@_Engt@TruthSeeke007@Sunil_naik__@tritims02 ಗೇರುಸೊಪಗೂ ವಿಜಯನಗರಕ್ಕೂ ಇದ್ದ ಅವಿನಾಭಾವ ಸಂಬಂಧ ಸರ್ವವಿದಿತ. ಕನ್ನಡರಾಯ ಕೃಷ್ಣದೇವರಾಯ ಖುದ್ದು ಕರಾವಳಿಯಿಂದ ವಲಸೆ ಹೋದ ದೀವರ ವಂಶದವ. ಈ ಕಾರಣಕ್ಕೆ ಕರಾವಳಿಯ ಮೇಲೆ ವಿಜಯನಗರದ influenceಹೆಚ್ಚು. ಸಾಮ್ರಾಜ್ಯದ ನೆರವಿಗಾಗಿ ಕೆಲವು ನಾಮಧಾರಿ ಕುಟುಂಬಗಳು ಆನೆಗುಂದಿ ಕಡೆ ವಲಸೆ ಹೋಗಿದ್ದವರು ಸಾಮ್ರಾಜ್ಯ ಪತನದ ನಂತರ ಮರಳಿ ಬಂದಿರಬಹುದಷ್ಟೇ 2/n
@_Engt@TruthSeeke007@Sunil_naik__@tritims02 16-17ಶತಮಾನದ ಕಾಲದಲ್ಲಿ ವಲಸೆ ಬಂದಿರುವುದಕ್ಕೆ ಆಧಾರವೆಲ್ಲಿದೆ?ಆನೆಗುಂಡಿಯಲ್ಲಿ ಇವಾಗ ನಾಮಧಾರಿ ದೀವರು ಇಲ್ಲ ಯಾಕೆ? ಕುಮಟಿ ಕೋನಳ್ಳಿ ಬಗ್ಗೆ ಕೇಳಿದ್ದೀರಾ ಅದಕ್ಕೆ 8 ಶತಮಾನದ ಇತಿಹಾಸವಿದೆ. ಭಟ್ಕಳ ನಾಮಧಾರಿ ಗುರುಮಠ 800 ವರ್ಷ ಹಳೆದು. ಕರಾವಳಿ ನಾಮಧಾರಿಗಳು ಮೂಲನಿವಾಸಿಗಳು. 17 ಸತಮಾನದಲ್ಲಿ ಬಂದಿದ್ದರೆ ಇದುನೆಲ್ಲ ಯಾರು ಮಾಡಿಸಿದ್ದು? 1/n
@tritims02@Sunil_naik__@TruthSeeke007 ಸರಿ. ಇನ್ನು ವಾದ ವಿವಾದ ಮಾಡುವ ಅವಶ್ಯಕತೆ ಇಲ್ಲ. ಆದರೆ ನಿಮ್ಮಲ್ಲಿ ಕೆಲವು ಜನ ನಮ್ಮ ನಡುವೆಯೇ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡದ ಕೆಲವರು ಕೊಂಕಣಿ ಜನ. ಅವರನ್ನು ಆದಷ್ಟು ದೂರ ಇಡಬೇಕು. ಉತ್ತರ ಕನ್ನಡದ ಕೊಂಕಣಿಗರು ನಮ್ಮವರೇ.
@tritims02@Sunil_naik__@TruthSeeke007 ಘಟ್ಟದ ಕೆಳಗೂ ಸಹ ಕೆಲವು ಅಂದ್ರೆ ಅಂಕೋಲಾ, ಕುಮಟಾದಂತ ಪೇಟೆ ಮತ್ತು ಕಾರವಾರ ತಾಲೂಕು ಹೊರತುಪಡಿಸಿ ಇತರೆಲ್ಲ ಹಳ್ಳಿಗಳೂ ಅಂದರೆ 90% ಭೂಭಾಗ ಅವತ್ತು ಇವತ್ತು ಕನ್ನಡ ಪ್ರದೇಶಗಳು. ಭಟ್ಕಳ ಹೊನ್ನಾವರ ಜೈನರು ಸ್ಥಾಪಸಿದ ಪಟ್ಟಣಗಳು.
