ये बुजुर्ग NEET पेपर लीक होने के कारण अपने जवाब बेटे को खो दिया है, जो कि एक मात्र औलाद थे!
अब ये जंतर मंतर पर हो रहे CJP प्रदर्शन में शामिल छात्रों को अपने औलाद की तरह प्यार बांट रहे हैं, अपने हाथों से खाना खिला रहें!
India’s Education Minister has resigned after 36 days of continuous demonstrations by Cockroach Janta Party-led youth protesters.
The movement, which began as satire, grew into nationwide protests following scandals over exam papers.
ಶಿಕ್ಷಣದ ವ್ಯವಸ್ಥೆಯ ಮೇಲೆ ಬ್ರಹ್ಮಣರ ಹೊದಿಕೆಯನ್ನು ಹೊದಿಸಿ ಬಿಜೆಪಿ 😡
😡
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಬದ್ಧವಾದ ಶಿಕ್ಷಣ ಬದಲು ನಾಗಪುರದ ಮನು ಸ್ಮೃತಿ ಜೀವಂತವಾಗುತ್ತದೆ, ಅಹಿಂದ ವರ್ಗ ಅಲ್ಪಸಂಖ್ಯಾತರು ಹಿಂದುಳಿದವರು ಮತ್ತು ದಲಿತರು
ಶಿಕ್ಷಣ ವಂಚಿತರಾಗುತ್ತಾರೆ.
ಈಗಲೇ ದೇಶದಲ್ಲಿ ಆಯಕಟ್ಟಿನ ಜಾಗಗಳಲ್ಲಿ ಬ್ರಾಹ್ಮಣರ ಹಿಡಿತ ಇದೆ.. ಶಿಕ್ಷಣದ ವ್ಯವಸ್ಥೆಯ ಮೇಲೆ ಬ್ರಾಹ್ಮಣರು ಪ್ರಭಾವ ಬೀರಿದರೆ ದೇಶದಲ್ಲಿ.. ಸಮತೋಲನ ಇಲ್ಲದೆ ಏರುಪೇರು ಆಗುತ್ತದೆ.
ಆಹಾರ ಪದ್ಧತಿಯಿಂದ ಹಿಡಿದು ಜಾತಿಯ ವ್ಯವಸ್ಥೆಯವರೆಗೂ ಮರುಕಳಿಸುವ ಅವಕಾಶಗಳು ಇರುತ್ತವೆ 😔ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ ಕಥೆಗಳು ಜೀವಂತವಾಗುತ್ತವೆ . ಜೀತದಾಳು ಸಂಪ್ರದಾಯಗಳು ಮರಕಳಿಸುತ್ತವೆ 😔
CJP Founder @abhijeet_dipke releases a video thanking everyone who made the huge victory of the youth possible.
He also thanks all critics for helping him improve, and eventually deliver on the promise of the Cockroach Janta Party’s first campaign.
#ANewDay