@INCKarnataka ಬಿಜೆಪಿ, ಕಾಂಗ್ರೆಸ್, ಜೇಡಿಸ್ ಅಂತ ಇವರನ್ನು ನಂಬಿ ಕೂತರೆ ಮುಂದೆ ಕನ್ನಡಿಗರನ್ನು ಸಹ ಕರ್ನಾಟಕದಿಂದ ಈಗೆಯೇ ಹೊರದಬ್ಬುವ ದಿನಗಳು ದೂರವಿಲ್ಲ.!
ಕನ್ನಡಿಗರೇ ಇನ್ನಾದರೂ ಮೇಲೆಳಿ, ಇಲ್ಲವಾದರೆ ಭಾರತವೆನ್ನುವ ಮಾಹೆ ನಮ್ಮನ್ನು ನಮ್ಮ ನಾಡಿನಿಂದಲೇ ಮಾಯಾ ಮಾಡಿಬಿಡುತ್ತದೆ..
@DKShivakumar ನಮ್ಮ ನಾಡಿನಲ್ಲಿ
೧.ತ್ರಿಭಾಷಾ ಸೂತ್ರವನ್ನು ಕಿತ್ತೊಗಿಯಬೇಕು ಕೇವಲ ದ್ವಿಭಾಷಾ ಸೂತ್ರವನ್ನು ಜಾರಿಗೆ ತರಬೇಕು.
೨. ಕರ್ನಾಟಕದಲ್ಲಿನ ಉದ್ಯೋಗಗಳಲ್ಲಿ ಶೇಕಡ ೯೯ರಷ್ಟು ಕನ್ನಡಿಗರಿಗೆ ಮಿಸಲಿಡಬೇಕು.
೩. ವಲಸೆ ನೀತಿಗಳನ್ನು ಜಾರಿಗೆ ತರಬೇಕು.
@DKShivakumar ಈಗ ನಮಗೆ ಉಳಿದಿರುವ ದಾರಿಯೊಂದೇ ನೀವುಗಳು ನಮ್ಮ ಭಾಷೆಗಳನ್ನು ಕೇಂದ್ರ ಸರ್ಕಾರಗಳ ಅಡಿಯಿಂದ ಹೊರ ತರುವುದು ಮತ್ತು ನಮ್ಮ ಭಾಷೆ ನಮ್ಮ ಹಕ್ಕು, ಅದು ನಮ್ಮ ಕೇಂದ್ರ ಸರ್ಕಾರಗಳು ಕೊಟ್ಟ ಭಿಕ್ಷೆಯಲ್ಲ ಅದು ನಮ್ಮ ಹಕ್ಕು ಮತ್ತು ಕೇಂದ್ರ ಸರ್ಕಾರಗಳು ನಮ್ಮ ಭಾಷೆಗಳ ವಿಚಾರದಲ್ಲಿ ಮೂಗು ತುರಿಸದಂತೆ ಕಾನೂನುಗಳನ್ನು ಸಂವಿಧಾನದಲ್ಲೇ ತರುವುದಕ್ಕೆ ಹೋರಾಡಬೇಕು
@DKShivakumar ಸಾವಿರಾರು ವರ್ಷಗಳಿಂದ ನಮ್ಮ ರಾಜ ಮಾಹಾರಾಜರುಗಳು, ರಾಜವಂಶಗಳು ಉಳಿಸಿ, ಬೆಳೆಸಿದ ನಮ್ಮ ಶ್ರೇಷ್ಠ ಭಾಷೆಯನ್ನು ಕೇವಲ ೭೦ ವರ್ಷಗಳಷ್ಟು ನಮ್ಮ ಜನಪ್ರತಿನಿಧಿಗಳೆನಿಸಿಕೊಂಡವ್ರಿಗೆ ಉಳಿಸಿಕೊಳ್ಳಲಾಗಲಿಲ್ಲ ಎನ್ನುವುದೇ ನಮ್ಮ ಕನ್ನಡಿಗರ ದುರಂತ.
@DKShivakumar ಆದರೆ ಕನ್ನಡಿಗರಿಗೆ ನೀವುಗಳೇ ವೈರಿಗಳಂತೆ ಕಾಣುತ್ತಿದ್ದೀರಿ.
