ಗಿರಿನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ರಿಪಬ್ಲಿಕ್-ಆಪ್ ಐವರಿ ದೇಶದ ಪ್ರಜೆಯ ಬಂಧನ. ಆರೋಪಿಯಿಂದ ₹12 ಕೋಟಿ ಮೌಲ್ಯದ 5 ಕೆ.ಜಿ 179 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿದೆ.
ಚೂಡಿದಾರ್ ಡ್ರೆಸ್ ಪೀಸ್ಗಳ ಒಳಗೆ ಮಾದಕ ವಸ್ತುವನ್ನು ಬಚ್ಚಿಟ್ಟು ದೆಹಲಿಯಿಂದ ತರಿಸಿ ಸ್ಥಳೀಯ ಪೆಡ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದ ಜಾಲವನ್ನು ನಮ್ಮ ತಂಡ ಬೇಧಿಸಿದೆ.
ಈ ಕಾರ್ಯಾಚರಣೆ ನಡೆಸಿದ ವಿ.ವಿ.ಪುರಂ ಉಪ-ವಿಭಾಗದ ಎ.ಸಿ.ಪಿ, ಗಿರಿನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು.
#WarOnDrugs #BCP #GirinagarPolice #SayNoToDrugs #drugsbedabro
RISE Karnataka × #BedaBro | ಮಾದಕವಸ್ತು ಮುಕ್ತ ಪೀಳಿಗೆಯ ನಿರ್ಮಾಣ
ಬೆಂಗಳೂರು ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ತಂಡವು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದ್ದು, ಅಂದಾಜು ₹12 ಕೋಟಿ ಮೌಲ್ಯದ 5 ಕೆ.ಜಿ ಎಂಡಿಎಂಎ (MDMA) ಮತ್ತು 1,000 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದಿ ಬದಿಯ ಪೆಡ್ಲರ್ಗಳಿಂದ ಹಿಡಿದು ಅಂತರರಾಷ್ಟ್ರೀಯ ಪೂರೈಕೆದಾರರವರೆಗೆ, ಮಾದಕವಸ್ತು ಜಾಲದ ಪ್ರತಿಯೊಂದು ಕೊಂಡಿಯ ವಿರುದ್ಧವೂ ನಮ್ಮ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ.
ಮಾದಕವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಾಮಧೇಯವಾಗಿ ವರದಿ ಮಾಡಿ: 1908 | 112 | ಕೆಎಸ್ಪಿ (KSP) ಆಪ್ | ಮಾದಕವಸ್ತು ಮುಕ್ತ ಕರ್ನಾಟಕ
#RISEKarnataka #BedaBro #DrugFreeKarnataka #WarAgainstDrugs #BengaluruCityPolice
@CPBlr@seemantsingh96@DgpKarnataka@CMofKarnataka@PriyankKharge
Need help while travelling on national highway? Dial 1033! The National Highway Helpline is here for you, toll-free and always ready to assist. Safe travels!
#Awareness4You#WeServeWeProtect
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ನೆರವು ಬೇಕೆ? 1033ಕ್ಕೆ ಕರೆ ಮಾಡಿ! ನಿಮಗಾಗಿ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ ಇದೆ. ಟೋಲ್ ಫ್ರೀ ಸಂಖ್ಯೆ ನಿಮ್ಮ ಸಹಾಯಕ್ಕೆ ಸಿದ್ಧ. ಸುರಕ್ಷಿತವಾಗಿ ಪ್ರಯಾಣಿಸಿ!
Heartfelt thanks @Cpblr@dcpsouthbcp@girinagarps for ur quick action nd strengthening hopes.Last week my mom's chain was robbed in public nd we reported it to @girinagarps.Yestrdy v were glad to receive call saying 2 robbers were arrested nd our chain was recovered within 4 days
ಇಂದು ಠಾಣಾ ವ್ಯಾಪ್ತಿಯ ದ್ವಾರಕಾ ನಗರದಲ್ಲಿ ಗಸ್ತು ತಿರುಗಿ ಸರಗಳ್ಳತನ ಮನೆ ಕಳ್ಳತನ, ಮೊಬೈಲ್ ಕಳವಿನ ಬಗ್ಗೆ ಜಾಗೃತಿ ಮೂಡಿಸಲಾಯಿತು ಹಾಗೂ ಸಂತ ಪೀಟರ್ ಶಾಲೆಗೆ ಭೇಟಿ ನೀಡಿ ಶಾಲಾಮಕ್ಕಳಿಗೆ ಜನಸ್ನೇಹಿ ಪೊಲೀಸ್ ಬಗ್ಗೆ ಮಾಹಿತಿ ನೀಡಲಾಯಿತು...@DgpKarnataka@BlrCityPolice@CPBlr@DCPSouthBCP@acpvvpuram
ಇಂದು ಠಾಣಾ ಸರಹದ್ದಿನ ಪುಷ್ಪಾಂಜಲಿ ಉದ್ಯಾನವನಕ್ಕೆ ಬೇಟಿ ನೀಡಿ ಮಹಿಳೆಯರಿಗೆ, ಹಿರಿಯನಾಗರಿಕರಿಗೆ ಮನೆ ಕಳ್ಳತನ, ಸರ ಕಳ್ಳತನ, ಬ್ಯಾಂಕಿಂಗ್ ವಂಚನೆ ಹಾಗೂ ಇಲಾಖಾ ತುರ್ತು ಸಹಾಯವಾಣಿ 112 ಮತ್ತು KSP Mobile App ಬಳಕೆ ಬಗ್ಗೆ ಅರಿವು ಮೂಡಿಸಿ, ಮನೆ ಲಾಕ್ ಮಾಡಿ ಬೇರೆಡೆ ಹೋಗುವಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹೋಗುವಂತೆ ತಿಳಿಸಲಾಯಿತು
ಇಂದು ಠಾಣಾ ಸರಹದ್ದಿನ ನಂದನವನ ಉದ್ಯಾನವನಕ್ಕೆ ಬೇಟಿ ನೀಡಿ ಮಹಿಳೆಯರಿಗೆ, ಹಿರಿಯನಾಗರಿಕರಿಗೆ ಮನೆ ಕಳ್ಳತನ, ಸರ ಕಳ್ಳತನ, ಬ್ಯಾಂಕಿಂಗ್ ವಂಚನೆ ಹಾಗೂ ಇಲಾಖಾ ತುರ್ತು ಸಹಾಯವಾಣಿ 112 ಮತ್ತು KSP Mobile App ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು
#BeyondTheBadge 🫡
KD Manjunath, SI, Girinagar PS - an exceptional artist and dedicated member of Girinagar PS, utilizes his remarkable talent to create sketches of personalities and social awareness messages. His artistic skills have played a crucial role in aiding various cases in the past, leading to successful outcomes.
We commend SI Manjunath for his invaluable contributions in bridging the worlds of art and justice.
#Arrested Manikanta @ Mani.
Swift action by @girinagarps Police led to the arrest of HBT accused within 48 hours of the incident. Recovered 41gms of Gold worth 2.30 Lakhs. Accused has been sent to Judicial custody.
@DgpKarnataka@CPBlr @AddlCPWest @BlrCityPolice
#Arrested.
The accused was involved in selling of Fake gold and cheating customers. Victims are petty shop owners. Recovered 8 lakhs cash & 1 two-wheeler.
If you had similar experience please contact the nearest police station.