.@BJP4Karnataka ದ @Tejasvi_Surya ಎಂಬ ಜಾತಿವಾದಿ, ಶ್ರೇಷ್ಠತೆಯ ವ್ಯಸನಿಯ ಈ ಮಾತು ತೀವ್ರ ಖಂಡನೀಯ.
ಪ್ರತಿಭಟಿಸುವ ಹಕ್ಕು, ಬದುಕುವ ಹಕ್ಕು ವರ್ಗಶ್ರೇಷ್ಠರಿಗೆ, ಜಾತಿಶ್ರೇಷ್ಠರಿಗೆ, ವಿದ್ಯೆಶ್ರೇಷ್ಠರಿಗೆ ಮಾತ್ರವಿದೆ ಎಂಬ ಅಸಹ್ಯದ ಮಾತುಗಳಿವು.
ದುಡಿಯುವ ,ಶ್ರಮಿಕ ವರ್ಗ, ದಲಿತ, ಹಿಂದುಳಿದ ವರ್ಗಗಳನ್ನು ಅವಮಾನಿಸಲಾಗಿದೆ.
ಶತ ಶತಮಾನಗಳಿಂದ ತಳಸಮುದಾಯಗಳನ್ನ ಶೋಷಿಸಿಕೊಂಡು ವಿದ್ಯೆ, ಸಾಮಾಜಿಕ, ಧಾರ್ಮಿಕ ಸಮಾನತೆಯನ್ನ ವಂಚಿಸಿಕೊಂಡು ಬಂದಿರುವ ಪಟ್ಟಭದ್ರ ಹಿತಾಸಕ್ತಿಯ ಮನಸ್ಥಿತಿಯ @Tejasvi_Surya ನ ಹೇಳಿಕೆಯಿಂದ
ಸಂವಿಧಾನದ ಆಶಯಗಳನ್ನ ಅವಮಾನಿಸಲಾಗಿದೆ, ನಾಡಿನ ಜನತೆಯಲ್ಲಿ ತಕ್ಷಣವೇ ಕ್ಷಮೆಯಾಚಿಸಬೇಕು.
@BSYBJP@BJP4Karnataka ವು ಇಂತವರ ಕ್ರಮ ಜರುಗಿಸಬೇಕು.
ಸಿನೆಮಾ ಮಂದಿರಗಳು ತುಂಬಿವೆ ಹಾಗಾಗಿ ಆರ್ಥಿಕತೆ ಕುಸಿದಿಲ್ಲ.- @rsprasad
ಮದುವೆಗಳು ನೆಡೆಯುತ್ತಿವೆ, ರೈಲುಗಳು ತುಂಬಿ ತುಳುಕುತ್ತಿವೆ ಹಾಗಾಗಿ ಆರ್ಥಿಕತೆ ಕುಸಿದಿಲ್ಲ.- @SureshAngadi_
@BJP4India ಪ್ರಕಾರ ಆರ್ಥಿಕತೆ ಅಳೆಯುವ ಸಾಧನ ಜಿಡಿಪಿ ಅಲ್ಲ ಸಿನೆಮಾ ಮತ್ತು ಮದುವೆಗಳು!
ಬಿಜೆಪಿಯು ದೇಶವನ್ನು ಇನ್ನೆಷ್ಟು ಹಾಳು ಮಾಡಬೇಕೆಂದಿದೆ?
Exports decline 1.11% in October
Imports decline 16.31% to $37.39bn
This is steepest decline in imports since 16 when inward shipments declined by 19%
Out of 30 key sectors,18 segments showed negative growth in exports during the month under review
@BJP4India destroying country
Justice Joseph of the Supreme Court has opened a huge door into investigation of the RAFALE scam.
An investigation must now begin in full earnest. A Joint Parliamentary Committee (JPC) must also be set up to probe this scam.
#BJPLiesOnRafale
Huge protest by @INCKarnataka at Town Hall, Bengaluru against the central governments disastrous economic policies.
People of the country are suffering untold miseries as jobs disappear and businesses are coming to a stand still.
