ಮಸ್ಕಿಯಲ್ಲಿ ಬಸನಗೌಡ ತುರುವಿಹಾಳ ಗೆಲುವಿಗೆ ಶ್ರಮಿಸಿದ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಕೊರೊನಾದಿಂದಾಗಿ ದೇಶ ಹಾಗೂ ರಾಜ್ಯ ಸೂತಕದ ಮನೆಯಾಗಿರುವುದರಿಂದ ಪಕ್ಷದ ಕಾರ್ಯರ್ತರು ವಿಜಯೋತ್ಸವ ನಡೆಸದೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ.
2/2
ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವವರಿಗೆ,
ಸರ್ಕಾರಿ ಅಧಿಕಾರಿಗಳ ಮೇಲೆ ಕೈ ಮಾಡುವವರ ಮೇಲೆ ತೀವ್ರವಾಗಿ ಕಾನೂನು ಕ್ರಮ ಕೈಗೊ��್ಳಲೇ ಬೇಕು,
ಯಾವುದೇ ಧರ್ಮವಾಗಲಿ ಗಲಾಟೆ, ದಾಂದಲೆ ಮಾಡಿ ಅಂತಾ ಎಲ್ಲೂ ಹೇಳಿಲ್ಲಾ...??
ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ 'ಬಲಿ' ಹಾಕಬೇಕು. ಇಡೀ ಜಗತ್ತು ಎದುರಿಸುತ್ತಿರುವ ಕರೋನಾ ವೈರಸ್ ವಿರುದ್ಧ ಜನತೆ ಸಂಘರ್ಷ ಮಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಧರ್ಮದ ಗುರಾಣಿಯನ್ನು ಅಡ್ಡ ತಂದು ವ್ಯವಸ್ಥೆ ಬುಡಮೇಲು ಮಾಡುವುದನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ.
(3/4)
ದೇಶದ ಸ್ವಾಸ್ಥ್ಯಕ್ಕಿಂತ ಬೇರಾವುದೂ ಮುಖ್ಯವಲ್ಲ. ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದು. ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ, ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಯಾವುದೇ ಧರ್ಮದವರಿರಲಿ ಈ ದೇಶದ ಕಾನೂನಿಗೆ ತಲೆ ಬಾಗಿಸಬೇಕು. ಇಂತಹ ಅತಿರೇಕದ ಹುಚ್ಚಾಟಗಳನ್ನು ಯಾರೂ ಪ್ರದರ್ಶಿಸಕೂಡದು.
(2/4)
ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ. ಮುಲಾಜಿಲ್ಲದೆ ಅಂಥವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಬೇಕು.
(1/4)
ರಾಜ್ಯದಲ್ಲಿ ಹಲವೆಡೆ ಕೂಲಿ ಕಾರ್ಮಿಕರು ತಮ್ಮ ಸ್ವ��ತ ಊರಿಗೆ ಮರಳಲಾಗದೆ ದಾರಿ ಮದ್ಯೆಯೇ ಒದ್ದಾಡುತ್ತ ಇದ್ದಾರೆ. ಅವರಿಗೆ ಕೆಲವು ಸಂಘಗಳು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.ಅದು ಸಂತೋಷದ ವಿಷಯ. ಆದರೆ ಅವರಿಗೆ ಅಷ್ಟು ಮಾತ್ರವಲ್ಲದೆ ಸೂಕ್ತ ವ್ಯದ್ಯಕೀಯ ವ್ಯವಸ್ಥೆ ಆಗಬೇಕು.
#keshava
@GTDevegowda ಈ ೧೫೦ ದಿನಗಳಲ್ಲಿ ವಿದ್ಯಾಧಿ೯ಗಳಿಗೆ ನಿಮ್ಮ ಕೂಡುಗೆ ಎನು? #ksou ವಿಷಯದಲ್ಲಿ ನಿಮ್ಮ ಶ್ರಮ ಎಷ್ಟು? ನಿಮ್ಮ ೧೫೦ ದಿನದ ಸಾಧನೆ ಎನು? GO ಬಗ್ಗೆ ನಿಮ್ಮ ನಿಲುವೇನು? ಇದು ಮುಖ೯ತನದ ಪರಮಾವದಿಯಲ್ಲವೇ? ಕನಾ೯ಟಕದ ವಿದ್ಯಾ೯ಧಿಗಳ ದೌಭಾ೯ಗ್ಯವಲ್ಲವೇ? ಮಾನ್ಯ ಮಂತ್ರಿಗಳೇ, ನಿಮ್ಮ ಮನಸ್ಸಿನಿಂದ ಉತ್ತರಿಸಿ.
@SupremeCourtIND Sir, KSOU issue
As days are passing the study centre are been closing,
Delay in KSOU case may are loss life,money, growth etc, leave out the politicians action, please give us earlier verdict that will help around one lakh student's
Thanks