ಇಂದು ಹಾಸನದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕ್ವೌರಿಕರಿಗೆ ಹಾಗೂ ಅಗಸರಿಗೆ ನೀಡಲಾಗುತ್ತಿರುವ ಸಹಾಯಧನದ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @nimmapreetham ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್��ರು.
Singing of MOU with National Law School of India University and Karnataka State Labour Institute. VC Prof Sudhir Krishnaswamy, Prof Babu Mathews, Centre for Public Policy and Dr Manjunath, Director, KSLI present.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗಿ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಿ.....
ಆನ್ಲೈನ್ ಮೂಲಕ ನೋಂದಣಿಯಾಗಲು
https://t.co/uXEDwbE9gr
#kbocwwb#workerswelfare#governmentofkarnataka
ಹೆಚ್ಚಿನ ಮಾಹಿತಿಗಾಗಿ:
ಉಚಿತ ಸಹಾಯವಾಣಿ - 155214
ಇಂದು ವಿಕಾಸಸೌಧದಲ್ಲಿ ಕಾರ್ಮಿಕ ರಾಜ್ಯ ವಿಮಾ ನಿಗಮದ ಸಭೆ ನಡೆಸಿ ಅಧಿಕಾರಿಗಳಿಂದ ನಿಗಮದ ಸಂಪೂರ್ಣ ಮಾಹಿತಿಯನ್ನು ಪಡೆದೆನು.
ರಾಜ್ಯದಲ್ಲಿ ಇರುವ ಎಲ್ಲಾ ESI ಆಸ್ಪತ್ರೆ�� ಮಾಹಿತಿಯನ್ನು ಪಡೆದು. ಆಸ್ಪತ್ರೆಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಬಳಿ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾನ್ಯ ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್ ಸರ್ ಅವರ ಅಧ್ಕ್ಷತೆಯಲ್ಲಿ ESIC Regional Board 109th ಸಭೆ ಇಂದು ನಡೆಯಿತು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಮಣಿವಣ್ಣನ್ ಸರ್ ಹಾಗೂ ಕಾರ್ಮಿಕ ಆಯುಕ್ತರಾದ ಶ್ರೀ ಕೆ.ಜಿ.ಶಾಂತಾರಾಮ್ ಸರ್ , ಮಾಲೀಕ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತಿದ್ದರು
ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿ ಕಾರ್ಯದರ್ಶಿ ಜೋತ್ಸ್ನಾ ರೆಡ್ಡಿ, ಅಪರ ಕಾರ್ಮಿಕ ಆಯುಕ್ತ ಡಾ.ಜಿ.ಮಂಜುನಾಥ್, ಅಂತರಾಷ್ಟ್ರೀಯ ತಜ್ಞರಾದ ಬಿ.ಕೆ.ಸಾಹು ಸೇರಿದಂತೆ ಹಲವಾರು ಉಪಸ್ಥಿತರಿದ್ದರು. 2/2
#VisionZero#InternationalConference
Labour dept is working on a comprehensive plan for Construction workers safety. Meanwhile, if you come across any unsafe condition in any construction, can you take a pic and tag @Karmika_Sahaya?
It will help us to to get more data on existing safety conditions.
Thank you!
ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಯಾವುದೇ ಕಟ್ಟಡ ನಿರ್ಮಾಣ ವೇಳೆಯಲ್ಲಿ ಯಾವುದಾದರೂ ಅಪಾಯ ಸ್ಥಿತಿ ಕಂಡುಬಂದಲ್ಲಿ ನೀವು ಅದರ ಛಾಯ ಚಿತ್ರವನ್ನು ತೆಗೆದು @Karmika_Sahaya ಟ್ಯಾಗ್ ಮಾಡಿ.
ಧನ್ಯವಾದಗಳು!
@mani1972ias@ShivaramHebbar
ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಮಾಡಿರುವ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ ಅವರಿಗೆ ಇಲಾಖೆಯಿಂದ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಇಂದು ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿಯಾಗಿ ಮಾಹಿತಿ ಪಡೆದರು.
ಕಂಬಳ ವೀರ !!!
@mani1972ias@DeputyLabour
Read about one of citizen-friendly officer Capt. @mani1972ias sir. Your journey is inspirational for many of us. The way he engages with public on social media to reach out to people is 👌
#DemolitionKing#MrTransparency@IASassociation @TheBureaucracy_ https://t.co/fAVjK0dtXI
Today workshop on Child and Adolescent labour act to sec 17 inspectors and Sc/St association members of Bantwal taluk in coordination with taluk Legal services authority. Departmental schemes were explained to all present. @Karmika_Sahaya@mani1972ias@LabourGovt@ksuwssb