.@BSYBJP ಸರ್ಕಾರದ 100 ದಿನಗಳ ಸಾಧನೆ;
👔ಅಧಿಕಾರಿಗಳ ಹಿಗ್ಗಾಮುಗ್ಗಾ ವರ್ಗವಣೆ
🚣ನೆರೆ ಸಂತ್ರಸ್ತರ ಸಂಪೂರ್ಣ ನಿರ್ಲಕ್ಷ್ಯ
💰ಕೇಂದ್ರದಿಂದ ಪರಿಹಾರ ತರುವಲ್ಲಿ ವಿಫಲ
🏳ನಾಡಧ್ವಜಕ್ಕೆ ಅಪಮಾನ
🎥ಸದನದೊಳಗೆ ಮಾಧ್ಯಮ ನಿಷೇಧ
🏨ಹೋಟೆಲು-ಬಸ್ ಮಾಲೀಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳು
🎃ಅಕಾಡೆಮಿಗಳಿಗೆ ಕೆಲ ಭಟ್ಟಂಗಿಗಳ ನೇಮಕ ..ಬಹಳಷ್ಟಿದೆ
ಆಡಿಯೋ ಟೇಪ್ ಜೊತೆಗೆ @BJP4Karnataka ದ ಸಂಚು ಬಹಿರಂಗವಾಗುತ್ತಿದ್ದಂತೆ ಕೂಗುಮಾರಿ ಬಿಜೆಪಿ ನಾಯಕರುಗಳು "ಸಂತೆಯಲ್ಲಿ ಬೆತ್ತಲಾದ ಕಳ್ಳನ" ರೀತಿ ಚಡಪಡಿಕೆಯ ಚೀರಾಟ ಮಾಡುತ್ತಿದ್ದಾರೆ. ನೀವೆಷ್ಟೇ ಸುಳ್ಳುಗಳು ಹೇಳಿದರೂ ಮಾನ ಮುಚ್ಚುವ ಬಟ್ಟೆಯಾಗಲಾರದು, ರಾಜ್ಯದ ಜನತೆ ಎದುರು ನಿಮ್ಮ ಅಧಿಕಾರ ಲಾಲಸೆ, ಕಪಟತನ, ಅನೈತಿಕ ರಾಜಕಾರಣ ಬಯಲಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ಘೋಷಣೆ ಆಗಿದ್ದರೂ ಸಹ ನೀತಿ ಸಂಹಿತೆಯ ನಿಯಮಗಳನ್ನು ಗಾಳಿಗೆ ತೂರಿ ಜನತೆಗೆ ಮಂಕುಬೂದಿ ಎರಚುತ್ತಿರುವ ಸರ್ಕಾರ
ಅದಕ್ಕೆ ಕಣ್ ಮುಚ್ಚಿ ಕುಳಿತು ಇಂಬು ಕೊಡುತ್ತಿರುವ ಚುನಾವಣಾ ಆಯೋಗ
ಪ್ರಜಾಪ್ರಭುತ್ವದ ತಿಳಿನೀರನ್ನ ಕುಲುಷಿತಗೊಳಿಸುತ್ತಿರುವ @BJP4Karnataka
ಮುಖ್ಯಮಂತ್ರಿ @BSYBJP ಅವರು, ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನುಗೊಂಡನಹಳ್ಳಿ ಮತ್ತು ಜಡಿಗೇನಹಳ್ಳಿ ಹೋಬಳಿಯ, 30 ಕೆರೆಗಳಿಗೆ ಕೆ.ಆರ್.ಪುರಂ ಎಸ್.ಟಿ.ಪಿ ಯಿಂದ ನೀರು ತುಂಬಿಸುವ, ಏತ ನೀರಾವರಿ ಯೋಜನೆ ಕಾಮಗಾರಿಗೆ ಇಂದು ಚಾಲನೆ ನೀಡಿದರು.
ಸಚಿವರಾದ @RAshokaBJP, @JCMBJP, ಮತ್ತಿತರರು ಉಪಸ್ಥಿತರಿದ್ದರು.
