ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಕ ಜಾತ್ಯಾತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವದ ದೇಶ ಕಟ್ಟಿದ ಮಹಾನ್ ಚಿಂತನಕಾರ ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ತಾಲ್ಲೂಕು ಪಂಚಾಯಿತಿ ಕೆ.ಜಿ.ಎಫ್ ನಲ್ಲಿ ಆಚರಿಸಲಾಯಿತು.
ಹಬ್ಬಗಳೆಂದರೆ ಖುಷಿ, ಸಂಭ್ರಮ, ಲವಲವಿಕೆ. ನಮ್ಮನ್ನು ಮತ್ತೆ ಜೀವಂತಗೊಳಿಸಿ ಬದುಕಿಗೆ ನೀರೆರೆಯುತ್ತವೆ. ವರ್ಷದ ಮೊದಲ ಹಬ್ಬ ಯುಗಾದಿಯೆಂದರೆ ಮತ್ತಷ್ಟು ಮೆರುಗು. ವರ್ಷಪೂರ್ತಿ ಎಲ್ಲರಿಗೂ ಆರೋಗ್ಯ, ನೆಮ್ಮದಿ, ಶಾಂತಿಯನ್ನು ನೀಡಿ ಎಲ್ಲ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸುತ್ತ Happy Habba...
#Ugadi2025@KarnatakaVarthe @MgnregsK
"ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಗೆ ಉದ್ಯೋಗ ಖಾತರಿಯಡಿ ಹಿಪ್ಪುನೇರಳೆ ತೋಟ ಅಭಿವೃದ್ಧಿ"
ಉದ್ಯೋಗ ಖಾತರಿಯ ರೇಷ್ಮೆ ಬೆಳೆದು ಸೈ ಎಸಿನಿಕೊಂಡ ರೈತ ಮಹಿಳೆ ಲಕ್ಷ್ಮಮ್ಮ"
ಸ್ಥಳ :
ಅಲ್ಲಿಕಲ್ಲು ಗ್ರಾಮ
ಘಟ್ಟಮಾದಮಂಗಲ ಗ್ರಾ.ಪಂ
ಕೆ.ಜಿ.ಎಫ್ ತಾಲ್ಲೂಕು
ಕೋಲಾರ ಜಿಲ್ಲೆ
ರೇಷ್ಮೆಯಿಂದ ರೈತನ ಬದುಕು ಸುಸ್ಥಿರ
ಉದ್ಯೋಗ ಖಾತರಿ ಯೋಜನೆಯಡಿ ಹಿಪ್ಪುನೇರಳೆ ಬೆಳದುಕೊಂಡು ಬದುಕು ಕಟ್ಟಿಕೊಂಡ ರೈತ ಉಮೇಶ್
ಸ್ಥಳ : ಜಯಮಂಗಲ ಗ್ರಾಮ. ಟಿ ಗೊಲ್ಲಹಳ್ಳಿ ಗ್ರಾ.ಪಂ, ಕೆ.ಜಿ.ಎಫ್ ತಾಲ್ಲೂಕು, ಕ��ಲಾರ ಜಿಲ್ಲೆ
@MgnregsK @PriyankKharge @KarnatakaVarthe @CMofKarnataka
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತ ʼಸಂವಿಧಾನʼವನ್ನು ಅಳವಡಿಸಿಕೊಂಡ ಸುದಿನವಿದು. ವಿವಿಧತೆಯಲ್ಲಿ ಏಕತೆ ಕಾಣುವ ಈ ದೇಶಕ್ಕೆ ಸಂವಿಧಾನವೇ ಮೂಲಾಧಾರ. ಸಂವಿಧಾನ ದಿನದ ಪ್ರಯುಕ್ತ ಇಂದು ಪೆದ್ದಪಲ್ಲಿ ಗ್ರಾಮದ ಅಮೃತ ಸರೋವರ ದಂಡೆಯ ಮೇಲೆ ಶಾಲಾ ಮಕ್ಕಳೊಂದಿಗೆ ಸಂವಿಧಾನ ದಿನ ಆಚರಿಸಲಾಯಿತು.
