ತೊಕ್ಕೊಟ್ಟು ಹಾಲ್ ನಲ್ಲಿ ನಡೆದ ಹಸೀರ್ ಹಾಗೂ ತಚ್ಚಿ ಇವರ ಮದೆವೆ ಸಮಾರಂಬದಲ್ಲಿ . Speaker UT Khader, ಉಳ್ಳಾಲ ತಾಲೂಕು ಗ್ಯಾರೆಂಟಿ ಸಮಿತಿ ಅದ್ಯಕ್ಷರಾದ ರಫೀಕ್ ಅಂಬ್ಲಮೊಗರು, ಮಂಗಳೂರು ಗ್ಯಾರೆಂಟಿ ಸಮಿತಿ ಸದಸ್ಯರಾದ ನಮಾಝ್ KBR ಉಳಾಯಿಬೆಟ್ಟು ಪಾಳ್ಗೊಂಡು ಶುಭ ಹಾರೈಸಿದರು.
ಪಕ್ಷ ನಮಗೆ ಏನು ಮಾಡಿದೆ ಅನ್ನೂದಕಿಂತ ನಾವು ಪಕ್ಷಕ್ಕೆ ಏನು ಮಾಡಿದ್ದೇವೆ ಅನ್ನೂದು ಮುಖ್ಯ.
ಕಾಂಗ್ರೆಸ್ ಪಕ್ಷ ಇತ್ತೀಚೆಗೆ ನೀಡಿದ ಕರೆಯಂತೆ ಮತದಾರರ ಪಟ್ಟಿ ಪರಿಷ್ಕರಣೆ, ಪರಿಶೀಲನೆ, ಹೊಸ ಸೇರ್ಪಡೆ. ಆದೇಶದಲ್ಲಿ ನನ್ನ ಜವಾಬ್ದಾರಿ ನಿರ್ವಹಣೆ.
ಉಳಾಯಿಬೆಟ್ಟು ಜಲಾವ್ರತ . ತಗ್ಗು ಪ್ರದೇಶಗಳಿಗೆ ನುಗ್ಗುತ್ತಿರುವ ನೀರು. ಮಂಗಳೂರು ತಾಲ್ಲೂಕು ಉಳಾಯಿಬೆಟ್ಟು ಗ್ರಾಮದಲ್ಲಿ ಪಲ್ಗುಣಿ ನದಿ ತುಂಬಿ ತುಳುಕುತ್ತಿದ್ದು ನಿರಂತರ ಮಳೆಯಿಂದಾಗಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ನದಿ ದಡದಲ್ಲಿರುವ ನಿವಾಸಿಗಳು ತುಂಬಾ ಜಾಗ್ರತರಾಗುವಂತೆ ತಿಳಿಯಪಡಿಸುತ್ತೇವೆ
ಉಳಾಯಿಬೆಟ್ಟು ಕಂಡ ಸಾಧಕರಲ್ಲಿ ರೊಹನ್ ಮೊಂತೆರೊ ಕೂಡ ಒಬ್ಬರು.
ಮಂಗಳೂರಿನ ಪ್ರತಿಷ್ಠಿತ ' The Rohan Corporation " ಇದರ ಮಾಲಕರು.
https://t.co/rABWTaQs9M
https://t.co/0ut80WsHIl
ತ್ಯಾಗ, ಬಲಿದಾನ ಸಾಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವುದು. ಪ್ರವಾದಿ ಇಬ್ರಾಹೀಮರು ದೇವರಿಗಾಗಿ ತಮ್ಮ ಪ್ರೀತಿಯ ಮಗ ಇಸ್ಮಾಯಿಲ್ರನ್ನೂ ತ್ಯಾಗ ಮಾಡಲು ಸಿದ್ಧರಿದ್ದರು. ದೇವರು ಅವರ ತ್ಯಾಗಕ್ಕೆ ಮೆಚ್ಚಿ, ಮಗನ ಬದಲಿಗೆ ಕುರಿಯನ್ನು ಬಲಿ ಪಡೆಯುತ್ತಾರೆ.
I proud to say thies are our youth leaders..... An youth can lead the Socity its true... Support youths and join our team we always working for public with our team at war room ....