#ಖಾನಾಪೂರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ಅವಧಿಯಲ್ಲಿ #ಮನರೇಗಾ ಯೋಜನೆಯಡಿ #ಕೆರೆ, #ಕಾಲುವೆಗಳ ಹೂಳೆತ್ತುವ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಸದ್ಯ #ಮಳೆಯಿಂದ ಕೆರೆ, ಕಾಲುವೆಗಳು ಭರ್ತಿಯಾಗಿವೆ.
@MgnregsK @MgnregsB@CEOZPBelagavi
ರಾಷ್ಟ್ರೀಯ ಪಂಚಾಯತರಾಜ್ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ #ಮನರೇಗಾ ಯೋಜನೆಯಡಿ ಅನುಷ್ಟಾನಗೊಂಡ ಅತ್ಯುತ್ತಮ ಕಾಮಗಾರಿಗಳು ಹಾಗೂ ಯೋಜನೆಯ ಯಶಸ್ಸಿನ ಕುರಿತು ಇಂದಿನ #ಹೊಸದಿಗಂತ ದಿನಪತ್ರಿಕೆ ಹೊರತಂದಿರುವ ವಿಶೇಷ ಪುರವಣಿ
ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯತ, ಸವದತ್ತಿ ತಾಲ್ಲೂಕಿನ ಮದ್ಲೂರ ಹಾಗೂ ಗೊರಬಾಳ, ಬೆಳಗಾವಿ ತಾಲ್ಲೂಕಿನ ಕಾಕತಿ ಗ್ರಾಮ ಪಂಚಾಯತ ವ್ಯಾಪ್ತಿಯಡಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕುಡಿಯುವ ನೀರಿನ ಬಾಟಲ್ ಹಾಗೂ ಕ್ಯಾಪ್ ಗಳನ್ನು ವಿತರಿಸಲಾಯಿತು.
ವಿಶೇಷ ಚೇತನನ ಬದುಕಿಗೆ ಬಲ ನೀಡಿದ ನರೇಗಾ
“ರಸ್ತೆ ಅಪಘಾತದಲ್ಲಿ ಒಂದು ಕೈ ಕಳೆದುಕೊಂಡ ನೋವು ಒಂದು ಕಡೆಯಾದರೇ, ಎಲ್ಲಿಯೂ ಕೆಲಸ ಸಿಗದೇ ಜೀವನೋತ್ಸಾಹವನ್ನು ಕಳೆದುಕೊಂಡಿದ್ದ ನನಗೆ ನರೇಗಾ ಯೋಜನೆ ಆರ್ಥಿಕ ಬಲ ನೀಡಿದೆ”.
ವಿನಾಯಕ ರಾಮಚಂದ್ರ ಬಾಬಶೇಟ್
ವಿಶೇಷ ಚೇತನ ಕೂಲಿಕಾರರು, ಬೀಡಿ ಗ್ರಾಪಂ, ಖಾನಾಪೂರ ತಾ.
ದಟ್ಟ ಅರಣ್ಯದಲ್ಲಿನ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಿದ ನರೇಗಾ
ಸ್ವಾತಂತ್ರ್ಯ ದೊರೆತು 77 ವರ್ಷಗಳಾದರೂ ರಸ್ತೆಯೇ ಇಲ್ಲದ ದಟ್ಟ ಅರಣ್ಯದ ಮಧ್ಯದಲ್ಲಿರುವ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ನರೇಗಾ ಯೋಜನೆ ತನ್ನ ಸಾರ್ಥಕತೆ ಮೆರೆದಿದೆ.
