ಕನ್ನಡಿಗ 💛❤️|Congressman| @Iyckarnataka | Youth Congress Bidar loksabha Co-ordinator SM Basavakalyan|
Inspired By : Nafrat ki bajar mein mohabbat ki dukan
ಕೆಪಿಸಿಸಿ ಅಧ್ಯಕ್ಷರಾಗಿ ಸಾರ್ಥಕ 5 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ @DKShivakumar ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
#Congress
ಬಸವಕಲ್ಯಾಣದ ಮತಕ್ಷೇತ್ರದ ಅಭಿವೃದ್ಧಿ ಹರಿಕಾರರು , ಧೀಮಂತ ನಾಯಕ ಮಾಜಿ ಸಿಎಂ ಧರಂಸಿಂಗ್ ಅವರ ಸುಪುತ್ರರಾದ ಹಾಗು ನಮ್ಮ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ವಿಜಯ ಸಿಂಗ್ @MLCvijaysingh ಸಾಹೇಬರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐
ತಾಲೂಕು ಮಟ್ಟದ ಅಧಿಕಾರಿಗಳ ತಂಡಕಟ್ಟಿಕೊಂಡು, ಗ್ರಾಮಗಳಿಗೆ ತೆರಳಿ ಜನರ ಅಹವಾಲುಗಳನ್ನು ಆಲಿಸಿ, ಸ್ಥಳದಲ್ಲೇ ಅಥವಾ ಕಾಲಮಿತಿಯಲ್ಲಿ ಅದನ್ನು ಪರಿಹರಿಸುವ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಪ್ರದೀಪ್ ಈಶ್ವರ್ ಅವರ ವಿನೂತನ ಪ್ರಯತ್ನಕ್ಕೆ ಬೆನ್ನುತಟ್ಟಿ ಶುಭ ಹಾರೈಸಿದೆ.
ಇಂತಹ ಜನಪರವಾದ ಕಾರ್ಯಗಳಿಗೆ ನನ್ನ ಹಾಗೂ ನಮ್ಮ ಸರ್ಕಾರದ ಬೆಂಬಲ ಸದಾಕಾಲ ಇರಲಿದೆ ಎಂಬ ವಿಶ್ವಾಸವನ್ನು ಅವರಲ್ಲಿ ತುಂಬಿದ್ದೇನೆ.
"ನಮ್ಮ ಊರಿಗೆ ನಮ್ಮ ಶಾಸಕರು" ಕಾರ್ಯಕ್ರಮದ ಯಶಸ್ಸಿಗಾಗಿ ಶಾಸಕರಾದ ಪ್ರದೀಪ್ ಈಶ್ವರ್ ಅವರ ಹೆಗಲಿಗೆ ಹೆಗಲಾಗಿ ದುಡಿಯುತ್ತಿರುವ ಚಿಕ್ಕಬಳ್ಳಾಪುರ ತಹಸೀಲ್ದಾರ್ ಅನಿಲ್, ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ ಅವರ ಶ್ರಮ ಕೂಡ ಶ್ಲಾಘನೀಯ.
ಇದುವರೆಗೆ ಸುಮಾರು 50 ಹಳ್ಳಿಗಳಿಗೆ ತೆರಳಿ ರಸ್ತೆ, ಚರಂಡಿ, ಬಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಪಿಂಚಣಿ, ನಿವೇಶನ ಹೀಗೆ ಸಾರ್ವಜನಿಕರ ನಿತ್ಯ ಬದುಕಿಗೆ ತೊಡಕಾಗಿದ್ದ ಹಲವು ಸಮಸ್ಯೆಗಳನ್ನು ಆಲಿಸಿ, ಪರಿಹರಿಸಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಜನರನ್ನು ತಲುಪುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ನೆರವಾಗಲಿ ಎಂದು ಆಶಿಸುತ್ತೇನೆ.
