@BrandNachiketa@thinker_karan@ayaz9166 Who Is Beggars ??
My Answer In North Who Has Came To Bengaluru To Work They Were Beggars & They Were Begging Like Anything Else 😂😂🤡
#ಹಿಂದಿ_ಹೇರಿಕೆ_ನಿಲ್ಲಿಸಿ
ಟ್ರಿನಿಟಿ ಮೆಟ್ರೋ ನಿಲ್ದಾಣದ
ಬಳಿ ಹಿಂದಿಗೇನು ಕೆಲಸ.?
ಕನ್ನಡ ನಾಡನ್ನು ಹಿಂದಿ ನಾಡನ್ನಾಗಿ
ಮಾಡಲು ಹೊರಟಿರುವರಾರು.?
ಅವರೂರಿನಲ್ಲಿ ಅವರ ರಾಜ್ಯದ ಭಾಷೆಯಾದ ಹಿಂದಿ ಜೊತೆಗೆ ಇಂಗ್ಲಿಷ್ ಬಳಸಿರುವಂತೆ‚
ನಮಗೆ ನಮ್ಮ ನೆಲದ ಕನ್ನಡ ಹಾಗೂ ಇಂಗ್ಲಿಷ್ ಸಾಕಲ್ಲವೇ.?
ಕೂಡಲೇ ತೆರವು ಮಾಡಿ.✊
#Stophindiimposition