ಪುರಾಣದ ಸಪ್ತಕೊಂಕಣ ಪ್ರದೇಶದಲ್ಲಿ ಕೇರಳ ರಾಜ್ಯ ಕೂಡಾ ಕೊಂಕಣದ ಒಂದು ಭಾಗ.
@tritims02@Sunil_naik__@TruthSeeke007 ನಿಮ್ಮ ದೃಷ್ಟಿಯಲ್ಲಿ ಬುಡಕಟ್ಟು ಜನಾಂಗಗಳು ಯಾವುದು ನಮ್ಮ ಜಿಲ್ಲೆಯಲ್ಲಿ? ಬ್ರಾಹ್ಮಣರನ್ನು ಹೊರತುಪಡಿಸಿ ನಮ್ಮ ಜಿಲ್ಲೆಯ ಇತರೆಲ್ಲ ಸಮುದಾಯಗಳೂ ಸಹ ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ಹೊಂದಿದ್ದಾರೆ. ಆದರೆ ಸರ್ಕಾರದ ಲಿಸ್ಟ್ ನಲ್ಲಿ ಸೇರಿಸಲ್ಲ. ಇಲ್ಲಿ ಬುಡಕಟ್ಟು ಸ್ಥಾನಮಾನ ಸಿಕ್ಕಿರುವ ಸಿದ್ದಿಗಳು ಇಲ್ಲಿನ ಮೂಲ ನಿವಾಸಿಗಳೇ ಅಲ್ಲ.
@tritims02@Sunil_naik__@TruthSeeke007 ಕೊಂಕಣಿಗರು ಪೇಟೆಗಳನ್ನು ಕಟ್ಟಿದ್ದಾರೆ ನಿಜ ಆದರೆ 4-5 ಪೇಟೆಗಳೆಲ್ಲಿ ಉತ್ತರಕನ್ನಡದ ಸಾವಿರಾರು ಹಳ್ಳಿಗಳೆಲ್ಲಿ. ಈ ಹಳ್ಳಿಗಳಲ್ಲಿ ಇಂದಿಗೂ ತಮ್ಮ ಸಾವಿರಾರು ವರ್ಷ ಹಳೆಯ ಮೂಲ ಸಂಸ್ಕೃತಿ ಅನುಸರಿಸುವವರನ್ನು ವಲಸಿಗರು ಅನ್ನೋದು ಅಕ್ಷಮ್ಯ.
@tritims02@Sunil_naik__@TruthSeeke007 ಮತ್ತೆ ಕೆಲವರು ವಲಸೆ ಬಂದಿರುವ ಕೊಂಕಣಿ ಸಮುದಾಯವನ್ನೇ ಮುಂದಿಟ್ಟುಕೊಂಡು ಇಡೀ ಉತ್ತರ ಕನ್ನಡವನ್ನು ಕೊಂಕಣ ಅಂತ ಸುಳ್ಳು ಪ್ರಚಾರ ಮಾಡ್ತಾರೆ.
@tritims02@Sunil_naik__@TruthSeeke007 ನೀವು ಹೇಳುವ ಪ್ರಕಾರ ಉತ್ತರ ಕನ್ನಡ ಮಾತ್ರವಲ್ಲ ದಕ್ಷಿಣ ಕನ್ನಡದಲ್ಲೂ ಅದರಲ್ಲೂ ಉಕ ಕ್ಕಿಂತ ಎಷ್ಟೋ ಹಿಂದಿನಿಂದಲೇ ಕೊಂಕಣಿಗರ ಇತಿಹಾಸ ಇದೆ. ಹಾಗಂತ ನೀವು ದಕ್ಷಿಣ ಕನ್ನಡ ಕೊಂಕಣಿಗರಿಗೆ ಸೇರಿದ್ದು ಅಂತ ಯಾಕೆ ಹೇಳಲ್ಲ. ಅದು ತುಳುನಾಡು ಅಂತೀರಿ ಆದರೆ ಉಕ ಮಾತ್ರ ಕೊಂಕಣ ಹೇಗೆ ಆಗುತ್ತೆ? ಉತ್ತರ ಕನ್ನಡದಲ್ಲಿ ಕನ್ನಡಿಗರು ವಲಸಿಗರು ಅನ್ನೋದು ಯಾಕೆ?
@tritims02@Sunil_naik__@TruthSeeke007 ನೋಡಿ ಇಲ್ಲಿಗೆ ಎಲ್ಲವೂ ಸ್ಪಷ್ಟವಾಯಿತು. ಕ್ಷಮಿಸಿ ನಾನು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ. ನಿಜ ವ್ಯಾಪಾರ ವಹಿವಾಟಿನಲ್ಲಿ ಕೊಂಕಣಿಗರನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಒಂದು ಪ್ರಶ್ನೆ ಕರಾವಳಿಯಲ್ಲಿ ಭಟ್ಕಳ, ಹೊನ್ನಾವರ ಪಟ್ಟಣಗಳನ್ನು ಹೊರತುಪಡಿಸಿ ಇತರೆಲ್ಲ ಪೇಟೆಗಳು ಕೊಂಕಣಿಗರೇ ಸ್ಥಾಪಿಸಿದ್ದು ನಿಜವಿರ ಬಹುದು 1/n
@tritims02@Sunil_naik__@TruthSeeke007 ಕಾರವಾರ ತಾಲೂಕು ಬಿಟ್ಟು ಉಳಿದೆಲ್ಲ ಕಡೆ ನೀವು ವಲಸಿಗರೇ ಅದು ಸರ್ವವಿದಿತ. ಎಷ್ಟೇ ಸುಳ್ಳು ಇತಿಹಾಸ ಸೃಷ್ಟಿಸಿದರೂ ಅದನ್ನು ಬದಲಿಸಲು ಸಾಧ್ಯವಿಲ್ಲ.
@tritims02@TruthSeeke007@Sunil_naik__ ಮದುವೆಯಾಗಿ ಅವರ ಕೆಲವು ಪದ್ಧತಿ ಅಳವಡಿಸಿಕೊಂಡರು. ಉದಾಹರಣೆಗೆ ಆಹಾರ ಪದ್ಧತಿ, ಕೆಲಮಟ್ಟಿಗೆ ಮಾತೃಪ್ರಧಾನ ಪದ್ಧತಿ. ಕೊಂಕಣಿ ಜನರು ಉತ್ತರ ಕನ್ನಡದ ಮೂಲ ನಿವಾಸಿಗಳು ಅಂತ ಪ್ರೂವ್ ಮಾಡ್ಲಿಕ್ಕೆ ಮುಸ್ಲಿಂ ಜನನ ಮುಂದೆ ತೋರಿಸುದು ಒಂತರ ಹಾಸ್ಯಾಸ್ಪದ.
@tritims02@TruthSeeke007@Sunil_naik__ ಗೋವೆಯ ರೇವು ಪಟ್ಟಣಗಳಲ್ಲಿ ವ್ಯಾಪಾರಕ್ಕೆ ಬಂದ ಅರಬ್ ಪರ್ಷಿಯನ್ನರು ಕೊಂಕಣಿ ಜನರ ಜೊತೆ ಮಿಕ್ಸ್ ಆಗಿ ಕೊಂಕಣಿ ಮುಸ್ಲಿಂ ಆದದ್ದು. ಅವರಲ್ಲಿ ಕೆಲವರು ನಂತರದ ಕಾಲಮಾನದಲ್ಲಿ ಹೊನ್ನಾವರಕ್ಕೆ ವಲಸೆ ಬಂದು ಹೊಸಪಟ್ಟಣದಲ್ಲಿ ನೆಲೆಸಿದ್ದರು. ಅಲ್ಲಿ ಸ್ಥಳೀಯರ ವಿರೋಧದಿಂದ ಭಟ್ಕಳಕ್ಕೆ ಬಂದು ನೆಲೆಸಿದ್ದು. ಭಟ್ಕಳದಲ್ಲಿ ಕನ್ನಡ ಜೈನ ವಿಧವೆಯರನ್ನು 1/2
@tritims02@TruthSeeke007@Sunil_naik__ ಮಾತೃಪ್ರಧಾನ ಅಲ್ಲದಿದ್ದರೂ ಮಾತೃವಂಶೀಯ ಸಮುದಾಯಗಳು ಅಂದರೆ ಮಕ್ಕಳಿಗೆ ಗೋತ್ರ ಅಥವಾ ಬಳಿ ತಾಯಿ ಕಡೆಯಿಂದ ಬರುತ್ತೆ. ಇದು ಇಲ್ಲಿ ಮಾತ್ರ ಇರೋದು ಬೇರೆಲ್ಲೂ ಕಂಡುಬರಲ್ಲ.
