🇮🇳 सत्य, अहिंसा और सादगी के रास्ते पर चलने वाले महात्मा गांधी जी को शत-शत नमन। 🙏
उनके विचार हमें हमेशा सत्य और शांति के मार्ग पर चलने की प्रेरणा देते रहें। 🌸
गांधी जयंती की हार्दिक शुभकामनाएँ। 🇮🇳
#GandhiJayanti#MahatmaGandhi#2October#GandhiJayanti2026
@KEA_karnataka We respectfully request @KEA_Karnataka to postpone AHO & ADH exams. SSC CGL & Police Constable physical tests overlap, creating difficulties for many aspirants. Kindly consider this genuine concern and provide a fair gap. @CMofKarnataka@KarnatakaCM @KA_Horticulture

@KEA_karnataka@CMofKarnataka Urgent Request for Postponement/Rescheduling of Examinaions
We request you to kindly consider this matter URGENTLY and announce a revised examination date before 27 September 2026 @KEA

ಗೌರವಾನ್ವಿತ, @KEA_karnataka@SS_Mallikarjun_@DrPrabhaSSM
ಕರ್ನಾಟಕದ ತೋಟಗಾರಿಕೆ ಪದವೀಧರರಾದ ನಾವು, ದಿನಾಂಕ 26.09.2026ರಂದು ನಿಗದಿಯಾಗಿರುವ KEA AHO/ADH ಪರೀಕ್ಷೆಯನ್ನು ಮುಂದೂಡುವ ಕುರಿತು ತಮ್ಮ ತುರ್ತು ಮಧ್ಯಸ್ಥಿಕೆಯನ್ನು ವಿನಮ್ರವಾಗಿ ಕೋರುತ್ತೇವೆ. @DKShivakumar
• SHIMUL ಪರೀಕ್ಷೆಯು 27.09.2026ರಂದು ನಿಗದಿಯಾಗಿದ್ದು, ಈಗಾಗಲೇ ಪ್ರವೇಶ ಪತ್ರಗಳನ್ನು (Hall Tickets) ಬಿಡುಗಡೆ ಮಾಡಲಾಗಿದೆ.
• ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯು 28.09.2026ರಂದು ನಿಗದಿಯಾಗಿರುವುದರಿಂದ, ಈ ಪರೀಕ್ಷೆಗಳಿಗೆ ಹಾಜರ��ಗಬೇಕಾದ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ.
• ಇದೇ ಅವಧಿಯಲ್ಲಿ SBI/SSC ಪರೀಕ್ಷೆಗಳು ಸಹ ನಡೆಯುತ್ತಿರುವುದರಿಂದ, ಅನೇಕ ಅರ್ಹ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಪರೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
• ಈ ಹಿಂದೆ RBI ಪರೀಕ್ಷೆಯ ದಿನಾಂಕದೊಂದಿಗೆ ಸಂಘರ್ಷ ಉಂಟಾದ ಕಾರಣ, KEAಯು ಅಧಿಸೂಚನೆ ಸಂಖ್ಯೆ ED/KEA/08/Rect/2026, ದಿನಾಂಕ 03.07.2026ರ ಅನ್ವಯ AO/AAO ಪರೀಕ್ಷೆಗಳ ದಿನಾಂಕವನ್ನು ಮರುನಿಗದಿಪಡಿಸಿತ್ತು.
• ವಿಶೇಷವಾಗಿ, AHO/ADH ನೇಮಕಾತಿಯು ಸುಮಾರು ಎಂಟು ವರ್ಷಗಳ ದೀರ್ಘ ನಿರೀಕ್ಷೆಯ ನಂತರ ನಡೆಯುತ್ತಿರುವುದರಿಂದ, ತೋಟಗಾರಿಕೆ ಪದವೀಧರರಿಗೆ ಈ ಅವಕಾಶ ಅತ್ಯಂತ ಮಹತ್ವದ್ದಾಗಿದೆ. ಪರೀಕ್ಷಾ ದಿನಾಂಕಗಳ ಸಂಘರ್ಷದಿಂದ ಯಾವುದೇ ಅರ್ಹ ಅಭ್ಯರ್ಥಿ ಈ ಅಪರೂಪದ ಅವಕಾಶದಿಂದ ವಂಚಿತರಾಗಬಾರದು.
