👉ಒಂದೇ ದಿನದಲ್ಲಿ U-Turn ಹೊಡೆದ ಜಿಲ್ಲಾಡಳಿತ; ಪ್ರವಾಸೋದ್ಯಮಿಗಳ ಒತ್ತಡಕ್ಕೆ ಸಿಲುಕಿ ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ?
Read more here:
https://t.co/HXhfztvCBq
@dcuttarakannada
Even for those hooked on Reels, KD never slows down — its rapid cuts keep the pace gripping throughout. While slightly dramatic in parts, Dhruva and Reeshma shine, and the BGM and songs make it worth every rupee. Despite the high dose of violence, it still works as a compelling
mass entertainer.
Waiting for KD: Evil’s Kingdom.
ರೀಲ್ಸ್ ನೋಡಿ ನೋಡಿ ಸ್ಪ್ಯಾನ್ ಕಡಿಮೆಯಾಗಿದ್ರೂ KD ಮೂವಿ ಬೋರ್ ಆಗೋದಿಲ್ಲ. ಯಾಕಂದ್ರೆ ಪೂರ್ತಿ ಸಿನಿಮಾ ಫಾಸ್ಟ್ ಕಟ್ಸ್ ನಲ್ಲಿದೆ.
ಸ್ವಲ್ಪ ಡ್ರಾಮಾ ಅನ್ನಿಸಿದ್ರೂ, ರೀಷ್ಮಾ–ಧ್ರುವ ಅವರ ಅಭಿನಯ, ಜೊತೆಗೆ ಬಿಜಿಎಂ ಮತ್ತು ಸಾಂಗ್ಸ್ ಟಿಕೆಟ್ಗೆ ಕೊಟ್ಟ ದುಡ್ಡನ್ನ ಪಕ್ಕಾ ವಸೂಲಿ