@Prathikthethith Karnataka Linguistic Minorities Association (KaLMA) condemns the opinion of Actor @ikamalhaasan
Kannada, Kodava & Tulu are ancient languages with its own writing system.
Population strength cannot erase the rich history of Dravidian Languages.
After thorough observation of the 20 Point Demands put up by the Central Committee headed by Mr V. Nagraj,
The Demands don't mention the rights of Kodava, Tulu Languages & also the official status for these languages in Karnataka.
@republic@tv9kannada@KannadaPrabha
ಪ್ರಪಂಚದ ಮೊದಲ ಐನ್ ಮನೆಗೆ ಹಾಕಿದ ಕೊಡವ ಲಿಪಿಯ ಹೆಗ್ಗಳಿಕೆ "ಮುಂಡಚಾಡಿರ" ಮನೆತನಕ್ಕೆ ಸೇರುತ್ತದೆ, ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ!
ಮುಂಡಚಾಡಿರ ಮದನ್ ಮತ್ತು ಮನೆಯವರಿಗೆ ಶುಭಾಶಯಗಳು ಮತ್ತು ಧನ್ಯವಾದಗಳು 🙏
ಕೊಡವ ಭಾಷೆಗೆ ಲಿಪಿ ರಚಿಸಿದ ಭಾಷಾ ತಜ್ಞರ ಹೆಸರುಗಳು ಮತ್ತು ಇಸವಿ.
↪️ ಡಾ ಕೊರವಂಡ ಅಪ್ಪಯ್ಯ - 1887
↪️ ಡಾ ಐಎಂ ಮುತ್ತಣ್ಣ - 1970
↪️ ಶ್ರೀ ಅಪ್ಪನೆರವಂಡ ಕಿರಣ್ ಸುಬ್ಬಯ್ಯ - 1980
↪️ ಶ್ರೀ ಪೊಂಜಂಡ ಅಪ್ಪಯ್ಯ - 2003
↪️ ಡಾ ಕೋಕ್ಸ್ ಜರ್ಮನ್ - 2005
↪️ ಚಾರ್ಲ್ಸ್ ಹೆನ್ರಿ - 2008
↪️ ಶ್ರೀ ಮೂಕೊಂಡ ನಿತಿನ್ ಕುಶಾಲಪ್ಪ - 2021
"ನಾವು 2018ರಲ್ಲಿ ಶ್ರೀ ಅಪ್ಪನೆರವಂಡ ಕಿರಣ್ ಸುಬ್ಬಯ್ಯ ಅವರ ಲಿಪಿಯನ್ನು ಬಳಸಲು ಪ್ರಾರಂಭಿಸಿದ್ವಿ, 2021ರಲ್ಲಿ ಶ್ರೀ ಮೂಕೊಂಡ ನಿತಿನ್ ಕುಶಾಲಪ್ಪ ಅವರ ಲಿಪಿಯನ್ನು ಬಳಸಿದ್ವಿ, ಆದರೆ ಇವಾಗ ಅಧಿಕೃತವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯರು ತೆಗೆದುಕೊಂಡಂತೆ ನಾವು ಕೂಡ ಡಾ ಐಎಂ ಮುತ್ತಣ್ಣ ಅವರ ಲಿಪಿಯನ್ನು ಬಳಸಲು ನಿರ್ಧರಿಸಿದ್ದೀವಿ"
@RBI Speaking at a seminar organised by Kannada Yuva Vedike, State President of KaLMA @Prathikthethith Spoke in favour of Banks providing Service to the people in #Kannada#Kodava and #Tulu Languages. For ease of understanding with the customers.
"ಕರ್ನಾಟಕದಲ್ಲಿ ವ್ಯವಹಾರ ಮಾಡುತ್ತಿರುವ ರಾಷ್ಟ್ರೀಯ ಬ್ಯಾಂಕ್ ಗಳು ಕನ್ನಡ, ಕೊಡವ, ಮತ್ತು ತುಳು ಭಾಷೆಯಲ್ಲಿ ಗ್ರಾಹಕರಿಗೆ ಸೇವೆ ನೀಡಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವರಿಗೆ ಪತ್ರ ಬರೆಯುವೆ"
ಇಂದು ಕನ್ನಡ ಯುವ ವೇದಿಕೆ, ಬೆಂಗಳೂರು ಅವರು ನಡೆಸಿದ ಆನ್ಲೈನ್ ಸಭೆಯಲ್ಲಿ ಪಾಲ್ಗೊಂಡ ಸಂಧರ್ಭದಲ್ಲಿ ಹೇಳಿದ್ದೇನೆ! @KalmaKarnataka
Met Tahashildar of Virajpet, Smt Archana Bhatt and submitted memorandum to take action against Illegal Businesses who come to Virajpet From Kerala! Most of the foods sold by this illegal businessmen are adulterated and high chemical composition is also found!
With our Honorable Member of Parliament, Shri @mepratap! Submitted memorandum to declare Kodava as the State Language of Karnataka under Article 345 of Indian Constitution!
@Prathikthethith@BlrCityPolice@JnanendraAraga Karnataka Linguistic Minorities Association KaLMA Condemns the assault which took place against a Kannada Speaking Girl! We urge government to provide security for Kannada, Kodava and Tulu Speaking People in Other States.