*👉🏻🐫🐐🐄 1 ರಿಂದ 10 ರ ತನಕ ಉಳ್ಹಿಯ್ಯತ್ ಮ್ರಗಗಳಾದ ಒಂಟೆ,ಆಡು, ಜಾನುವಾರುಗಳನ್ನು ಕಂಡರೆ ಅಥವಾ ಅವುಗಳ ಶಬ್ಧ ಕೇಳಿದರೆ ತಕ್ಬೀರ್ ಹೇಳುವುದು ಸುನ್ನತ್ತಿದೆ. [ಪತ್ಹುಲ್ ಮುಈನ್-110]*
*👉🏻 ತಕ್ಬೀರ್ ಅಲ್ಲಾಹು ಅಕ್ಬರ್ ಎಂದು ಒಂದು ಬಾರಿ ಹೇಳುವುದು.{ ಶರ್ವಾನಿ-3/66 }*
*✍🏻 ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಗೂಡಿನಬಳಿ*
🌙🌙 *ದ್ಸುಲ್ ಹಜ್ಜ್* 🌙🌙
🕋🕋🕋🕋🕋🕋🕋🕋
*👉🏻📖 1 ರಿಂದ 10 ರ ತನಕ ಪ್ರತೀ ದಿನ ಸೂರತ್ ಪಜ್ರ್ & ಇಖ್ಲಾಸ್ ಓದಲು ಸುನ್ನತ್ತಿದೆ. (ಇಆನತ್ -- 2/93)*
*✍🏻 ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಗೂಡಿನಬಳಿ*
ಕೋವಿಡ್-19 ಗೆ ಸರ್ಕಾರ ಹೆದರುವುದು ಜನರ ಆರೋಗ್ಯದ ಮೇಲಿನ ಕಾಳಜಿಯಿಂದ ಎಂದಾದರೆ ಮೊದಲು ಮಾಡಬೇಕಾದ್ದು ಮದ್ಯ ಮಾದಕ ವಸ್ತುಗಳ ಮೇಲೆ ಲಾಕ್ಡೌನ್. ಡ್ರಗ್ಸ್ ನಿಂದ ಆದಷ್ಟು ಅಪಾಯ ಕೊರೊನಾದಿಂದ ಆಗಿಲ್ಲ.
#NoToDrugs@CMofKarnataka@BSYBJP
ಕೋವಿಡ್-19 ಗೆ ಸರ್ಕಾರ ಹೆದರುವುದು ಜನರ ಆರೋಗ್ಯದ ಮೇಲಿನ ಕಾಳಜಿಯಿಂದ ಎಂದಾದರೆ ಮೊದಲು ಮಾಡಬೇಕಾದ್ದು ಮದ್ಯ ಮಾದಕ ವಸ್ತುಗಳ ಮೇಲೆ ಲಾಕ್ಡೌನ್. ಡ್ರಗ್ಸ್ ನಿಂದ ಆದಷ್ಟು ಅಪಾಯ ಕೊರೊನಾದಿಂದ ಆಗಿಲ್ಲ.
#NoToDrugs@CMofKarnataka@BSYBJP
ಕೋವಿಡ್-19 ಆತಂಕದ ಮಧ್ಯೆ ಎಸ್ಸೆಸ್ಸೆಲ್ಸಿ-20 ಆರಂಭಗೊಳ್ಳುತ್ತಿದೆ. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಪರೀಕ್ಷಾ ಸಿದ್ಧತೆ ಬೇರೆಯಿಲ್ಲ. ಬದುಕೆಂಬ ಪರೀಕ್ಷೆಗಳ ಸಾಗರದಲ್ಲಿ ಎಸ್ಸೆಸ್ಸೆಲ್ಸಿ ಒಂದು ಪುಟ್ಟ ಹನಿ ಮಾತ್ರ. ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿ, ಮಾರ್ಕ್ ಗಳಿಸಿ ಭವಿಷ್ಯ ಚೆನ್ನಾಗಿಡಿ.
@nimmasuresh#SSLCExam#SSFKarnataka