@Vinay25565218 A Tulu inscription, dating back to the 12th century and said to be the oldest discovered till date, has been found at the Sri Veeranarayana Temple in Kulashekhara village of Mangaluru
#SpeakUpForTulu#TuluOfficialinKA_KL
The oldest available inscriptions in Tulu are from the period between 14th to 15th century AD. The various historical inscriptions of Tulu found around Barkur and Kundapura are in the Tigalari script.
#SpeakUpForTulu#TuluOfficialinKA_KL
2003ರಲ್ಲಿ ಉತ್ಖನನ
ಇವು ಸುಮಾರು 150 ವರ್ಷಗಳ ಹಿಂದೆ ನಿರ್ನಾಮಗೊಂಡಿವೆ. ರಾಜ್ಯ ಪ್ರಾಕ್ತನ ಮತ್ತು ಪುರಾತತ್ವ ಇಲಾಖೆ ವತಿಯಿಂದ ಎಂ.ಎಚ್. ಕೃಷ್ಣ ಅವರ ನೇತೃತ್ವದಲ್ಲಿ 2003ರಲ್ಲಿ ಉತ್ಖನನ ನಡೆದಿದೆ.
ಇಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಸರಕಾರ ಇದರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು
#SpeakUpForTulu#TuluOfficialinKA_KL#TuluTo8thSchedule
"ತುಳು ರಾಜಧಾನಿ ಬಾರ್ಕೂರು ಈಗ ಬರೀ ನೆನಪು"
"ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ.. ಕೇಳುವವರಿಲ್ಲ".....
ಇಲ್ಲಿ ಬೇಲಿಗೆ ಇಟ್ಟ ಕಲ್ಲೂ ಇತಿಹಾಸ ಸಾರುತ್ತದೆ. ಮನೆಗಳ ಮೆಟ್ಟಿಲೂ ಚರಿತ್ರೆ ಹೇಳು ತ್ತದೆ.
365 ದೇವಸ್ಥಾನಗಳಿದ್ದ ಬಾರಕೂರಲ್ಲಿ ಶೇ.75ರಷ್ಟು ದೇವಸ್ಥಾನಗಳು ನಾಮಾವಶೇಷವಾಗಿವೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ 13ಕಿಲೋಮೀಟರ್ ಸಾಗಿದಾಗ ಸಿಗುವ ಸ್ಥಳ ಬ್ರಹ್ಮಾವರ.ಅಲ್ಲಿಂದ ಬಲಬದಿಗೆ ಸಾಗುವ ರಸ್ತೆಯಲ್ಲಿ 3 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಈ ಗತಕಾಲದ ವೈಭವದ ಪಳೆಯುಳಿಕೆಯ ನಾಡು,ತುಳುನಾಡ ಹಂಪೆ ಬಾರಕೂರು.
2003ರಲ್ಲಿ ಉತ್ಖನನ
ಇವು ಸುಮಾರು 150 ವರ್ಷಗಳ ಹಿಂದೆ ನಿರ್ನಾಮಗೊಂಡಿವೆ. ರಾಜ್ಯ ಪ್ರಾಕ್ತನ ಮತ್ತು ಪುರಾತತ್ವ ಇಲಾಖೆ ವತಿಯಿಂದ ಎಂ.ಎಚ್. ಕೃಷ್ಣ ಅವರ ನೇತೃತ್ವದಲ್ಲಿ 2003ರಲ್ಲಿ ಉತ್ಖನನ ನಡೆದಿದೆ.
ಇಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಸರಕಾರ ಇದರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು
ದೇಶದಲ್ಲಿರುವ 28+1 ರಾಜ್ಯ, ಏಳು ಕೇಂದ್ರಾಡಳಿತ ಪ್ರದೇಶಕ್ಕೆ ಹೆಚ್ಚುವರಿಯಾಗಿ 15 ರಾಜ್ಯ ರಚಿಸಬೇಕೆನ್ನುವ ಬೇಡಿಕೆ ಕೆಲ ದಶಕಗಳಿಂದಿದೆ. ತುಳು ನಾಡಿಗಾಗಿ ಸ್ವಾತಂತ್ರ್ಯ ಪೂರ್ವದಿಂದಲೇ ಹೋರಾಟ ನಡೆಯುತ್ತಿದೆ.
#SpeakUpForTulu@karkalasunil@BSBommai
@thetuluscript
ಸ್ವಾತಂತ್ರ್ಯ ಪೂರ್ವದಲ್ಲೇ ಪ್ರತ್ಯೇಕ ತುಳು ನಾಡು ರಚನೆಗಾಗಿ ಸಾಹಿತಿ ಎಸ್.ಯು. ಪಣಿಯಾಡಿ ಹೋರಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಗೆ ತುಳು ನಾಡು ಹೆಸರಿಡಲು ನಿರ್ಣಯವನ್ನೂ ಮಂಡಿಸಿದ್ದರು.(1/2)