ಆದ್ದರಿಂದ ಸರ್, ಈ ಹಿಂದೆ ಇತರ ಪರೀಕ್ಷೆಗಳಿಗೆ ನೀಡಿದಂತೆಯೇ AHO/ADH ಅಭ್ಯರ್ಥಿಗಳಿಗೂ ನ್ಯಾಯಯುತ ಪರಿಗಣನೆ ನೀಡಿ, KEA AHO/ADH ಪರೀಕ್ಷೆಯನ್ನು ಯಾವುದೇ ಪ್ರಮುಖ ಪರೀಕ್ಷೆಗಳೊಂದಿಗೆ ಸಂಘರ್ಷವಾಗದ ಸೂಕ್ತ ದಿನಾಂಕಕ್ಕೆ ಮುಂದೂಡುವಂತೆ KEAಗೆ ��ಿರ್ದೇಶನ ನೀಡಬೇಕೆಂದು ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.
ನಾವು ಕೇಳುತ್ತಿರುವುದು ಯಾವುದೇ ವಿಶೇಷ ಅನುಕೂಲವಲ್ಲ — ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ಸಮಾನ ಮತ್ತು ನ್ಯಾಯಯುತ ಅವಕಾಶ ಮಾತ್ರ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿಗಳು,
ಕರ್ನಾಟಕದ ತೋಟಗಾರಿಕೆ ಪದವೀಧರರು
The Assistant Horticulture Officer (AHO) and Assistant Director of Horticulture (ADH) examinations scheduled on 26th & 27th September 2026 overlap with the SSC, SBI Clerk and Police Constable examinations.
@KEA_karnataka should consider rescheduling the AHO & ADH exams to avoid such clashes and ensure candidates get a fair opportunity to appear for all the examinations they have applied for.
AH0 -ADO ಅಭ್ಯರ್ಥಿಗಳಿಗೆ ನ್ಯಾಯ ನೀಡಿ
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಉಪಮುಖ್ಯಮಂತ್ರಿಗಳೇ ಹಾಗೂ ಸಚಿವರೇ
ಕನ್ನಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಗಮನ ಹರಿಸಿ..
ಖಂಡಿತ ತಾವು ಸ್ಪಂದಿಸುತ್ತೀರಿ ಎಂದೂ ನಂಬಿದ್ದೇನೆ.
ಇವರ ಸಮಸ್ಯೆ ಆಲಿಸಿ.
@DKShivakumar@Madhu_Bangarapp@PurushothamaBi1@DrParameshwara
ಸತತ 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತ��� ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಂದು ಕೇಂದ್ರ ಸರ್ಕಾರದ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರೇ, ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್���ವಾಗಿ ಪ್ರಮುಖ ಅವಕಾಶವೊಂದನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಗಲಿರುಳು ಶ್ರಮಿಸಿ ಸಿದ್ಧತೆ ನಡೆಸಿರುವ ಯುವಜನತೆಯ ಭವಿಷ್ಯದ ಹಿತದೃಷ್ಟಿಯಿಂದ ಕೆಳಗಿನ ಕ್ರಮಗಳನ್ನು ಸರ್ಕಾರ ತಕ್ಷಣವೇ ಕೈಗೊಳ್ಳಬೇಕಿದೆ:
▪️ಆಡಳಿತಾತ್ಮಕ ಮಧ್ಯಪ್ರವೇಶ: ರಾಜ್ಯ ಸರ್ಕಾರ ಮತ್ತು KEA ಆಡಳಿತ ಮಂಡಳಿಯು ತಕ್ಷಣವೇ ಅಭ್ಯರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು.
▪️ದಿನಾಂಕ ಮರುನಿಗದಿ: ಇತರ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.
▪️ಸಮಾನ ಅವಕಾಶ: ವರ್ಷಗಳ ಕಾಲ ಕಾದಿರುವ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಬೇಕು.
ನಮ್ಮ ಯುವಜನತೆಗೆ ಸಿಗಬೇಕಾದ ನ್ಯಾಯಯುತ ಅವಕಾಶವನ್ನು ಎತ್ತಿಹಿಡಿಯಲು KEA ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.
