಿಜೀವಿಗಳಾಗಲಿ, ಪ್ರಗತಿಪರರಾಗಲಿ ಉರ್ದು ವಾರ್ತೆ ವಿರೋಧಿ ಹೋರಾಟಕ್ಕೆ ಬೆಂಬಲ ಕೊಡಲಿಲ್ಲ ಎಂಬುದು ಗಮನಾರ್ಹ. ಉರ್ದು ವಾರ್ತೆ ವಿರೋಧಿ ಹೋರಾಟ ಎಷ್ಟರ ಮಟ್ಟಿಗೆ ರಾಜಕೀಯ ಪ್ರೇರಿತ ಎಂಬುದಕ್ಕೆ ಅದರ ನಂತರ ಕೆಲವೇ ದಿನಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯ ಫಲಿತಾಂಶಗಳು ಸಾಕ್ಷಿಯಾಗುತ್ತವೆ. 1989ರ ಚುನಾವಣೆಯಲ್ಲಿ ಕೇವಲ 4 ಸ್ಥಾನಗಳನ್ನು ಪಡೆದಿದ್ದ ಬಿಜೆಪಿಗೆ 40 ಸ್ಥಾನಗಳು; 24 ಸ್ಥಾನಗಳನ್ನು ಪಡೆದಿದ್ದ JDS 115 ಸ್ಥಾನಗಳು ಮತ್ತು 178 ಸ್ಥಾನಗಳ ಭರ್ಜರಿ ಬಹುಮತ ಪಡೆದಿದ್ದ INC ಕೇವಲ 34 ಸ್ಥಾನ ಪಡೆದು ಮೂರನೇ ಸ್ಥಾನಕ್ಕೆ ಇಳಿಯಿತು. ಆದ್ದರಿಂದ ಉರ್ದು ಮುಸ್ಲಿಮರ ಭಾಷೆಯೆಂಬ ವಾದ ಕೇವಲ ಕೋಮುದ್ವೇಷಿ ರಾಜಕೀಯ ಪ್ರೇರಿತವೇ ಹೊರತು ಅದರಲ್ಲಿ ಯಾವುದೇ ಹುರುಳಿಲ್ಲ.
SERIOUS QUESTION FOR
@DgpKarnataka@PriyankKharge@BlrCityPolice@DCPSEBCP@hsrlayoutps
A video published by “Just Curious Kannada” on 16.09.2026, along with a video circulated by a fan page, contains a disturbing statement attributed to Mr. Umapathi Srinivas Gowda regarding allegedly carrying “dynamite” to the Deputy CM’s residence and references to killing people.
Original YouTube Video: https://t.co/yex4sWyu0k
https://t.co/J7GgOwhHdx
If the videos accurately reflect his words, why has no FIR been registered?
Does having political/public influence and thousands of social-media followers mean the law is different?
If police can initiate rowdy-sheet/history-sheet or preventive proceedings against ordinary persons for serious criminal conduct, the same law must be applied equally when such statements are allegedly made publicly by a public figure.
I demand immediate verification of both videos, preservation of digital evidence, registration of FIR if a cognizable offence is disclosed, and examination of appropriate preventive action under law.
Nobody is above the law.
@India_NHRC@MLJ_GoI@CourtKarnataka@TcGehlotOffice
#UmapathiSrinivasGowda #FIR #KarnatakaPolice #BengaluruPolice #PublicSafety
ಟೀವಿ ಚಾನೆಲ್ ಉದ್ಯಮದಲ್ಲಿ ಒಕ್ಕಲಿಗರ ಪ್ರಾಬಲ್ಯಕ್ಕೆ ಬರೀ ಜಾತೀಯತೆ ಒಂದೇ ಕಾರಣ ಅಲ್ಲ.
ಒಕ್ಕಲಿಗರಿಗೆ ಪರಬಾಶಿಕರ, ಹೊರಗಿನ ಸಂಸ್ಕ್ರುತಿಯ ಸೆಳೆತಗಳು ಕಡಿಮೆ.
ಒಕ್ಕಲಿಗರು ತಮ್ಮನ್ನು ಗುರುತಿಸಿಕೊಳ್ಳುವುದು ಕನ್ನಡಿಗರೆಂದು ಮಾತ್ರ.
ಕನ್ನಡಿಗರ ಮನರಂಜನಾ ಕ್ಶೇತ್ರದಲ್ಲಿ ಬೆಳೆಯಲು ಕನ್ನಡದ ಸೊಗಡು ಅತ್ಯಗತ್ಯ.
ಅದು ಒಕ್ಕಲಿಗರಲ್ಲಿ ಸಾಕಶ್ಟಿದೆ.
ಬೀದರಿನ ಶಾಹೀನ್ ಗ್ರೂಪಿನ ಶಾಲಾ ಕಾಲೇಜುಗಳು ಇರಬಹುದು ಅಥವಾ ಬೆಂಗಳೂರು ಮತ್ತು ರಾಜ್ಯದ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಇರುವ ಇದೇ ಸಂಸ್ಥೆಯ ಸೋದರ ಸಂಸ್ಥೆಗಳು ನಡೆಸುವ ಶಾಲಾ ಕಾಲೇಜುಗಳು ಇರಬಹುದು, ಬಹುತೇಕ ಎಲ್ಲವೂ ರಾಜ್ಯ ವಕ್ಫ್ ಇಲಾಖೆಯ ಜಾಗಗಳಲ್ಲಿ ಮತ್ತು ಕಟ್ಟಡಗಳಲ್ಲಿ ಅತೀ ಕಡಿಮೆ ಬಾಡಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದೇ ಸಮಯ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಶಿಕ್ಷಣ ಮತ್ತು ಹಾಸ್ಟೆಲ್ ಶುಲ್ಕಗಳ ಹೆಸರಿನಲ್ಲಿ ಲೂಟಿ ಹೊಡೆಯುತ್ತಿವೆ. ಈ ಸಂಸ್ಥೆಗಳು ನಡೆಸುವ ಹಾಸ್ಟೆಲುಗಳಲ್ಲಿ ಇರುವ ಅವ್ಯವಸ್ಥೆ, ಕಡಿಮೆ ಗುಣಮಟ್ಟದ ಆಹಾರ ಹೇಳಿ ತೀರದು. @Madhu_Bangarapp@utkhader ದಯವಿಟ್ಟು ಈ ಬಗ್ಗೆ ಗಮನಿಸಿ ಸೂಕ್ತ ಕ್ರಮ ಜರುಗಿಸಲು ಆದೇಶಿಸಿ.
https://t.co/Kr7Q4LacPY
🚨 APPEAL 🚨
We are a group of young volunteers. We started this account to bust BJP's lies & to spread @RahulGandhi's Idea of India.
We are being mass-reported & our reach is being suppressed.
Please FOLLOW and AMPLIFY to keep us alive. Let's save Indian democracy together. 🙏