ಪ್ರಾಮಾಣಿಕ ಪರಿಶ್ರಮವಿದ್ದರೆ ಯಶಸ್ಸು ಸಿಗುತ್ತದೆ.ನಾನೊಬ್ಬ ಸಾಮಾನ್ಯ ಕಾರ್ಯಕರ್ತನನ್ನು ಕೆಪಿಸಿಸಿ ವಕ್ತಾರನನ್ನಾಗಿ ಮಾಡಿದ್ದು ಶ್ರೀ ಡಿ ಕೆ ಶಿವಕುಮಾರ್ ಅಣ್ಣನವರು. ಅನೇಕ ಬಾರಿ ನನ್ನ ಟಿವಿ ಡಿಬೆಟ್ ಗಳನ್ನು ಅವರ ಬಿಡುವಿಲ್ಲದ ಸಮಯದಲ್ಲೂ ನೋಡಿ ಬೆನ್ನು ತಟ್ಟಿ ತುಂಬಾ ಚೆನ್ನಾಗಿ ಮಾತನಾದ್ದೀಯ ಎಂದು ಹೇಳಿದ್ದಾರೆ.
Had a purposeful meeting with AICC General Secretary Shri. @kcvenugopalmp alongside CM Shri. @siddaramaiah at the CM residence today, as we spoke at length about various regional and national issues.
#ಬಸವಕಲ್ಯಾಣ ಮತ ಕ್ಷೇತ್ರದ #ಮುಡುಬಿ ಗ್ರಾಮದಲ್ಲಿ ಶ್ರೀ ಅಂಬಾಭವಾನಿ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ದಸರಾ ಉತ್ಸವ ಹಾಗೂ ಶಿವಾಚಾರ್ಯ ರತ್ನ , ಧರ್ಮರತ್ನ, ದಾಸೋಹಿ ರತ್ನ, ಸದ್ಧರ್ಮ ಶಿಖಾಮಣಿ ಪರಮ ಪೂಜ್ಯ ಶ್ರೀ.ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು ಗುರುವಂದನಾ ಮತ್ತು ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಆಶೀರ್ವಾದ ಪಡೆದುಕೊಂಡೆ.
#Basavakalyan #Bidar @DKShivakumar@siddaramaiah@rssurjewala@GCC_MP
ಬಸವಕಲ್ಯಾಣ ಶಾಸಕರ ಆಪ್ತ ಸಂಜು ಸುಗುರೆ 2 ದಿನದಿಂದ ನಾಪತ್ತೆಯಾಗಿದ್ದಾರೆ ಅವರ ಮನೆಯಲ್ಲಿ ಸಿಕ್ಕಂತಹ ಅವರೇ ಬರೆದಿಟ್ಟ ನೋಟ್ ಪತ್ತೆಯಾಗಿದ್ದು .
ಶಾಸಕರ ವಿರುದ್ಧ ಹಣ ವಂಚನೆ ಬಗ್ಗೆ ಆರೋಪ ಮಾಡಿದ್ದಾರೆ . ಬಿಜೆಪಿಯ ಇಂಥ ಮೋಸಗಾರ ಕಳ್ಳ ಶಾಸಕರ ಬಗ್ಗೆ @BJP4Karnataka ಏನ್ ಹೇಳುತ್ತೆ.?
@AsianetNewsSN@tv9kannada@News18Kannada
ಇಂದು ಘನ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪು ಮಾನ್ಯ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಬಹುದು ಎಂಬುದನ್ನು ಹೇಳಿದೆ ಅಷ್ಟೇ, ವಿನಃ ಮೂಡಾ ವಿಷಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶ್ರೀ @siddaramaiah ಅವರ ಪಾತ್ರದ ಬಗ್ಗೆ ನೀಡಿದ ತೀರ್ಪಲ್ಲ.
