ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಹಾಗೂ 5678 ಎಕರೆ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದೆನು. ವರ್ಷಕ್ಕೆ 10 ಲಕ್ಷ ಜನರಿಗೆ ನೀರು ಪೂರೈಸುವ ಸಾಮರ್ಥ್ಯವಿರುವ ಈ ಕೆರೆಗೆ ಗೃಹ ಹಾಗೂ ಕೈಗಾರಿಕಾ ತ್ಯಾಜ್ಯ ಸೇರದಂತೆ ಹಾಗೂ ಅರ್ಕಾವತಿ ನದಿ ಮಲಿನವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ನೈಸರ್ಗಿಕ ಹುಲ್ಲುಗಾವಲು ಸಂರಕ್ಷಣೆ–ಸಂವರ್ಧನೆ, ಸ್ಥಳೀಯರ ದನ-ಮೇಕೆಗಳಿಗೆ ಮೇಯಲು ಅವಕಾಶ, ಪಕ್ಷಿಗಳಿಗಾಗಿ ಸ್ಥಳೀಯ ಮರಗಿಡಗಳ ಬೆಳೆಸುವಿಕೆ ಹಾಗೂ ಸಿಎಸ್ಆರ್ ನಿಧಿ ಬಳಸಿ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. 🌱
Very rarely we see this kind of bowling analysis
18 overs 13 runs 5 Wickets
Really well done Mohsin Khan
Now wrap up the final wicket and Karnataka Ranji trophy journey back on track
@DKShivakumar Respected Sir,
kindly look into this issue on priority. Students from 3 forest colleges have been on strike for the past 5–6 days,boycotting classes. Their demand for reservation in forest department posts is genuine and urgent. We request your immediate support to resolve this
ಇಂದು ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಿ, ಅರಣ್ಯ ಇಲಾಖೆ ಹುದ್ದೆಗಳಲ್ಲಿ ಅರಣ್ಯ ಪದವೀಧರರರಿಗೆ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಿದರು. ಆದಷ್ಟು ಬೇಗನೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದೇನೆ.
@DKShivakumar Sir unfortunately DRFO direct recruitment is going to be exterminated ! DPAR has suggested, further DRFOs will be only from promotion.
We seek your help Sir.
Sir unfortunately DRFO direct recruitment is going to be exterminated ! DPAR has suggested, further DRFOs will be only from promotion.
We seek your help Sir.
ಕರ್ನಾಟಕ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಹಾಗೂ ಪದವೀಧರರ ಸಂಘದ ಸದಸ್ಯರು ಇಂದು ನನ್ನನ್ನು ಬೆಂಗಳೂರಿನಲ್ಲಿ ಭೇಟಿಮಾಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಿದರು.
We Respect the words of forest minister, sir @eshwar_khandre , sir A S Ponnanna and beloved ministers.
Thanks for giving assurance towadrs the future of forestry students. In upcoming days we will be waiting for your Golden words. @eshwar_khandre@siddaramaiah@DKShivakumar
ಕರ್ನಾಟಕ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಹಾಗೂ ಪದವೀಧರರ ಸಂಘದ ಸದಸ್ಯರು ಇಂದು ನನ್ನನ್ನು ಬೆಂಗಳೂರಿನಲ್ಲಿ ಭೇಟಿಮಾಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಿದರು.