@CanaraKaradt@deevaruu ಮೊದಲಿನಿಂದಲೂ ತೆಂಗು ದೀವರು, ಖಾನು ದೀವರು ಅಂತ ತಮ್ಮಲ್ಲೇ ಬೇರೆ ಮಾಡ್ಕೊಂಡು ಬಂದಿದ್ದಾರೆ.
ಮಲೆನಾಡ ಕಡೆ ಹೆಚ್ಚಾಗಿ ಸಂಬಂಧಿಕರು ಯಾರು ಇಲ್ಲ, ಹಾಗಾಗಿ ಅಲ್ಲಿನ ಆಚರಣೆ ನೋಡಿ ತುಂಬ ವಿಶಿಷ್ಟ ಅನಿಸ್ತು.
@CanaraKaradt@deevaruu ಮೂಲ ಮನೆಗಳು ಮತ್ತು ಹಿರಿಯ ಕುಟುಂಬದವರು ವೈಷ್ಣವ ಸಂಪ್ರದಾಯವನ್ನು ಹೆಚ್ಚಾಗಿ ಆಚರಣೆ ಮಾಡ್ತಾರೆ. ಆದರೆ ಕುಟುಂಬದಿಂದ ಬೇರೆಯಾಗಿ ಸ್ವಂತ ಸೂರನ್ನು ಕಟ್ಟಿಕೊಂಡಿರೋರು ಮತ್ತು ಅರ್ಬನ್ ಏರಿಯಾದಲ್ಲಿ ಇರೋರು ಈಗಿನ ಕಾಲದ ಟಿಪಿಕಲ್ ಹಿಂದೂ ಆಚರಣೆಗಳನ್ನು ಮಾತ್ರ ಫಾಲೋ ಮಾಡ್ತಾರೆ.
ದೀವರ ಎಲ್ಲಿಂದ ಬಂದವರು ಅಲ್ಲ, ಮಲೆನಾಡಿನ ಮೂಲ ನಿವಾಸಿಗಳು. ದೀವರದೇ ಆದ ಕನ್ನಡ ಬಗ್ಗೆ ಇದೆ. 9ನೇ ಶತಮಾನದ ದಿಂದ ದೀವರದೆ ಆದ 62ಕು ಹೆಚ್ಚು ಕನ್ನಡ ಶಾಸನಗಳು ಇವೆ. ದೀವರದು ಸೈನಿಕ ವೃತ್ತಿ ಹಾಗಾಗಿ ಹಳೇಪೈಕ ಅಂತ ಕರೆದಿರೋದು. ಅದರಿಂದ ಕರ್ಣಾಟಕದ ಎಲ್ಲಾ ಭಾಗದಲ್ಲೂ ಹಿಂದೆ ಬಿಡುಬಿಟ್ಟಿದ್ದರೆ. ಇವುಗಳನ್ನು ಹೆಳವರು ದಾಖಲಿಸಿದ್ದಾರೆ.
@TruthSeeke007@Sunil_naik__@tritims02 ನಾಮಧಾರಿ/ದೀವರು/ಹಳೇಪೈಕ.. ಇ ಮೂರು ಕೂಡ ಒಂದೇ ಕಮ್ಯುನಿಟಿ ಕಣಪ್ಪ.
ವಿಜಯನಗರ ಮತ್ತು ಹೊಯ್ಸಳರ ಕಾಲದಲ್ಲಿ ನಮ್ಮ ಕೆಲವು ಕ್ಷತ್ರಿಯ ವರ್ಗಗಳು ಆನೆಗುಂಡಿ ಮತ್ತು ಅದರ ಸುತ್ತಮುತ್ತಲಿನ ಭಾಗದಲ್ಲಿ ಇದ್ರು. ಆದರೆ ಹೆಚ್ಚಿನವರ ಮೇಳ ಮಲೆನಾಡು ಭಾಗವಾಗಿತ್ತು.
ಇವತ್ತಿನ ಕರಾವಳಿಯಲ್ಲಿರುವ ನಾಮಧಾರಿಗಳು 16-17 ಶತಮಾನದ ಕಾಲದಲ್ಲಿ ವಲಸೆ ಬಂದಿದ್ದು.
@kumarz1s@Harshith740 I don't know about North India or other parts of the country but the average median household income in rural Karnataka is around ₹35,000–₹50,000.