ಕಾಯಕ ಜೀವಿಗಳ ಕಲ್ಯಾಣ ಆಗದೆ 'ಕಲ್ಯಾಣ ಕರ್ನಾಟಕ' ಎಂದು ಕರೆದುಕೊಂಡ್ರೆ ಏನುಪಯೋಗ? ಬಸವಣ್ಣ ಹೇಳಿದ್ದ ಕಾಯಕ ಮತ್ತು ದಾಸೋಹವನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತನ್ನಿ, ಕರ್ನಾಟಕದ ಕಲ್ಯಾಣ ಆಗುತ್ತೆ. ಬಸವಣ್ಣ ಹೇಳಿದ್ದನ್ನು ಹೇಳಿದ್ದಕ್ಕೆ ನಾನು ಧರ್ಮ ಒಡಿತಿದೀನಿ ಎಂದರು. 3/4
#ಶೋಷಿತರಸಮಾವೇಶ
"Make in 🇮🇳" has become “Buy from 🇨🇳”.
Each year we import Rs. 6,000/ worth of goods from 🇨🇳 for every Indian! A 100% increase since 2014.
#RCEP will flood India with cheap goods, resulting in millions of job losses & crippling the 🇮🇳 economy.
https://t.co/4DqzARiL6D
ಅನ್ನಭಾಗ್ಯ ಜಾರಿಗೆ ತಂದಿದ್ದು ನಮ್ಮ ಸರ್ಕಾರ, ಆದರೆ ಇದೆಲ್ಲ ಮೋದಿ ಸರ್ಕಾರದ ಕೊಡುಗೆ ಎಂದು ಮುಖ್ಯಮಂತ್ರಿ @BSYBJP ಹೋದಲೆಲ್ಲಾ ಹೇಳುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿದ್ದು ಮನಮೋಹನ್ ಸಿಂಗ್ ಅವರ ಯು.ಪಿ.ಎ ಸರ್ಕಾರ. ಇದು ಬಿಜೆಪಿ ಸರ್ಕಾರದ ನಿರ್ಧಾರವಲ್ಲ ಎಂಬುವುದನ್ನು ಮೊದಲು ಅರ್ಥೈಸಿಕೊಳ್ಳಲಿ.
1/4
#ಶೋಷಿತರಸಮಾವೇಶ
ಬಿಜೆಪಿ ಪಕ್ಷದಲ್ಲೇ ಮುಖ್ಯಮಂತ್ರಿ @BSYBJP ಅವರಿಗೆ ಬಹಳ ಜನ ಶತ್ರುಗಳಿದ್ದಾರೆ. ಅವರಲ್ಲೇ ಯಾರೋ ಆಡಿಯೋ ರೆಕಾರ್ಡ್ ಮಾಡಿ, ಮಾಧ್ಯಮಗಳಿಗೆ ಕೊಟ್ಟಿದ್ದಾರೆ.
ಇದ್ದ ಮೂರ್ ಜನದಲ್ಲಿ ಕದ್ದವರ್ಯಾರು ಅಂತ ನಮ್ಮನ್ನ ಕೇಳಿದ್ರೆ ಹೇಗಪ್ಪ?
1/3
ಶ್ರೀಮಂತ ಪಾಟೀಲ್ ಹೃದಯದ ಕಾಯಿಲೆ ಎಂದು ಸುಳ್ಳು ಹೇಳಿ 300 ಕಿ.ಮೀ ದೂರದ ಚೆನ್ನೈಗೆ ಹೋಗಿದ್ದರು. ಕೊನೆಗೆ ಅಲ್ಲಿಂದ ಹೃದ್ರೋಗ ತಜ್ಞರೇ ಇಲ್ಲದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ? ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲವೇ?
2/3
A strong opposition by the Congress has resulted in BJP govt. rolling back its decision on signing the RCEP agreement. This is the victory of millions of farmers, dairy producers, fishermen & small & medium businesses who would have been disastrously affected with this agreement.
ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದು ನಾನು. ಬಿಜೆಪಿ ಆಡಳಿತವಿರುವ ಯಾವ ರಾಜ್ಯದಲ್ಲಿ ಇದು ಜಾರಿಯಲ್ಲಿದೆ? ಇದು ಕೇಂದ್ರದ ಯೋಜನೆಯಾಗಿದ್ದರೆ ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗಬೇಕಿತ್ತು ಅಲ್ಲವೇ? ಏಕೆ ಜಾರಿಯಾಗಿಲ್ಲ? 2/4
#ಶೋಷಿತರಸಮಾವೇಶ