Siddaganga Swamiji is above Bharat Ratna. Like Gandhiji was above Nobel prize.
Then why do you equate Swamiji with the award ?
People of this country accepted him as the Walking God !
It’s much above Bharat Ratna.
Ajit Hanumakkanavar is one of the bright and talented journalists of Karnataka. He is level-headed and balanced. I didn’t find any wrong in his utterance in that particular program anchoring. I am with him.
Ajit, don’t worry. The whole
#NationWithAjith you !
ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.
ಏನೇ ಮಾಡಿ ಇದರ ಅಗತ್ಯ ಇತ್ತಾ, ಈ ಹಣದಲ್ಲಿ ಅದು ಮಾಡಬಹುದಿತ್ತು, ಇದು ಮಾಡಬಹುದಿತ್ತು ಎಂದು ವಾದಿಸುತ್ತಾರೆ. ಇಂಥವರ ಮಾತಿನಿಂದ ಏನನ್ನೂ ಮಾಡಲಾಗುವುದಿಲ್ಲ. ಭಾರತದಲ್ಲಿ ವಿಮಾನ ಯಾನ ಆರಂಭವಾದಾಗಲೂ ಹೀಗೆ ಕೇಳಿದ್ದರು. ಈಗ ಪಟೇಲ್ ಪ್ರತಿಮೆಗೆ ಅದೇ ಪ್ರಶ್ನೆ. ಇದು ಬೇಕಿತ್ತಾ? ಅಷ್ಟು ಹಣ ಖರ್ಚು ಮಾಡಬೇಕಿತ್ತಾ?
ಇವೆಲ್ಲಕ್ಕೂ ಉತ್ತರ-ಹೌದು ಬೇಕು.
ರಾಜ್ಯೋತ್ಸವ ಪ್ರಶಸ್ತಿಯನ್ನು ಇಷ್ಟು ತಡವಾಗಿ, ಮುನ್ನಾ ದಿನವೇ ಏಕೆ ಘೋಷಿಸುತ್ತೀರಿ ಎಂದು ಸಂಬಂಧಪಟ್ಟ ಅಧಿಕಾರಿಗೆ ಕೇಳಿದೆ.
ಅವರು ಹೇಳಿದರು - ‘ಎರಡು ದಿನ ಮುಂಚಿತವಾಗಿ ಘೋಷಿಸಿದರೆ, ಪ್ರಶಸ್ತಿ ಸಿಗದವರು ಪ್ರಭಾವ ಬೀರಿ ಪ್ರಶಸ್ತಿ ಹೊಡಕೊಳ್ಳುತ್ತಾರೆ. ಪಟ್ಟಿ ಹನುಮಂತನ ಬಾಲಕ್ಕಿಂತ ಉದ್ದವಾಗುತ್ತದೆ.’
ಇದೂ ನಿಜವೇ !
Today's this particular twitter campaign is not at all related to any political party/ ideology. We are students of #Vivekananda_institutions , Puttur presented our problem before Govt.
#railbridgewidebridge
ಇಂದಿನ ನಮ್ಮ ಟ್ವೀಟ್ ಅಭಿಯಾನ ಯಾವುದೇ ರಾಜಕೀಯ ನಾಯಕರಿಗೆ ವಿರುದ್ಧವಾಗಿ ಮಾಡಿದಲ್ಲ.ಪ್ರತಿನಿತ್ಯ ನಾವು ಅನುಭವಿಸುತ್ತಿರುವ ಸಮಸ್ಯೆಯನ್ನು ಕೇಂದ್ರ ರೈಲ್ವೆ ಇಲಾಖೆಗೆ ತೋರಿಸಿಕೊಡುವ ಕೆಲಸವನ್ನು ಮಾಡಿದ್ಧೇವೆ.ಅದಲ್ಲದೆ ಯಾವುದೇ ರಾಜಕೀಯ ಪ್ರೇರಿತವಾದ ಕೆಲಸ ಇದಲ್ಲ.ವಿಧ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಸಮಾಜದ ಮುಂದೆ ಇರಿಸಿದ್ದಾರೆ.