Respected Sir, kindly look into this issue on priority. Students from 3 forest colleges have been on strike for the past 5–6 days, boycotting classes. Their demand for reservation in forest department posts is genuine and urgent. We request your immediate support to resolve this.
ಇಂದು ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಿ, ಅರಣ್ಯ ಇಲಾಖೆ ಹುದ್ದೆಗಳಲ್ಲಿ ಅರಣ್ಯ ಪದವೀಧರರರಿಗೆ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಿದರು. ಆದಷ್ಟು ಬೇಗನೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದೇನೆ.
ಇಂದು ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಿ, ಅರಣ್ಯ ಇಲಾಖೆ ಹುದ್ದೆಗಳಲ್ಲಿ ಅರಣ್ಯ ಪದವೀಧರರರಿಗೆ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಿದರು. ಆದಷ್ಟು ಬೇಗನೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದೇನೆ.
@DKShivakumar Respected Sir,
kindly look into this issue on priority. Students from 3 forest colleges have been on strike for the past 5–6 days,boycotting classes. Their demand for reservation in forest department posts is genuine and urgent. We request your immediate support to resolve this
Sir unfortunately DRFO direct recruitment is going to be exterminated ! DPAR has suggested, further DRFOs will be only from promotion.
We seek your help Sir.
I am proud to have studied in that school where these great people have studied and become successful in life
"ಜನಸೇವಾ ವಿದ್ಯಾ ಕೇಂದ್ರ", school
@BYVijayendra
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ | ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||
ಚೆನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರಕ್ಕೆ ತೆರಳಿ ಪೂಜ್ಯರಾದ ಸಂಸ್ಕೃತ ಶಿಕ್ಷಕರು ಹಾಗೂ ವೇದ ವಿಜ್ಞಾನ ಗುರುಕುಲದ ಸಂಚಾಲಕರಾದ ಶ್ರೀ ರಾಮಚಂದ್ರ ಭಟ್ ಅವರು, ಜನಸೇವಾ ವಿದ್ಯಾ ಕೇಂದ್ರದ ಕಾರ್ಯದರ್ಶಿಗಳಾದ ಶ್ರೀ ನಿರ್ಮಲ್ ಜೀ ಅವರನ್ನು ಭೇಟಿಯಾಗಿ ಶಿಕ್ಷಕರ ದಿನಾಚರಣೆಯ ಶುಭಕೋರಿ ಗೌರವ ಸಲ್ಲಿಸಲಾಯಿತು.
ನಮಿಬೀಯಾದಿಂದ ಭಾರತಕ್ಕೆ ತಂದಿದ್ದ ಚೀತಾಗಳು ಇದೀಗ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಮಧ್ಯ ಪ್ರದೇಶದ ಕುನು ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕರ್ನಾಟಕ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಹಾಗೂ ಪದವೀಧರರ ಸಂಘದ ಸದಸ್ಯರು ಇಂದು ನನ್ನನ್ನು ಬೆಂಗಳೂರಿನಲ್ಲಿ ಭೇಟಿಮಾಡಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಿದರು.
Dear forest minister @eshwar_khandre
Forestry course is also professional degree, why only injustice to forestry students?
We are asking Forestry degree should be the sole eligibility criteria in Karnataka Forest department.
#concern_towards_forestry_students#savestudents