ಇನ್ವಿಟೇಶನ್ ಬಂದಿದೆ. ಸಾಯಂಕಾಲ ಹೋಗಿ ನೋಡೋಣ .ಇಲ್ಲಿಯ ಕನ್ನಡಿಗರಿಗೆ ಬೇಡಿಕೆಯ ಬಗ್ಗೆ ಏನು ಕೇಳೋದು ನೋಡಬೇಕು.
ಆಮೇಲೆ ಪ್ರೋಗ್ರಾಂ ಇರತ್ತೆ ಅದಾದಮೇಲೆ ಊಟ
ರಿಯಾದನಲ್ಲಿ ಇರೋ ಕನ್ನಡಿಗರಿಗೆ ಬನ್ನಿ ಸಿಗೋಣ.
Dear Kirti Vardhan Singh Sir, here is the request from a Citizen of India who is working in AI Datacenter and Platform on increasing Datacenter in India where people are struggling for energy and freshwater.
@KVSinghMPGonda@moefcc@DKShivakumar@IndianEmbRiyadh
Big L to who ever have this idea to CM @DKShivakumar
ಕರ್ನಾಟಕದಲ್ಲಿ ಇರೋರು ಮಾತಾಡೋ ಭಾಷೆಯನ್ನೇ CM ಮಾತಾಡಬೇಕು ಹಾಗೂ ಪ್ರಮೋಟ್ ಮಾಡ್ಬೇಕು.
ದೈವಭಾಷೆ dumtaka ಗಳು ಬೇಕಿಲ್ಲ.
Flags that have nothing to do with this soil, and not even one Kannada letter on them. Roads built with Kannada taxpayers’ money have been blocked.
TOTAL FAILURE OF LAW & ORDER.
Hindus who voted congress,hope that 10KG free rice is digesting well 😏
ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ನಿಮಗೆ ಒಂದು ಒಳ್ಳೆಯ ಪದವಿ ಕೊಟ್ಟಿಲ್ಲ. ಬಾಲಕೃಷ್ಣನ ಬೆಲೆ ನಿಮಗೆ ಇಲ್ಲ ಅಂದಮೇಲೆ ಆಚೆ ಬನ್ನಿ
ಕರವೇ @karave_KRV ಜೊತೆ ಇಬ್ಬರು
@mkrishnappa_MLA@Priyakrishna_K ಸೇರಿ ಎಲೆಕ್ಷನ್ಗೆ ಹೋಗಿ
20 ಕಾರ್ಪೊರೇಟ್ ಮತ್ತು 5 ಎಂ ಎಲ್ ಎ ಸೀಟ್ ಬಂದೇ ಬರುತ್ತೆ
ಕನ್ನಡಿಗರಿಗೆ ಕೆಲಸ ಮಾಡಿ