Science is egoless. It's in continuous search of truth and adapts to new discoveries.
ನಿರಂತರ ಸತ್ಯ ಶೋಧನೆಯ ಹಂಬಲ ವಿಜ್ಞಾನದ ಮಹೋನ್ನತಿಯಾಗಿದೆ!
~ H Narasimhaiah ( ತೆರೆದ ಮನ )
@DKShivakumar
Plz focus on establishing guarantees related to livelihood building, developing a robust business ecosystem/platform, and facilitating job placement for youth in large corporations. While freebies may provide temporary relief, they are unlikely to uplift families.
Come out of your parents control as early as possible. Be free and independent. Don't get stuck. Come out and build your life the way you want, not as per what your parents want.
@nanuramu Guru that was decades ago. People don't remain same. We all evolve and our perspectives, personalities and opinions change over Time.
Don't get stuck in your past. Move on.
ಮಾನ್ಯ ರೈಲ್ವೆ ಸಚಿವರುಗಳಾದ @AshwiniVaishnaw ಮತ್ತು @VSOMANNA_BJP
ಅವರ ಗಮನಕ್ಕೆ
ಇಂದು ರೈಲಿನಲ್ಲಿ ಬರೀ ಹಿಂದಿಯಲ್ಲಿ ಮಾತಾಡುತ್ತಿರುವ TC ಯನ್ನು ತರಾಟೆಗೆ ತೆಗೆದುಕೊಂಡ ಘಟನೆ.
ಕಾರವಾರ - ಯಶವಂತಪುರ ಎಕ್ಸಪ್ರೆಸ್ ನಲ್ಲಿ (16516). ಈ ರೈಲು ಕರ್ನಾಟಕದಲ್ಲಿ ಮಾತ್ರ ಓಡಾಡುವಂತದ್ದು ಕಡ್ಡಾಯವಾಗಿ ಕನ್ನಡದಲ್ಲಿಯೇ ಸೇವೆ ಕೊಡಬೇಕಾಗಿದ್ದು ಜನರ ನಿರ್ಲಕ್ಷದಿಂದ ನಮ್ಮನ್ನು ತುಳಿಯಲಾಗುತ್ತಿದೆ.
ಸಹ ಪ್ರಯಾಣಿಕರೊಬ್ಬರು ನನ್ನ ಸಹಾಯಕ್ಕೆ ಬಂದ ಮೇಲಷ್ಟೆ TC ಯ ದನಿ ಕಡಿಮೆ ಆಯಿತು. ರಾಜ್ಯದಲ್ಲಿರುವ ಎಲ್ಲ ಕೇಂದ್ರ ಸರಕಾರದ ಹುದ್ದೆಗಳು ಕನ್ನಡಿಗರಿಗೆ ಸಿಗುವ ಹಾಗಾಗಬೇಕು. ಇದು ನಮ್ಮ ನಾಡಿನ ಉದ್ಯೋಗಗಳ ಪ್ರಶ್ನೆಯ ಜತೆ ನಮ್ಮ ನುಡಿಯ ಪ್ರಶ್ನೆಯೂ ಹೌದು. ನಾವಂತು ಜೀವನದ ಪ್ರತಿ ಹೆಜ್ಜೆಯಲ್ಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ,
ಕನ್ನಡಿಗ ಪ್ರಕಾಶ್ ಹೆಬ್ಬಳ್ಳಿ ತರಾಟೆಗೆ ತೆಗೆದುಕೊಂಡಿದ್ದಾರೆ