ತಮಿಳು ನಾಡಿನಲ್ಲಿ ನಾಡು, ನುಡಿಯ ವಿಚಾರದಲ್ಲಿ ಕೇಂದ್ರ ಸರ್ಕಾರಗಳಿಂದ ಏನಾದರೂ ಅನ್ಯಾಯವಾದರೆ ಅಲ್ಲಿನ ಸರ್ಕಾರಗಳೇ ಸಿಡಿದು ಬಂದ್ ಗೆ ಕರೆ ಕೊಡುತ್ತವೆ ಮತ್ತು ತಮ್ಮ ಹಕ್ಕನ್ನು ಪಡೆಯುವ ತನಕ ಹಿಂದೆ ಸರಿಯುವುದಿಲ್ಲ ಆದರೆ ಕನ್ನಡಿಗರ ದುರಂತವೇ ಬೇರೆ, ಕನ್ನಡಿಗನೆ ಇಲ್ಲಿ ಅಸಾಯಕ.
@DKShivakumar ಸರ್ಕಾರ ಕನ್ನಡಿಗರೇ ಆಯ್ಕೆ ಮಾಡಿದ್ದೇ ಆಗಿದ್ದರೂ ಕನ್ನಡ ವಿಷಯದಲ್ಲಿ ತಾವುಗಳು ಯಾವಾಗಲೂ ಹಿಂದೆ ನಿಲ್ಲುತ್ತೀರಿ ಕಾರಣ ನೀವುಗಳು ಕನ್ನಡ ಪರ ಮಾತನಾಡಿದರೆ ನಿಮ್ಮ ದೆಹಲಿ ನಾಯಕರು ನಿಮ್ಮ ಮೇಲೆ ಎಲ್ಲಿ ಮುನಿಸಿಕೊಳ್ಳುತ್ತಾರೋ ಎನ್ನುವ ಭಯ. ನೀವುಗಳು ನಮಗಾಗಿ ದುಡಿದರೆ ಕನ್ನಡಿಗರು ನಿಮ್ಮನ್ನು ರಾಜರಂತೆ ಕಾಣುತ್ತಿದ್ದರು.
@DKShivakumar ನೀವುಗಳ ಹಿಂದಿ ಭಾಷಿಕರ ಗುಲಮರಾಗಿರುವುದೇ ಇದಕ್ಕೆಲ್ಲ ಕಾರಣ. ತಮಿಳು ರಾಜಕಾರಣಿಗಳು ನಾಡು, ನುಡಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧರಿರುತ್ತಾರೆ ಆದರೆ ನಮ್ಮ ನಾಡಿನ ಸ್ಥಿತಿ ಆರೀತಿಯಿಲ್ಲ ಭಾಷೆ ವಿಷಯದ ಯಾವುದಾದರೂ ಸಮಸ್ಯೆ ಬಂದರೆ ಕೇವಲ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕು.
@DKShivakumar ಮಾನ್ಯ ಡಿ.ಕೆ.ಶಿ ಸಾರ್,
ಕನ್ನಡನಾಡಿನಲ್ಲೇ ಕನ್ನಡಿಗರು ಅನಾಥರಾಗುವುದಕ್ಕೆ ನಮ್ಮ ರಾಜಕೀಯ ನಾಯಕರುಗಳ ಕಾರಣ ಹೇಗೆಂದರೆ ನಮ್ಮ ರಾಜ್ಯದಲ್ಲಿ ಬರುವ ಸರ್ಕಾರಗಳೆಲ್ಲವೂ ಸಹ ಒಂದು ರೀತಿಯ ಎರಡನೇ ಕೇಂದ್ರ ಸರ್ಕಾರಗಳೇ ಅವುಗಳೆಲ್ಲವೂ ಹಿಂದಿ ಭಾಷಿಕ ಪ್ರಭುತ್ವದ ಅಥವಾ ಹಿಡಿತದ ಸರ್ಕಾರಗಳೇ.
@ANI He is the real hero of South India, all other South states should learn how to save their states from Hindiwalas.
Since seventy years center governments were not tried to empower our south Indian languages they just used patriotism with emotion to kill our south Indian languages
@OdpoovaiahP@SangeethaKRV@Gowtham33465624 ಮೊದಲು ನಮ್ಮ ನಾಡು, ನುಡಿ, ಜಲ ನಂತರ ದೇಶ.
ಭಾರತಕ್ಕೆ ೭೦ ವರ್ಷಗಳ ಇತಿಹಾಸವಿದೆ ಆದರೆ ಕನ್ನಡಿಗರಿಗೆ ೩೦೦೦ ವರ್ಷಗಳ ಇತಿಹಾಸವಿದೆ.
ಜೈ ಕನ್ನಡ, ಜೈ ಕನ್ನಡದೇಶ...