The Modi govt isn’t a government for all, but a government for few. If you want a government that cares about all Indians, stand with Congress on our
#JanJagranPadYatra
ನಿಜವಾದ ಸ್ವಾತಂತ್ರ್ಯ ಬಂದದ್ದು ನಿನಗೆ ಪದ್ಮಶ್ರೀ ಪ್ರಶಸ್ತಿ ಬಂದ ನಂತರ.ಹೇಳಲೂ ಮರೆತಿರುವೆ❓@KanganaOfficia ಸ್ವಾತಂತ್ರ ಹೋರಾಟಕ್ಕೆ ತ್ಯಾಗ-ಬಲಿದಾನ ಮಾಡಿದವರಿಗೆ ಅಪಮಾನ ಮಾಡಿರುವ ನಿನಗೆ ನನ್ನ ಧಿಕ್ಕಾರ.😡 ಸುಮ್ಮನಿರುವುದೇಕೆ @IYC@IYCKarnataka ಕಾನೂನಾತ್ಮಕ ಹೋರಾಟ & ಪ್ರತಿಭಟನೆಗೆ ಕರೆ ನೀಡಿ @DKShivakumar@siddaramaiah
"ನೋಟ್ ಬ್ಯಾನ್ ನಾಡಿ ದೇಶದ ಕಪ್ಪು ಹಣವನ್ನು ಹೊರತರುತ್ತೇನೆ ಎಂದಿದ್ದ ಪ್ರಧಾನಿ ಮೋದಿ, ಸಣ್ಣ ಪುಟ್ಟ ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರ ಜೊತೆಗೆ ದೇಶದ ಆರ್ಥಿಕತೆಯನ್ನೇ ಬೀದಿಗೆ ತಂದು ನಿಲ್ಲಿಸಿದ್ದಾರೆ"
- ಮಲ್ಲಿಕಾರ್ಜುನ ಖರ್ಗೆ
#DemonetisationDisaster
ಇದು ಸಿನಿಮಾ ಶೂಟಿಂಗೂ ಅಲ್ಲ ಮತ್ತೆ
ಈಕೆ ಕೋಮು ವಿಷ ಬೀಜ ಬಿತ್ತಿ ಪದ್ಮಶ್ರೀ ಪಡೆದ ನಕಲಿ ಜಾನ್ಸಿ ರಾಣಿಯೂ ಅಲ್ಲ..
ಚೆನ್ನೈ ಪ್ರವಾಹದ ಸಮಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಇನ್ಸ್ಪೆಕ್ಟರ್ ರಾಜೇಶ್ವರಿ..🙏
❤️❤️❤️