@drmcsudhakar ಮಾನ್ಯ ಸಚಿವರೇ RDPR ಇಲಾಖೆಯ ನೇಮಕಾತಿಗೆ ಇಲ್ಲದ ಸಮಸ್ಯೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದಿದೆಯೇ? Or ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲು ಇಚ್ಛಾಶಕ್ತಿಯ ಕೊರತೆಯೇ? 1209 ಕುಟುಂಬಗಳ ಕಾಯುವಿಕೆಯ ಹತಾಶೆ ಮತ್ತು ವ್ಯವಸ್ಥೆಯ ಮೇಲಿನ ನಿರೀಕ್ಷೆಗೆ ಬೆಲೆ ಇಲ್ಲವೇ?
@DCTE_Karnataka@drmcsudhakar
@siddaramaiah ಸಹಾಯಕ ಪ್ರಾಧ್ಯಾಪರಾಗಿ ಆಯ್ಕೆಯಾಗಿ 3 ವರ್ಷದಿಂದ ಕಾಯುತ್ತಿರುವ ನಮಗೆ ಉದ್ಯೋಗ gurantee ಯಾವಗ ಮುಖ್ಯಮಂತ್ರಿಗಳೇ....
ನಿಮ್ಮ ಸಮಾಜವಾದ ತತ್ವ ನಮನ್ನು ನಿರುದ್ಯೋಗಿ ಆಗಿರಲು ಬಿಟ್ಟಿರುವುದು ಸೋಜಿಗವೇ ಸರಿ
ಈಗಲಾದರೂ ಮನಸು ಮಾಡಿ ಆದೇಶ ನೀಡಿ...
@CMofKarnataka@RahulGandhi@drmcsudhakar@sid
ದಯವಿಟ್ಟು 2021ರ ಸಹಾಯಕ ಪ್ರಾಧ್ಯಾಪಕರ ಆದೇಶವನ್ನು MP Election MCC ಬರುವ ಮೊದಲು ಆದೇಶ ಹೊರಡಿಸಿ ನಿರುದ್ಯೋಗ ತೊಲಗಿಸಿ 1208 ಕುಟುಂಬಗಳಿಗೆ ನೆಮ್ಮದಿ ಕೊಡಿ.... ಉನ್ನತ ಶಿಕ್ಷಣ ಬೆಳವಣಿಗೆಗೆ ವಿದ್ಯಾರ್ಥಿಗಳ ಸರ್ವತೋಮಖ ಬೆಳವಣಿಗೆಗೆ ಸಹಾಯ ಮಾಡಿ
@AP2021Selected@DKShivakumar@siddaramaiah@DCTE_Karnataka@drmcsudhakar@PriyankKharge I pray with the concern of the government to give the appointment order to the candidates for the post of assistant professor 2021 and to wipe the tears of their families and to give them job luck and to do a noble work to shape the students of great India.
#2021 ರಿಂದಲೂ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಯನ್ನು ತ್ವರಿತವಾಗಿ ಭರ್ತಿ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಬಗ್ಗೆ ನೀಡಬೇಕೆಂದು ಘನ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ.
#AP2021#ASSISTANTPROFESSOR2021