ನಮ್ಮ ಸಂವಿಧಾನ ಹಾಗೂ ಕಾನೂನಿನ ಮೇಲೆ ನಮಗೆ ದೃಢವಾದ ನಂಬಿಕೆ ಇದೆ. ಅಲ್ಲದೇ ರಾಜ್ಯದ ಜನತೆ ಹಾಗೂ ನಮ್ಮ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದ್ದೇವೆ, ನ್ಯಾಯ ಸಿಗುವವರೆಗೂ ಅಚಲವಾಗಿ ನಿಲ್ಲಲಿದ್ದೇವೆ.
ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ.
@DKShivakumar@rssurjewala@GCC_MP@kcvenugopalmp
ಆತ್ಮೀಯರು, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ @ArshadRizwan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಮತ್ತು ಜನಸೇವೆಯಲ್ಲಿ ಇನ್ನಷ್ಟು ಯಶಸ್ಸು ಕರುಣಿಸಲಿ ಎಂದು ಮನದುಂಬಿ ಹಾರೈಸುತ್ತೇನೆ.
#RizwanArshad
#ಬಸವಕಲ್ಯಾಣದ ತಾಲೂಕಿನ ಮಾಜಿ ಶಾಸಕರು, ಆತ್ಮೀಯರಾಗಿದ್ದ, ಹಿರಿಯರು,ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಜಕಾರಣಿಗಳು ದಿವಂಗತ ಶ್ರೀ ಬಿ.ನಾರಾಯಣರಾವ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು ಸಲ್ಲಿಸುತ್ತೇನೆ.
#Basavakalyan#BNarayanRao
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಯುವತಿಯ ಕೊಲೆ ಪ್ರಕರಣ ನಮ್ಮೆಲ್ಲರ ಮನಸ್ಸು ಘಾಸಿಗೊಳಿಸಿದೆ. ಇಂದು ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದೆನು.ನೊಂದ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗಲೆಂದು ಸರ್ಕಾರದ ವತಿಯಿಂದ #8ಲಕ್ಷ ರೂ ಗಳ ಪರಿಹಾರ ವಿತರಣೆಗೆ ಅವಕಾಶವಿದ್ದು ಇಂದು ಮೊದಲನೇ ಹಂತದಲ್ಲಿ #4ಲಕ್ಷ ರೂ ಗಳ ಪರಿಹಾರದ ಚೆಕ್ ಅನ್ನು ಸ್ಥಳೀಯ ಶಾಸಕರಾದ ಶ್ರೀ ಶರಣು ಸಲಗರ್ ಅವರ ಜೊತೆಗೂಡಿ ಕುಟುಂಬಸ್ಥರಿಗೆ ಹಸ್ತಾಂತರಿಸಿ ಬಾಕಿ ಉಳಿದ #4ಲಕ್ಷ ರೂ ಪರಿಹಾರವನ್ನು ಆದಷ್ಟು ಬೇಗ ಕುಟುಂಬಸ್ಥರಿಗೆ ನೀಡಿವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ @MLCvijaysingh, ಮೀನುಗಾರಿಕೆ ನಿಗಮದ ಅಧ್ಯಕ್ಷರಾದ ಶ್ರೀಮತಿ ಮಾಲಾ ಬಿ ನಾರಾಯಣರಾವ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ಅಭಿಷೇಕ್ ಪಾಟೀಲ್, ಕೆಎಂಎಫ್ ನಿರ್ದೇಶಕರಾದ ಶ್ರೀ ರೇವಣಸಿದ್ಧ ಪಾಟೀಲ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
ನ್ಯಾಯದಲ್ಲೂ ಬಡವ ಶ್ರೀಮಂತ ಅನ್ನೋ ಘಟನೆ ಇನ್ನೂ ಸಮಾಜದಲ್ಲಿ ಇದೆ
ಗಡಿನಾಡು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ
18 ವರ್ಷದ ಯುವತಿ ಕುಮಾರಿ ಭಾಗ್ಯಶ್ರೀ ಅವರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದು
ಯಾವ ಮಾಧ್ಯಮಗಳು ಸರಕಾರವು ಇದರ ಬಗ್ಗೆ ಮಾತಾಡಿಲ್ಲ
ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ
@DgpKarnataka