ಖಾನಾಪೂರ ತಾಲೂಕಿನ ಜಾಂಬೋಟಿ ಗ್ರಾಮ ಪಂ ವ್ಯಾಪ್ತಿಯ ವಿಜಯನಗರ-ಗೌಳಿವಾಡಾ ಗ್ರಾಮ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕ ಪಂಚಾಯತ ಬೆಳಗಾವಿ, ಹುಕ್ಕೇರಿ ಮತ್ತು ಖಾನಾಪೂರ & ಗ್ರಾಮ ಸ್ವರಾಜ್ ಅಭಿಯಾನ ಸಹಯೋಗದಲ್ಲಿ ತಾಲೂಕ ಪಂಚಾಯತಗಳ ಸಭಾಭವನದಲ್ಲಿ ಮನರೇಗಾ ಯೋಜನೆಯ "ಕಾಯಕ ಬಂಧುಗಳ ತರಬೇತಿ" ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಶ್ರೀ ರಾಹುಲ್ ಶಿಂಧೆ #CEOZP ಬೆಳಗಾವಿ ರವರು ಖಾನಾಪೂರ ತಾಲ್ಲೂಕಿನ ನಂದಗಡ, ಬೀಡಿ ಮತ್ತು ನಾಗರಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ತಾಪಂ, ಗ್ರಾಪಂ ಸಿಬ್ಬಂದಿ ಹಾಜರಿದ್ದರು.
#mgnrega
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ ಶಿಂಧೆ (ಭಾ.ಆ.ಸೇ) ರವರು ಮಹಾತ್ಮ ಗಾಂಧಿ ನರೇಗಾ ಯೋಜನೆಯ ನೂತನ ವರ್ಷ2025ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀ ರವಿ ಬಂಗಾರೆಪ್ಪನವರ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
#ಖಾನಾಪೂರ ತಾಲೂಕಿನ ಕಾಪೋಲಿ ಕೆ.ಜಿ. ಗ್ರಾಪಂ ವ್ಯಾಪ್ತಿಯ ಮನರೇಗಾ ಕಾಮಗಾರಿ ಸ್ಥಳದಲ್ಲಿ ಗುರುವಾರ #ರೋಜಗಾರ ದಿನಾಚರಣೆ ಹಾಗೂ #ಆರೋಗ್ಯ ಶಿಬಿರ ಜರುಗಿತು.
ಕಾರ್ಯಕ್ರಮಕ್ಕೆ #ಸಹಾಯಕ ನಿರ್ದೇಶಕರು (ಗ್ರಾಉ) ತಾಪಂ ಖಾನಾಪೂರ ರವರು ಚಾಲನೆ ನೀಡಿದರು.
ಹೊಸ ವರ್ಷದ ಅಂಗವಾಗಿ ಕೂಲಿಕಾರರು ಅಧಿಕಾರಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
Hon’ble RDPR minister @PriyankKharge inaugurated the #MGNREGS annual calendar – 2025.
Development Commissioner & ACS Smt Uma Mahadevan @readingkafka, ACS #RDPR Sri Anjum Parvez, @CommrMGNREGSK Sri Pavan Kumar Malapati, Director @rdwsd_gok & other officials were present.
#ಕಾರ್ಯನಿರ್ವಾಹಕ ಅಧಿಕಾರಿಗಳು (ಪ್ರೊಬೆಷನರಿ ಐಎಎಸ್ ಅಧಿಕಾರಿಗಳು) ತಾಲೂಕ ಪಂಚಾಯತ ಖಾನಾಪೂರ ರವರು ಇಂದು #ಶಿಂಧೋಳಿ
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ #ಮನರೇಗಾ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಸಹಾಯಕ ನಿರ್ದೇಶಕರು (ಗ್ರಾಉ), ತಾಪಂ, ಗ್ರಾಪಂ ಸಿಬ್ಬಂದಿ ಹಾಜರಿದ್ದರು.
@MgnregsK
@MgnregsB
ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ವಿಶೇಷ ಚೇತನರಿಗೆ ವಿಶೇಷ ಅವಕಾಶ.
ಅರ್ಧ ಕೆಲಸಕ್ಕೆ ಪೂರ್ತಿ ಕೂಲಿ
ಅವರ ಸಾಮರ್ಥ್ಯಕ್ಕೆ ಸೂಕ್ತವಾದ ಸುಲಭ ಕೆಲಸಗಳು
ಯೋಜನೆಯಡಿ ವೈಯಕ್ತಿಕ ಸೌಲಭ್ಯ ಪಡೆಯಲು ವಿಶೇಷ ಚೇತನರು ಅರ್ಹ
#DisabilityDay#ವಿಶೇಷಚೇತನರದಿನ#ನರೇಗಾ#MGNREGS