🚨 BIG CLAIM BY REPUBLIC MEDIA
Leaked US Embassy alert dated July 17 WARNED citizens to STAY away from Delhi gatherings — 4 days before the violent protests on July 20.
Does a foreign hand have a role in the chaos unleashed on Delhi streets?
ಮಾನ್ಯ ಗೃಹ ಸಚಿವರಾದ @PriyankKharge ಅವರ ಹಾಗೂ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ @DgpKarnataka ಅವರ ಗಮನಕ್ಕೆ
ಕರ್ನಾಟಕದ ಲಕ್ಷಾಂತರ ಪೊಲೀಸ್ ಕಾನ್ಸ್ಟೇಬಲ್ (PC) ಹುದ್ದೆಯ ಆಕಾಂಕ್ಷಿಗಳ ಪರವಾಗಿ ಈ ಮನವಿ.
ಹಿಂದೆ ಪೊಲೀಸ್ ಇಲಾಖೆಯ ಪರೀಕ್ಷಾ ಶುಲ್ಕ ₹400 ಇತ್ತು. ಆದರೆ ಈಗ @KEA_karnataka ಅದನ್ನು ₹750ಕ್ಕೆ ಹೆಚ್ಚಿಸಿದ್ದು, ಇದು ಬಡ ಹಾಗೂ ಗ್ರಾಮೀಣ ��ಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದೆ.
@INCKarnataka ಭರವಸೆಯಂತೆ ಸುಮಾರು 8000 PC ಹುದ್ದೆಗಳ ನೇಮಕಾತಿಗೆ 7 ಪ್ರತ್ಯೇಕ ಅಧಿಸೂಚನೆಗಳು ಹೊರಬಂದರೆ, ಅಭ್ಯರ್ಥಿಯೊಬ್ಬರು ಎಲ್ಲಕ್ಕೂ ಅರ್ಜಿ ಸಲ್ಲಿಸಲು 7 × ₹750 = ₹5,250 ಶುಲ್ಕ ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯ ಕುಟುಂಬಗಳ ನಿರುದ್ಯೋಗಿ ಯುವಕರಿಗೆ ಭಾರೀ ಹೊರೆ.
ಆದ್ದರಿಂದ ಮಾನ್ಯ ಗೃಹ ಸಚಿವರು @PriyankKharge ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರೀಕ್ಷಾ ಶುಲ್ಕವನ್ನು ಮರುಪರಿಶೀಲಿಸಿ ಕಡಿತಗೊಳಿಸಬೇಕು.
✅ PC ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು.
✅ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳಬೇಕು.
✅ ಲಕ್ಷಾಂತರ ನಿರುದ್ಯೋಗಿ ಯುವಕರ ಹಿತಾಸಕ್ತಿಯನ್ನು ಕಾಪಾಡಬೇಕು.
– ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (KSVS)
@CMofKarnataka @INCKarnataka
@Nishkama_Karma1
@vinaygb @BYVijayendra @BJP4Karnataka
@PrashantMakanur @suryamukundaraj
No visitors. No texting. No escape. For eight days, Ruchika Tandon was “arrested by phone.” This is the inside story of India’s new digital nightmare. https://t.co/mHaYKA8RAq
ಮಾನ್ಯ ರಾಜ್ಯಪಾಲರ ಅಂಗಳ ತಲುಪಿದ KAS ಅಕ್ರಮ.
ಕೂಡಲೇ ಸಂದರ್ಶನ ಪ್ರಕ್ರಿಯೆಯನ್ನು ತಡೆ ಹಿಡಿದು ಸಿಬಿಐ ತನಿಖೆ ನಡೆಸಲು ಕ್ರಮವಹಿಸಲು @INCKarnataka ಸ���್ಕಾರಕ್ಕೆ ಸೂಚಿಸುವಂತೆ KSVS ವತಿಯಿಂದ ಮನವಿ.
KAS 384 ನೇಮಕಾತಿ��ಲ್ಲಿ ಅಕ್ರಮಗಳ ಆರೋಪಗಳಿದ್ದರೂ ಯಾವುದೇ ತನಿಖೆ ನಡೆಸದೆ ಸಂದರ್ಶನ ನಡೆಸಲು ನಾವು ಬಿಡುವುದಿಲ್ಲ.
@BJP4Karnataka