"ಪೆದ್ದಪಲ್ಲಿ ಅಮೃತ ಸರೋವರ,KGF"
"ಉದ್ಯೋಗ ಖಾತರಿ ಯೋಜನೆಯಡಿ ಬಹುವಾರ್ಷಿಕ ಹಣ್ಣ��ನ ಬೆಳೆಗಳ ಮಾಹಿತಿ ನೀಡಿದರು. ನರೇಗಾದಡಿ ಅನುದಾನ ಪಡೆದು ನನ್ನ ಮೂರು ಎಕರೆ ತೋಟದಲ್ಲಿ ದಾಳಿಂಬೆ ಕೃಷಿ ಕೈಗೊಂಡೆ. ಎರಡು ಬೆಳೆ ಕಟಾವು ಮಾಡಿದ್ದೇನೆ ಇದುವರೆಗೂ 5-6 ಲಕ್ಷದವರೆಗೂ ಲಾಭ ಬಂದಿದೆ" - ಯಾದವರೆಡ್ಡಿ ನರೇಗಾ ಫಲಾನುಭವಿ
ಸ್ಥಳ : ಜಕ್ಕರಸನಕುಪ್ಪ ಗ್ರಾ, ಕೆ.ಜಿ.ಎಫ್ ತಾ. ಕೋಲಾರ ಜಿಲ್ಲೆ
*ರಾಸುಗಳಿಗೆ ನರೇಗಾದಡಿ ಸರ್ವಕಾಲಿಕ ಸೂರು ನಿರ್ಮಾಣ*ಫಲಾನುಭವಿ ಹೆಸರು : ಗಂಗಪ್ಪ
ಅನುದಾನ : ರೂ. 57000/-
ಮಾನವ ದಿನಗಳು : 27 ದಿನಗಳು
ಕೂಲಿ ವೆಚ್ಚ : 9125
ಸಾಮಾಗ್ರಿ ವೆಚ್ಚ : 46587/-
ವರ್ಷ : 2024-25
ಸ್ಥಳ : ಕೋಲಾರ ಜಿಲ್ಲೆ, ಕೆ.ಜಿ.ಎಫ್ ತಾಲ್ಲೂಕು, ಶ್ರೀನಿವಾಸಸಂದ್ರ ಗ್ರಾಮ ಪಂಚಾಯತಿ
@MgnregsK @IecKolar@ZP_Kolar
ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ, 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಯಲ್ಲಿ ಭಾಗವಹಿಸಿ, ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಆನ�� ಲೈನ್ನಲ್ಲಿ ಬೇಡಿಕೆ ಸಲ್ಲಿಸಿ.
ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ, 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಯಲ್ಲಿ ಭಾಗವಹಿಸಿ, ಹಿಪ್ಪುನೇರಳೆ ಬೆಳೆಯಲು ವೈಯಕ್ತಿಕ ಕಾಮಗಾರಿಗೆ ಬೇಡಿಕೆ ಸಲ್ಲಿಸಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಆನ್ ಲೈನ್ನಲ್ಲಿ ಬೇಡಿಕೆ ಸಲ್ಲಿಸಿ @ceozpkolar@mgnreaga
@cricbuzz@cricbuzz OK team with all Children....where is head Master...I mean king...One and only Run Machine... @imVkohli ....The 2nd God of Cricket....
SVEEP KOLAR DISTRICT:MALUR AC NO 149 PS NO 11, ಐತಿಹಾಸಿಕ ಶಿಲ್ಪ ಕಲೆಯ ತವರೂರಾದ ಶಿವಾರಪಟ್ಟಣದ ��ಹತ್ವವನ್ನು ಸಾರುವ "ಸಾಂಸ್ಕೃತಿಕ ಪರಂಪರೆಯ" ಮತಗಟ್ಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವರು ಭೇಟಿ ನೀಡಿದರು.
@ECISVEEP
@ceo_karnataka
@dckolar
@UkeshIAS
@vinayak_ias