@tritims02@TruthSeeke007@Sunil_naik__ ಭಟ್ಕಳ ಜೈನರು ಕೂಡಾ ಕೊಂಕಣಿ ಅಂತ ಹೊಸ ಕಥೆ ಶುರು ಮಾಡಬೇಡಿ ಮತ್ತೆ. ಯಾಕೆಂದ್ರೆ ಕನ್ನಡದ ಉತ್ಕೃಷ್ಟ ವ್ಯಾಕರಣ ಕೃತಿ ಕರ್ನಾಟಕ ಶಬ್ದಾನುಶಾಸನ ಬರೆದ ಭಟ್ಟಾಕಳಂಕ ಗುರುಗಳು ಮತ್ತು ರಾಣಿ ಚೆನ್ನಭೈರಾದೇವಿ ಭಟ್ಕಳದ ಜೈನ ಕುಟುಂಬಗಳಲ್ಲಿ ಹುಟ್ಟಿದವರು.
@tritims02@TruthSeeke007@Sunil_naik__ ಅವರಿಗೆ ಅಲ್ಪಸ್ವಲ್ಪ ಮಾತೃವಂಶಿಯ ಪದ್ಧತಿ ಬಂದಿರುವುದು ಅವರು ಭಟ್ಕಳದ ಕನ್ನಡ ಜೈನ ವಿಧವೆಯರನ್ನು ಮದುವೆ ಆಗಿದ್ರಿಂದ. ಕೊಂಕಣಿ ಮೂಲದಿಂದ ಅಲ್ಲ. ನಂಬಿಕೆ ಇಲ್ಲ ಅಂದ್ರೆ ಭಟ್ಕಳಕ್ಕೆ ಬಂದು ವಿಚಾರಿಸಿ.
@TruthSeeke007@tritims02@Sunil_naik__ ಯಾರು ಮೂಲನಿವಾಸಿಗಳು ಅನ್ನೋದು ಉತ್ತರಕನ್ನಡದ ಕಾಡು ಮೇಡು ಗುಡ್ಡ ನದಿ ಮತ್ತು ನಾವು ಆರಾಧಿಸುವ ಇಲ್ಲಿನ ದೇವಾನುದೇವತೆಗಳಿಗೆ ಗೊತ್ತಿದೆ. ಹೊರಗಿನವರು ಎಷ್ಟು ಗಂಟಲು ಹರ್ಕೊಂಡ್ರು ಅಷ್ಟೇ. ಮತ್ತೆ ರಿಪ್ಲೈ ಮಾಡಬೇಡ. ಅಜ್ಞಾನಿಗಳ ಜೊತೆ ಬೇಕಿದ್ರೆ ವಾದ ಮಾಡಬಹುದು ಮೂರ್ಖರ ಜೊತೆ ವಾದ ಮಾಡೋಕಾಗಲ್ಲ.
@tritims02@Sunil_naik__@TruthSeeke007 ನಿಜ ಕೊಂಕಣಿ ವರ್ತಕರು ಮಾತ್ರ ಅವತ್ತೇ ವಲಸೆ ಬಂದಿದ್ದರು ಅದು ಕೂಡಾ ಕೆಲವು ರೇವು ಪಟ್ಟಣಗಳಲ್ಲಿ ಮಾತ್ರ. ಯಾಕೆಂದ್ರೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದ್ರ ವ್ಯಾಪಾರ ಮಾಡುವ ಸಮುದಾಯಗಳು ಇರಲಿಲ್ಲ. ಅವರೇ ಮಿಕ್ಸ್ ಆಗಿ ನವಾಯತ, ಬ್ಯಾರಿ ಆಗಿದ್ದು. ಆದರೆ ಉಳಿದವರೆಲ್ಲ ಬಂದಿದ್ದು 16ನೇ ಶತಮಾನದ ಪೋರ್ಚಿಗೀಸ್ ಆಳ್ವಿಕೆಯಲ್ಲಿ