ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ @BJPKarwar ಯುವಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನಗರ ಅಧ್ಯಕ್ಷ @KalasShubham ಒಳಗೊಂಡು 20ಕ್ಕೂ ಹೆಚ್ಚು ಮಂದಿ ರಾಜೀನಾಮೆ ನೀಡಿದ್ದಾರೆ. ಹತ್ಯೆ ಖಂಡಿಸಿ ಡಿಸಿಗೆ ಮನವಿ ಸಲ್ಲಿಸುವ ವೇಳೆ ಪಕ್ಷದ ಮುಖಂಡರುಗಳು ಗೈರಾಗಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#PraveenNettaru
ಇಡಿ ರಾಜ್ಯದಲ್ಲಿ ಯಾವ ಶಾಸಕರು ಎದುರಿಸಿದ ಸಂಕಷ್ಟ ತಮ್ಮ ಕ್ಷೇತ್ರದಲ್ಲಿ ಬಂದರು ತಮ್ಮ ಸ್ವಂತ ಧೈರ್ಯದಿಂದ ಎದುರಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಹುದ್ದೆ ನೀಡಿದರು ಧೈರ್ಯದಿಂದ ನಿಭಾಯಿಸುವ ಛಲ ನಮ್ಮ ಶಾಸಕರಲ್ಲಿದೆ. ಈ ಬಾರಿ ಮಂತ್ರಿ ಮಂಡಲದಲ್ಲಿ ನಮ್ಮ ಶಾಸಕರಾದ @RoopaliNaikBJP ರವರಿಗೆ ಅವಕಾಶ ನೀಡಿ.@BSBommai@JPNadda@BSYBJP
#Worldnatureconservationday2020#BJPYuvamorchaKarwarUrban
ಇಂದು ವಿಶ್ವ ಪರಿಸರ ಸಂರಕ್ಷಣಾ ದಿನ ದ ಅಂಗವಾಗಿ ಕಾರವಾರ ನಗರ ಯುವಮೋರ್ಚಾ ವತಿಯಿಂದ ನಗರ ಪ್ರದೇಶದ ಹಲವು ಆಯ್ದ ಪ್ರದೇಶಗಳಲ್ಲಿ ಹಲವು ಉಪಯುಕ್ತ ಗಿಡಗಳನ್ನು ನೆಡುವ ಮೂಲಕ ದಿನಾಚಣೆಯನ್ನು ಆಚರಿಸಲಾಯಿತು. ಗಿಡ ನೆಡುವ ಜೊತೆಗೆ ಅವುಗಳ ಸಂರಕ್ಷಣೆ ಬಗ್ಗೆ ತಿಳಿಹೇಳಲಾಯಿತು.